ಮಾಡಿದ್ದು ಒಂದೇ ಸಿನಿಮಾ...ಸ್ಟಾರ್ ನಟಿಯರ ಎದೆಯಲ್ಲಿ ನಡುಕ ಹುಟ್ಟಿಸಿ.. ಇಂಡಸ್ಟ್ರಿಯಲ್ಲಿ ಬಿರುಗಾಳಿ ಎಬ್ಬಿಸುತ್ತಿರುವ ಈ ಬ್ಯೂಟಿ ಯಾರು ಗೊತ್ತೇ?

Actress News

ಮಾಡಿದ್ದು ಒಂದೇ ಸಿನಿಮಾ...ಸ್ಟಾರ್ ನಟಿಯರ ಎದೆಯಲ್ಲಿ ನಡುಕ ಹುಟ್ಟಿಸಿ.. ಇಂಡಸ್ಟ್ರಿಯಲ್ಲಿ ಬಿರುಗಾಳಿ ಎಬ್ಬಿಸುತ್ತಿರುವ ಈ ಬ್ಯೂಟಿ ಯಾರು ಗೊತ್ತೇ?
Ravitejaಭಾಗ್ಯಶ್ರೀ ಬೋರ್ಸೆBhagyashri Borse
  • 📰 Zee News
  • ⏱ Reading Time:
  • 83 sec. here
  • 10 min. at publisher
  • 📊 Quality Score:
  • News: 61%
  • Publisher: 63%

Famous Actress: ಯಾವುದೇ ಮೇಕಪ್ ಇಲ್ಲದೆ ತುಂಬಾ ನೈಸರ್ಗಿಕವಾಗಿ ಕಾಣುವ ಈ ಮೇಲಿನ ಫೋಟೋದಲ್ಲಿರುವ ಈ ಹುಡುಗಿ ಯಾರೆಂದು ನಿಮಗೆ ಗೊತ್ತೇ? ಇಲ್ಲವಾದರೇ ಇಲ್ಲಿ ತಿಳಿಯೋಣ..

ಮಾಡಿದ್ದು ಒಂದೇ ಸಿನಿಮಾ...ಸ್ಟಾರ್ ನಟಿಯರ ಎದೆಯಲ್ಲಿ ನಡುಕ ಹುಟ್ಟಿಸಿ.. ಇಂಡಸ್ಟ್ರಿಯಲ್ಲಿ ಬಿರುಗಾಳಿ ಎಬ್ಬಿಸುತ್ತಿರುವ ಈ ಬ್ಯೂಟಿ ಯಾರು ಗೊತ್ತೇ?

Tulsi Plant VastuAnchor AnushreeBhagyashri Borse: ಈ ಬ್ಯೂಟಿ ಈಗ ಟಾಲಿವುಡ್‌ನ ಲೇಟೆಸ್ಟ್ ಸೆನ್ಸೇಷನ್. ಯುವಕರ ಕನಸಿನ ರಾಣಿ. ಈ ಸುಂದರಿಯ ಹೆಸರು ಎಲ್ಲೆಡೆ ಕೇಳಿಬರುವುದಲ್ಲದೇ... ಸಾಮಾಜಿಕ ಜಾಲತಾಣಗಳಲ್ಲಿ ಈಕೆಯ ಫೋಟೋಗಳು ಮತ್ತು ವೀಡಿಯೊಗಳು ಸಖತ್‌ ಟ್ರೆಂಡ್‌ ಆಗುತ್ತಿವೆ.. ವಿಶೇಷವೆಂದರೇ ಈ ಮೋಹನಾಂಗಿ ಹೆಚ್ಚು ಸಿನಿಮಾಗಳನ್ನು ಮಾಡಿಲ್ಲ. ಒಂದೇ ಒಂದು ಸಿನಿಮಾದಿಂದ ಇಂಡಸ್ಟ್ರಿ ಹಾಟ್ ಟಾಪಿಕ್ ಆಗಿಬಿಟ್ಟಿದ್ದಾರೆ..

