ಮೊಸರಿಗೆ ಒಂದು ಚಮಚ ಈ ಬೀಜದ ಪುಡಿಯನ್ನು ಬೆರೆಸಿ ಸೇವಿಸಿದರೆ ಜೋತು ಬಿದ್ದಿರುವ ಹೊಟ್ಟೆ ಚಪ್ಪಟೆಯಾಗುವುದು ಗ್ಯಾರಂಟಿ !

Weight Lose Tips News

ಮೊಸರಿಗೆ ಒಂದು ಚಮಚ ಈ ಬೀಜದ ಪುಡಿಯನ್ನು ಬೆರೆಸಿ ಸೇವಿಸಿದರೆ ಜೋತು ಬಿದ್ದಿರುವ ಹೊಟ್ಟೆ ಚಪ್ಪಟೆಯಾಗುವುದು ಗ್ಯಾರಂಟಿ !
Weight Lose Easy TipsCurd To Loose WeightCurd And Flax Seed To Loose Weight
  • 📰 Zee News
  • ⏱ Reading Time:
  • 41 sec. here
  • 11 min. at publisher
  • 📊 Quality Score:
  • News: 51%
  • Publisher: 63%

ನಿತ್ಯ ಒಂದು ಕಪ್ ಮೊಸರು ಸೇವಿಸುವ ಮೂಲಕ ಸೊಂಟ ಮತ್ತು ಹೊಟ್ಟೆಯ ಭಾಗದಲ್ಲಿ ಸೇರಿಕೊಂಡಿರುವ ಬೊಜ್ಜು ಕರಗಿಸಬಹುದು.

ದೇಹ ತೂಕ ಹೆಚ್ಚಾದಾಗ ಸಾಮಾನ್ಯವಾಗಿ ಬೊಜ್ಜು ಕಾಣಿಸಿಕೊಳ್ಳುವುದು ಹೊಟ್ಟೆ ಮತ್ತು ಸೊಂಟದ ಭಾಗದಲ್ಲಿ. ಹೀಗಾದಾಗ ದೇಹ ಸೌಂದರ್ಯ ಸಂಪೂರ್ಣವಾಗಿ ಹಾಳಾಗಿ ಬಿಡುತ್ತದೆ. ಹೊಟ್ಟೆ ಮತ್ತು ಸೊಂಟದ ಭಾಗದಲ್ಲಿಯೇ ಸೇರಿಕೊಳ್ಳುವ ಬೊಜ್ಜನ್ನು ಜರಗಿಸುವ ಸುಲಭ ಉಪಾಯ ಇಲ್ಲಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಬಹಳಷ್ಟು ಜನರ ಮೈ ಕೈ ಎಲ್ಲಾ ಸಣ್ಣಗಿರುತ್ತದೆ.ಆದರೆ ಹೊಟ್ಟೆ ಮತ್ತು ಸೊಂಟದ ಭಾಗದಲ್ಲಿ ಮಾತ್ರ ಅಪಾರ ಪ್ರಮಾಣದ ಬೊಜ್ಜು ಸಂಗ್ರಹವಾಗಿರುತ್ತದೆ. /8

ಮೊಸರು ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದು ಹೆಚ್ಚಿನ ಪೌಷ್ಟಿಕಾಂಶದ ಮೌಲ್ಯವನ್ನು ಹೊಂದಿದ್ದು, ತೂಕ ನಷ್ಟಕ್ಕೆ ಸಹಕಾರಿಯಾಗಿದೆ. ಮೊಸರು ಕಡಿಮೆ ಕಾರ್ಬ್ ಮತ್ತು ಹೆಚ್ಚಿನ ಪ್ರೋಟೀನ್ ಮಟ್ಟವನ್ನು ಹೊಂದಿರುವುದರಿಂದ ತೂಕ ನಷ್ಟಕ್ಕೆ ಪರಿಪೂರ್ಣವಾಗಿಸುತ್ತದೆ. ಅಗಸೆ ಬೀಜಗಳು ಕೂಡಾ ಜೀರ್ಣಕ್ರಿಯೆಯನ್ನು ಕಡಿಮೆ ಮಾಡುತ್ತದೆ.ಇದು ಹಸಿವನ್ನು ನಿಯಂತ್ರಿಸುವ ಅನೇಕ ಹಾರ್ಮೋನುಗಳನ್ನು ಬಿಡುಗಡೆ ಮಾಡುತ್ತದೆ. ಮೊಸರಿನ ಜೊತೆಗೆ ಒಂದು ಚಮಚ ಅಗಸೆ ಬೀಜವನ್ನು ಬೆರೆಸಿ ತಿನ್ನುವುದರಿಂದ ಹೊಟ್ಟೆಯ ಭಾಗದ ಬೊಜ್ಜನ್ನು ಸುಲಭವಾಗಿ ಕರಗಿಸಲು ಸಹಾಯ ಮಾಡುತ್ತದೆ.

