ಮಾರ್ಚ್ʼನಲ್ಲಿ ಅನುಶ್ರೀ ಮದುವೆ.. ಹಸೆಮಣೆ ಏರುವ ಶುಭ ಸಂಗತಿ ತಿಳಿಸಿದ ಆಂಕರ್‌ ಅನು.. ಹುಡುಗ ಕೂಡ ಫಿಕ್ಸ್ !?

ಅನುಶ್ರೀ ಮದುವೆ News

ಮಾರ್ಚ್ʼನಲ್ಲಿ ಅನುಶ್ರೀ ಮದುವೆ.. ಹಸೆಮಣೆ ಏರುವ ಶುಭ ಸಂಗತಿ ತಿಳಿಸಿದ ಆಂಕರ್‌ ಅನು.. ಹುಡುಗ ಕೂಡ ಫಿಕ್ಸ್ !?
ರಕ್ಷಿತ್ ಶೆಟ್ಟಿ ಜೊತೆ ಅನುಶ್ರೀ ಮದುವೆಅನುಶ್ರೀ ಮದುವೆ ದಿನಾಂಕಅನುಶ್ರೀ ಸಂದರ್ಶನ
  • 📰 Zee News
  • ⏱ Reading Time:
  • 25 sec. here
  • 22 min. at publisher
  • 📊 Quality Score:
  • News: 83%
  • Publisher: 63%

Anushree Marriage Date Fix: ಅನುಶ್ರೀ ಮದುವೆ ಕುರಿತು ಸಂತಸದ ಸುದ್ದಿಯೊಂದು ಹೊರಬಿದ್ದಿದೆ. ಮಾತುಗಳ ಮೂಲಕ ಕಿರುತೆರೆ ಪ್ರೇಕ್ಷಕರ ಮನಗೆದ್ದ ಚೆಲುವೆ ಅನುಶ್ರೀ ಮದುವೆ ಡೇಟ್ ರಿವೀಲ್ ಮಾಡಿದ್ದಾರೆ.

ಅನುಶ್ರೀ ಮದುವೆ ಕುರಿತು ಸಂತಸದ ಸುದ್ದಿಯೊಂದು ಹೊರಬಿದ್ದಿದೆ. ಮಾತುಗಳ ಮೂಲಕ ಕಿರುತೆರೆ ಪ್ರೇಕ್ಷಕರ ಮನಗೆದ್ದ ಚೆಲುವೆ ಅನುಶ್ರೀ ಮದುವೆ ಡೇಟ್ ರಿವೀಲ್ ಮಾಡಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಕರಾವಳಿ ಚೆಲುವೆ ಸ್ಯಾಂಡಲ್‌ವುಡ್‌ ಖ್ಯಾತ ನಿರೂಪಕಿ ಅನುಶ್ರೀ ಅಭಿಮಾನಿಗಳು ಬಹುದಿನದಿಂದ ಅವರ ಮದುವೆ ನೋಡಲು ಕಾದು ಕುಳಿತಿದ್ದರು. ಎಲ್ಲೇ ಹೋದರು ಮದುವೆ ಯಾವಾಗ? ಎಂದೇ ಕೇಳುತ್ತಿದ್ದರು. ಇದಕ್ಕೆ ಈಗ ಉತ್ತರ ಸಿಕ್ಕೇ ಬಿಟ್ಟಿದೆ.ಅನುಶ್ರೀ ತಮ್ಮದೇ ಯೂಟ್ಯೂಬ್ ಚಾನೆಲ್‌ನಲ್ಲಿ ಮದುವೆ ಫಿಕ್ಸ್‌ ಆದ ಬಗ್ಗೆ ಮಾತನಾಡಿದ್ದಾರೆ.

We have summarized this news so that you can read it quickly. If you are interested in the news, you can read the full text here. Read more:

Zee News /  🏆 7. in İN

ರಕ್ಷಿತ್ ಶೆಟ್ಟಿ ಜೊತೆ ಅನುಶ್ರೀ ಮದುವೆ ಅನುಶ್ರೀ ಮದುವೆ ದಿನಾಂಕ ಅನುಶ್ರೀ ಸಂದರ್ಶನ ಮದುವೆ ಬಗ್ಗೆ ಅನುಶ್ರೀ ಮದುವೆ ಹೇಳಿಕೆ ಆ್ಯಂಕರ್ ಅನುಶ್ರೀ ಮದುವೆ ಅನುಶ್ರೀ ಮದುವೆ ಆಗುತ್ತಿರುವ ಹುಡುಗ ಮಾರ್ಚ್ ನಲ್ಲಿ ಅನುಶ್ರೀ ಮದುವೆ ಅನುಶ್ರೀ ಪ್ರೀತಿಸುವ ಹುಡುಗ ಅನುಶ್ರೀ ಪತಿ ಅನುಶ್ರೀ ವಯಸ್ಸು Anushree Marriage Rakshit Shetty Anushree Marriage Anushree Interview Anushree Statement About Marriage Anchor Anushree Marriage Anushree Trending News In Kannada Anushree Marriage Date Fix Anushree Marriage Place Anushree Wedding In March Anushree Marriage Photos

Malaysia Latest News, Malaysia Headlines

Similar News:You can also read news stories similar to this one that we have collected from other news sources.

ಮದುವೆ ದಿನಾಂಕ ಘೋಷಿಸಿದ ಅನುಶ್ರೀ !ಕೊನೆಗೂ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ ನಿರೂಪಕಿಮದುವೆ ದಿನಾಂಕ ಘೋಷಿಸಿದ ಅನುಶ್ರೀ !ಕೊನೆಗೂ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ ನಿರೂಪಕಿಅನುಶ್ರೀ ಮದುವೆ ಯಾವಾಗ ಎನ್ನುವುದಕ್ಕೆ ಕೊನೆಗೂ ಉತ್ತರ ಸಿಕ್ಕಿದೆ.
Read more »

ರೋಹಿತ್ ಶರ್ಮಾ ಅಥವಾ ಧೋನಿ...ಇವರಿಬ್ಬರಲ್ಲಿ ನಿಮ್ಮ ಫೇವರೇಟ್‌ ಕ್ಯಾಪ್ಟನ್‌ ಯಾರು?- ಈ ಕಠಿಣ ಪ್ರಶ್ನೆಗೆ ಖಡಕ್‌ ಉತ್ತರ ಕೊಟ್ಟ ಶಿವಂ ದುಬೆ!ರೋಹಿತ್ ಶರ್ಮಾ ಅಥವಾ ಧೋನಿ...ಇವರಿಬ್ಬರಲ್ಲಿ ನಿಮ್ಮ ಫೇವರೇಟ್‌ ಕ್ಯಾಪ್ಟನ್‌ ಯಾರು?- ಈ ಕಠಿಣ ಪ್ರಶ್ನೆಗೆ ಖಡಕ್‌ ಉತ್ತರ ಕೊಟ್ಟ ಶಿವಂ ದುಬೆ!ಶಿವಂ ದುಬೆ ನೆಟ್‌ಫ್ಲಿಕ್ಸ್‌ʼನಲ್ಲಿ ಪ್ರಸಾರವಾಗುತ್ತಿರುವ ದಿ ಕಪಿಲ್ ಶರ್ಮಾ ಶೋನಲ್ಲಿ ಕಾಣಿಸಿಕೊಂಡಿದ್ದು, ಇವರೊಂದಿಗೆ ನಾಯಕ ರೋಹಿತ್ ಶರ್ಮಾ, ಅಕ್ಷರ್ ಪಟೇಲ್, ಸೂರ್ಯಕುಮಾರ್ ಯಾದವ್ ಮತ್ತು ಅರ್ಷದೀಪ್ ಸಿಂಗ್ ಕೂಡ ಕಾರ್ಯಕ್ರಮಕ್ಕೆ ಆಗಮಿಸಿದ್ದರು.
Read more »

ಖ್ಯಾತ ಉದ್ಯಮಿಯೊಂದಿಗೆ ಶ್ರದ್ಧಾ ಕಪೂರ್‌ ಡೇಟಿಂಗ್..!‌ ಶೀಘ್ರದಲ್ಲೇ ಮದುವೆ ಫಿಕ್ಸ್?!‌ಖ್ಯಾತ ಉದ್ಯಮಿಯೊಂದಿಗೆ ಶ್ರದ್ಧಾ ಕಪೂರ್‌ ಡೇಟಿಂಗ್..!‌ ಶೀಘ್ರದಲ್ಲೇ ಮದುವೆ ಫಿಕ್ಸ್?!‌Shraddha Kapoor: ಬಾಲಿವುಡ್ ನಟ ಶಕ್ತಿ ಕಪೂರ್ ಅವರ ಮನೆಯಲ್ಲಿ ಶೀಘ್ರದಲ್ಲೇ ವಿವಾಹ ಸಂಭ್ರಮ ಮೊಳಗಲಿದೆ.. ಅವರ ಮಗಳು ಶ್ರದ್ಧಾ ಕಪೂರ್ ದೊಡ್ಡ ಉದ್ಯಮಿಯನ್ನು ಮದುವೆಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.
Read more »