ಸಾಮಾನ್ಯವಾಗಿ ಸಿನಿಮಾ ನಾಯಕಿಯರು ವೇದಿಕೆ ಮೇಲೆ ಹೆಚ್ಚು ಡ್ಯಾನ್ಸ್ ಮಾಡುವುದಿಲ್ಲ. ಆದರೆ ನಟಿ ವೇದಿಕೆಯ ಮೇಲೆ ಹೆಜ್ಜೆ ಹಾಕಿದ್ರೆ ಹುಡುಗರ ಎದೆಯಲ್ಲಿ ಸುನಾಮಿ ಸುಂಟರಗಾಳಿಯೇ ಏಳುತ್ತೆ.. ತನ್ನ ಸೌಂದರ್ಯ ಮತ್ತು ಡ್ಯಾನ್ಸ್‌ನಿಂದ ಚಿತ್ರರಂಗದಲ್ಲಿ ಸಂಚಲನ ಮೂಡಿಸಿರುವ ಈ ಮೋಹನಾಂಗಿ ಬೇರೆ ಯಾರೂ ಅಲ್ಲ, ರವಿತೇಜ ಅಭಿನಯದ 'ಮಿಸ್ಟರ್ ಬಚ್ಚನ್' ನಾಯಕಿ ಭಾಗ್ಯಶ್ರೀ ಬೋರ್ಸೆ.ಇದು ಒಂದು ವರ್ಷದ ಹಿಂದಿನ ಆಕೆಯ ಫೋಟೋ. ಸಿನಿಮಾ ರಿಲೀಸ್ ಆಗುತ್ತಿರುವ ಹಿನ್ನಲೆಯಲ್ಲಿ ಭಾಗ್ಯಶ್ರೀಗೆ ಸಂಬಂಧಿಸಿದ ಚಿತ್ರಗಳು ಮತ್ತು ವಿಡಿಯೋಗಳಿಗಾಗಿ ನೆಟಿಜನ್‌ಗಳು ಹುಡುಕಾಟ ನಡೆಸುತ್ತಿದ್ದಾರೆ.

ಉತ್ತರದಿಂದ ಬಂದಿರುವ ಭಾಗ್ಯಶ್ರೀಗೆ ಚಿತ್ರರಂಗದಲ್ಲಿ ಹೆಚ್ಚಿನ ಅನುಭವವಿಲ್ಲ. ಇತ್ತೀಚೆಗಷ್ಟೇ ತೆರೆಕಂಡ ‘ಚಂದು ಚಾಂಪಿಯನ್’ ಹಿಂದಿ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದರು. ಸದ್ಯ ತೆಲುಗಿನಲ್ಲಿ ಮಿಸ್ಟರ್ ಬಚ್ಚನ್ ಚಿತ್ರದಲ್ಲಿ ಭಾಗ್ಯಶ್ರೀ ಅಭಿನಯಕ್ಕೆ ಉತ್ತಮ ಮೆಚ್ಚುಗೆ ವ್ಯಕ್ತವಾಗುತ್ತಿದೆ. ವಿಮರ್ಶಕರು ಕೂಡ ಆಕೆಗೆ ಉತ್ತಮ ಅಂಕಗಳನ್ನು ನೀಡುತ್ತಿದ್ದಾರೆ. ಡ್ಯಾನ್ಸ್ ನಲ್ಲಿ ರವಿತೇಜಾಗೆ ಪೈಪೋಟಿ ನೀಡುತ್ತಿದ್ದಾರೆ ಎಂದು ಅಭಿಮಾನಿಗಳು, ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ವಿಚ್ಚೇದನದ ಬೆನ್ನಲ್ಲೆ ಸ್ಟಾರ್‌ ಗಾಯಕಿಯ ಜೊತೆ ಪ್ರೀತಿಯಲ್ಲಿ ಬಿದ್ರಾ ಹಾರ್ದಿಕ್‌ ಪಾಂಡ್ಯ..?ಸುಳಿವು ಬಿಚ್ಚಟ್ಟ ʻಅದೊಂದುʼ ಪೋಸ್ಟ್‌ಹೀಗೆ ಮಾಡಿಕೊಳ್ಳಿ, ನಿಮ್ಮ ಹೆಸರಿನಲ್ಲಿ ಬೇರೆ ಯಾರು ಕೂಡಾ ಸಿಮ್ ಇಟ್ಟುಕೊಳ್ಳಲು ಸಾಧ್ಯವೇ ಇಲ್ಲನಟಿ ಶ್ರೀಲೀಲಾಗೆ ಬಂಪರ್‌ ಆಫರ್..