We have summarized this news so that you can read it quickly. If you are interested in the news, you can read the full text here. Read more:

Zee News /  🏆 7. in İN

Weight Lose Easy Tips Curd To Loose Weight Curd And Flax Seed To Loose Weight Home Remedy To Loose Weight Easy Remedy To Loose Weight ಮೊಸರಿನ ಪ್ರಯೋಜನ ಮೊಸರು ಮತ್ತು ಅಗಸೆ ಬೀಜದ ಪುಡಿ ತೂಕ ನಷ್ಟಕ್ಕೆ ಮೊಸರು ತೂಕ ನಷ್ಟಕ್ಕೆ ಅಗಸೆಬೀಜ

Malaysia Latest News, Malaysia Headlines

Similar News:You can also read news stories similar to this one that we have collected from other news sources.

ನಿತ್ಯ ಬೆಳಗ್ಗೆ ಒಂದು ಸ್ಪೂನ್ ತೆಂಗಿನೆಣ್ಣೆ ಕುಡಿದರೆ ಈ ರೋಗಗಳಿಂದ ಸಿಗುವುದು ಶಾಶ್ವತ ರಿಲೀಫ್ನಿತ್ಯ ಬೆಳಗ್ಗೆ ಒಂದು ಸ್ಪೂನ್ ತೆಂಗಿನೆಣ್ಣೆ ಕುಡಿದರೆ ಈ ರೋಗಗಳಿಂದ ಸಿಗುವುದು ಶಾಶ್ವತ ರಿಲೀಫ್Coconut Oil Health Benefits: ಒಂದು ಚಮಚ ತೆಂಗಿನೆಣ್ಣೆಯನ್ನು ನಿತ್ಯ ಸೇವಿಸಿದರೆ ಒಂದು ತಿಂಗಳೊಳಗೆ ದೇಹವು ಹಲವಾರು ಅದ್ಭುತ ಪ್ರಯೋಜನಗಳನ್ನು ಪಡೆಯುತ್ತದೆ.
Read more »

ಮೊಸರಿಗೆ ಈ ಪುಡಿ ಬೆರೆಸಿ ಸೇವಿಸಿದರೆ ದುಂಡಗಿರುವ ಹೊಟ್ಟೆ ಚಪ್ಪಟೆಯಾಗುವುದು ಗ್ಯಾರಂಟಿ ! ಒಂದೇ ವಾರದಲ್ಲಿ ತಿಳಿಯುವುದು ವ್ಯತ್ಯಾಸಮೊಸರಿಗೆ ಈ ಪುಡಿ ಬೆರೆಸಿ ಸೇವಿಸಿದರೆ ದುಂಡಗಿರುವ ಹೊಟ್ಟೆ ಚಪ್ಪಟೆಯಾಗುವುದು ಗ್ಯಾರಂಟಿ ! ಒಂದೇ ವಾರದಲ್ಲಿ ತಿಳಿಯುವುದು ವ್ಯತ್ಯಾಸCurd Benefits to burn Fat : ಏನೇ ಮಾಡಿದರೂ ಕರಗದ ಹಠಮಾರಿ ಬೊಜ್ಜನ್ನು ಕರಗಿಸುವ ಶಕ್ತಿ ಮೊಸರಿಗಿದೆ. ಮೊಸರನ್ನು ಸರಿಯಾದ ರೀತಿಯಲ್ಲಿ ಸರಿಯಾದ ಸಮಯಕ್ಕೆ ಸೇವಿಸುತ್ತಾ ಬಂದರೆ ಹೊಟ್ಟೆ ಮತ್ತು ಸೊಂಟದ ಸುತ್ತಲಿನ ಬೊಜ್ಜು ಕರಗುವುದು ನಿಮ್ಮ ಗಮನಕ್ಕೆ ಬರುತ್ತದೆ.
Read more »

Weight Loss: ನಿತ್ಯ ಜೀರಿಗೆ ನೀರು ಕುಡಿದರೆ ಎರಡೇ ವಾರದಲ್ಲಿ ಕರಗುತ್ತೆ ಹೊಟ್ಟೆಯ ಬೊಜ್ಜುWeight Loss: ನಿತ್ಯ ಜೀರಿಗೆ ನೀರು ಕುಡಿದರೆ ಎರಡೇ ವಾರದಲ್ಲಿ ಕರಗುತ್ತೆ ಹೊಟ್ಟೆಯ ಬೊಜ್ಜುJeera Water For Weight Loss: ರಾತ್ರಿ ವೇಳೆ 1 ಚಮಚ ಜೀರಿಗೆಯನ್ನು ಒಂದು ಲೋಟ ಬಿಸಿನೀರಿನಲ್ಲಿ ಕುದಿಸಿಟ್ಟು ಬೆಳಿಗ್ಗೆ ಎದ್ದ ನಂತರ ಖಾಲಿ ಹೊಟ್ಟೆಯಲ್ಲಿ ಈ ನೀರಿಗೆ ನೀರನ್ನು ಸೇವಿಸಿದರೆ ಕೇವಲ ಎರಡೇ ವಾರಗಳಲ್ಲಿ ಹೊಟ್ಟೆಯ ಬೊಜ್ಜು ಕಡಿಮೆಯಾಗುತ್ತದೆ.
Read more »