ನಾಟ್ಯಮಯೂರಿ.. ನವಿಲಿನಂತೆ ಕಂಗೋಳಿಸಿದ ಮಾಜಿ ವಿಶ್ವಸುಂದರಿ..! ಸೌಂದರ್ಯಕ್ಕೆ ಇನ್ನೊಂದು ಹೆಸರೇ ಇವರು ಅನ್ಸುತ್ತೆ!! ಫೋಟೋಸ್‌ ನೋಡಿನಾಟ್ಯಮಯೂರಿ.. ನವಿಲಿನಂತೆ ಕಂಗೋಳಿಸಿದ ಮಾಜಿ ವಿಶ್ವಸುಂದರಿ..! ಸೌಂದರ್ಯಕ್ಕೆ ಇನ್ನೊಂದು ಹೆಸರೇ ಇವರು ಅನ್ಸುತ್ತೆ!! ಫೋಟೋಸ್‌ ನೋಡಿAishwarya rai stunning photos: ನಟಿ ಐಶರ್ಯ ರೈ ತಮ್ಮ ವೃತ್ತಿಯ ಕಾರಣದಿಂದ ಅಷ್ಟೆ ಅಲ್ಲದೆ ತಮ್ಮ ವೈಯಕ್ತಿಕ ಕಾರಣದಿಂದಲೂ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ, ಎಷ್ಟೇ ಸುದ್ದಿಯಲ್ಲಿದ್ದರೂ ಕೂಡ ನಟಿಗೆ ಇರುವ ಫ್ಯಾನ್‌ ಬೇಸ್‌ ಸ್ವಲ್ಪ ಕೂಡ ಕಡಿಮೆಯಾಗಿಲ್ಲ.
Read more »

iPhone 15 @ 4_,999 !ಅಗ್ಗದ ದರದಲ್ಲಿ ಬಿಕರಿಯಾಗುತ್ತಿದೆ ಐಫೋನ್ 15 : ಮುಗಿ ಬಿದ್ದು ಬುಕ್ ಮಾಡುತ್ತಿರುವ ಗ್ರಾಹಕರು !iPhone 15 @ 4_,999 !ಅಗ್ಗದ ದರದಲ್ಲಿ ಬಿಕರಿಯಾಗುತ್ತಿದೆ ಐಫೋನ್ 15 : ಮುಗಿ ಬಿದ್ದು ಬುಕ್ ಮಾಡುತ್ತಿರುವ ಗ್ರಾಹಕರು !ಕಳೆದ ವರ್ಷವಷ್ಟೇ ಬಿಡುಗಡೆಯಾದ iPhone 15 ಮೇಲೆ ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ನಲ್ಲಿ ದೊಡ್ಡ ಮಟ್ಟದ ರಿಯಾಯಿತಿ ಸಿಗಲಿದೆ ಎನ್ನಲಾಗುತ್ತಿದೆ.
Read more »

ವಿರುಷ್ಕಾ ಟು ಅದಿತಿ ಸಿದ್ದಾರ್ಥ....ಸೆಲೆಬ್ರಿಟಿ ವೆಡ್ಡಿಂಗ್ ಫೋಟೋಗ್ರಾಫರ್‌ ಯಾರು ಗೊತ್ತಾ?ವಿರುಷ್ಕಾ ಟು ಅದಿತಿ ಸಿದ್ದಾರ್ಥ....ಸೆಲೆಬ್ರಿಟಿ ವೆಡ್ಡಿಂಗ್ ಫೋಟೋಗ್ರಾಫರ್‌ ಯಾರು ಗೊತ್ತಾ?popular photographer radhik: ಸಿದ್ಧಾರ್ಥ್ ಮತ್ತು ಅದಿತಿ ಮದುವೆ ಸಮಾರಂಭದ ಫೋಟೋಗಳು ಸೋಷಿಯಲ್‌ ಮಿಡಿಯಾದಲ್ಲಿ ಸಾಕಷ್ಟು ಮೆಚ್ಚುಗೆ ಪಡೆಯುತ್ತಿವೆ...
Read more »



Render Time: 2025-02-24 16:04:08