We have summarized this news so that you can read it quickly. If you are interested in the news, you can read the full text here. Read more:

Zee News /  🏆 7. in İN

Raviteja ಭಾಗ್ಯಶ್ರೀ ಬೋರ್ಸೆ Bhagyashri Borse Bhagyashri Borse Movies Bhagyashri Borse News Bhagyashri Borse Films Bhagyashri Borse News In Kannada

Malaysia Latest News, Malaysia Headlines

Similar News:You can also read news stories similar to this one that we have collected from other news sources.

ಮಾಡಿದ್ದು ಬೆರಳೆಣಿಕೆಯಷ್ಟು ಸಿನಿಮಾ..ವರಿಸಿದ್ದು ಭಾರತದ ಶ್ರೀಮಂತನನ್ನ..!ಅಷ್ಟಕ್ಕೂ ಈ ನಟಿ ಯಾರು ಗೊತ್ತಾ..?ಮಾಡಿದ್ದು ಬೆರಳೆಣಿಕೆಯಷ್ಟು ಸಿನಿಮಾ..ವರಿಸಿದ್ದು ಭಾರತದ ಶ್ರೀಮಂತನನ್ನ..!ಅಷ್ಟಕ್ಕೂ ಈ ನಟಿ ಯಾರು ಗೊತ್ತಾ..?Aditi Arya: ಚಿತ್ರರಂಗದಲ್ಲಿ ಮೊದಲ ಹೆಜ್ಜೆ ಇಡುವುದು ತುಂಬಾ ಕಷ್ಟ. ಮೊದಲ ಚಿತ್ರ ಫ್ಲಾಪ್ ಆಗಿದ್ದರೆ ಅವಕಾಶಗಳು ಸಿಗುವುದು ತುಂಬಾ ಕಷ್ಟ. ಆದರೆ ಮೊದಲ ಚಿತ್ರದಲ್ಲೇ ಹಿಟ್ ಆದ ನಟಿಯರ ಕಥೆಗಳು, ಕಾರಣಾಂತರಗಳಿಂದ ಇಂಡಸ್ಟ್ರಿ ತೊರೆದಿದ್ದಾರೆ.
Read more »

ಪೋರ್ನ್‌ ಸ್ಟಾರ್ ಖ್ಯಾತಿಗೂ ಮುನ್ನ ʼಈʼ ಕೆಲಸ ಮಾಡ್ತಿದ್ರು ಹಾಟ್‌ ಬ್ಯೂಟಿ ಸನ್ನಿ ಲಿಯೋನ್‌!ಪೋರ್ನ್‌ ಸ್ಟಾರ್ ಖ್ಯಾತಿಗೂ ಮುನ್ನ ʼಈʼ ಕೆಲಸ ಮಾಡ್ತಿದ್ರು ಹಾಟ್‌ ಬ್ಯೂಟಿ ಸನ್ನಿ ಲಿಯೋನ್‌!ಬಾಲಿವುಡ್‌ʼನಲ್ಲಿ ಬಹುಬೇಡಿಕೆಯ ನಟಿಯಾಗಿರುವ ಸನ್ನಿ ಲಿಯೋನ್, ಒಂದೊಮ್ಮೆ ಪೋರ್ನ್‌ ಸ್ಟಾರ್‌ ಆಗಿದ್ದವರು. ಆದರೆ ಅದಕ್ಕೂ ಮುನ್ನ ಆಕೆ ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ಹೇಳಲಾಗುತ್ತದೆ.
Read more »