ನಿತ್ಯ ಒಂದು ಲೋಟ ನೀರಿಗೆ ಈ ಪುಡಿ ಬೆರೆಸಿ ಸೇವಿಸಿದರೆ ಸಂಜೆಯೊಳಗೆ ನಿಯಂತ್ರಣಕ್ಕೆ ಬರುತ್ತದೆ ಬ್ಲಡ್ ಶುಗರ್ !ನಿತ್ಯ ಒಂದು ಲೋಟ ನೀರಿಗೆ ಈ ಪುಡಿ ಬೆರೆಸಿ ಸೇವಿಸಿದರೆ ಸಂಜೆಯೊಳಗೆ ನಿಯಂತ್ರಣಕ್ಕೆ ಬರುತ್ತದೆ ಬ್ಲಡ್ ಶುಗರ್ !Remedy For Diabetes:ಈ ಪುಡಿಯನ್ನು ಒಂದು ಲೋಟ ನೀರಿಗೆ ಬೆರೆಸಿ ಕುಡಿದರೆ ಸಾಕು. ಶುಗರ್ ಎಷ್ಟೇ ಹೈ ಇದ್ದರೂ ನಿಯಂತ್ರಣಕ್ಕೆ ಬರುತ್ತದೆ.
Read more »

ಹಾರ್ಟ್ ಬ್ಲಾಕೇಜ್ ಉಂಟು ಮಾಡುವ ಕೊಲೆಸ್ಟ್ರಾಲ್ ಅನ್ನು ಸಂಪೂರ್ಣವಾಗಿ ಕರಗಿಸುತ್ತದೆ ಈ ಬೀಜ !ಒಂದೇ ಒಂದು ಚಮಚ ಸೇವಿಸಿದರೆ ಸಾಕು !ಹಾರ್ಟ್ ಬ್ಲಾಕೇಜ್ ಉಂಟು ಮಾಡುವ ಕೊಲೆಸ್ಟ್ರಾಲ್ ಅನ್ನು ಸಂಪೂರ್ಣವಾಗಿ ಕರಗಿಸುತ್ತದೆ ಈ ಬೀಜ !ಒಂದೇ ಒಂದು ಚಮಚ ಸೇವಿಸಿದರೆ ಸಾಕು !Tips to control bad cholesterol level:ಕೊಲೆಸ್ಟ್ರಾಲ್ ಕರಗಿಸಲು ಈ ಬೀಜ ಬಹಳ ಸಹಕಾರಿ. ತನ್ನದೇ ಆದ ರುಚಿ ಹೊಂದಿರದ ಈ ಬೀಜವನ್ನು ಯಾವುದರ ಜೊತೆಗೆ ಬೇಕಾದರೂ ಬೆರೆಸಿ ಸೇವಿಸಬಹುದು.
Read more »

ಒಂದು ಲೋಟ ನಿಂಬೆ ಜ್ಯೂಸ್ ಗೆ ಅರ್ಧ ಚಮಚ ಈ ಪುಡಿ ಬೆರೆಸಿ ಕುಡಿದರೆ ತಕ್ಷಣ ನಾರ್ಮಲ್ ಆಗುವುದು ಬ್ಲಡ್ ಶುಗರ್ !ಒಂದು ಲೋಟ ನಿಂಬೆ ಜ್ಯೂಸ್ ಗೆ ಅರ್ಧ ಚಮಚ ಈ ಪುಡಿ ಬೆರೆಸಿ ಕುಡಿದರೆ ತಕ್ಷಣ ನಾರ್ಮಲ್ ಆಗುವುದು ಬ್ಲಡ್ ಶುಗರ್ !Diabetes control tips : ಕೆಲವು ಗಿಡಮೂಲಿಕೆಗಳು ಮತ್ತು ಮಸಾಲೆಗಳ ಸಹಾಯದಿಂದ ರಕ್ತದಲ್ಲಿನ ಸಕ್ಕರೆ ಏರಿಕೆಯಾಗದಂತೆ ತಡೆಯಬಹುದು.
Read more »



Render Time: 2025-02-26 01:56:08