ಸೌತ್‌ ಇಂಡಸ್ಟ್ರಿಯ ಈ ಹೀರೋಗೆ ಡೇವಿಡ್‌ ವಾರ್ನರ್‌ ದೊಡ್ಡ ಅಭಿಮಾನಿ..!ಆ ಸ್ಟಾರ್‌ ಯಾರು ಗೊತ್ತಾ..?ಸೌತ್‌ ಇಂಡಸ್ಟ್ರಿಯ ಈ ಹೀರೋಗೆ ಡೇವಿಡ್‌ ವಾರ್ನರ್‌ ದೊಡ್ಡ ಅಭಿಮಾನಿ..!ಆ ಸ್ಟಾರ್‌ ಯಾರು ಗೊತ್ತಾ..?David Warner: ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್ ಬಾಬು ತಮ್ಮ 29 ನೇ ಚಿತ್ರಕ್ಕೆ ಸಜ್ಜಾಗುತ್ತಿದ್ದಾರೆ. ಈ ಸಿನಿಮಾಗೆ ಎಸ್ ಎಸ್ ರಾಜಮೌಳಿ ಆಕ್ಷನ್‌ ಕಟ್‌ ಹೇಳಿದ್ದು, ಕೆಎಲ್ ನಾರಾಯಣ ನಿರ್ಮಾಣ ಮಾಡಿದ್ದಾರೆ. ಶ್ರೀ ದುರ್ಗಾ ಆರ್ಟ್ಸ್ ಬ್ಯಾನರ್ ಅಡಿಯಲ್ಲಿ ಚಿತ್ರ ನಿರ್ಮಾಣವಾಗಲಿದ್ದು, ವಿಜಯೇಂದ್ರ ಪ್ರಸಾದ್ ಕಥೆ ರಚಿಸಿದ್ದಾರೆ.
Read more »

ನಟಿ ಶ್ರೀಲೀಲಾಗೆ ಬಂಪರ್‌ ಆಫರ್..‌ ʼಈʼ ಖ್ಯಾತ ಬಾಲಿವುಡ್‌ ನಟನೊಂದಿಗೆ ರೊಮ್ಯಾನ್ಸ್!‌ ಅಷ್ಟಕ್ಕೂ ಯಾರು ಆ ಸ್ಟಾರ್!?‌ನಟಿ ಶ್ರೀಲೀಲಾಗೆ ಬಂಪರ್‌ ಆಫರ್..‌ ʼಈʼ ಖ್ಯಾತ ಬಾಲಿವುಡ್‌ ನಟನೊಂದಿಗೆ ರೊಮ್ಯಾನ್ಸ್!‌ ಅಷ್ಟಕ್ಕೂ ಯಾರು ಆ ಸ್ಟಾರ್!?‌Actress sreeleela: ತೆಲುಗು ಇಂಡಸ್ಟ್ರಿಯಲ್ಲಿ ಶ್ರೀಲೀಲಾ ಹೆಸರು ಟಾಪ್‌ನಲ್ಲಿದೆ.. ಹಿರಿಯ ನಿರ್ದೇಶಕ ರಾಘವೇಂದ್ರ ರಾವ್ ಅವರ ನಿರ್ದೇಶನದಲ್ಲಿ ಪೆಲ್ಲಿ ಸನದ್ ಚಿತ್ರದ ಮೂಲಕ ನಾಯಕಿಯಾಗಿ ಶ್ರೀಲೀಲಾ ಪಾದಾರ್ಪಣೆ ಮಾಡಿದರು.
Read more »

5G ಯುಗಕ್ಕೆ ಕಾಲಿಟ್ಟ BSNL :ಈ ನಗರದಲ್ಲಿಯೇ ಮೊದಲ ಪ್ರಯೋಗ !ಉಳಿದ ನೆಟ್ ವರ್ಕ್ ಕಂಪನಿಗಳ ಎದೆಯಲ್ಲಿ ನಡುಕ5G ಯುಗಕ್ಕೆ ಕಾಲಿಟ್ಟ BSNL :ಈ ನಗರದಲ್ಲಿಯೇ ಮೊದಲ ಪ್ರಯೋಗ !ಉಳಿದ ನೆಟ್ ವರ್ಕ್ ಕಂಪನಿಗಳ ಎದೆಯಲ್ಲಿ ನಡುಕBSNL 5G Service : ಸದ್ಯಕ್ಕೆ ದೇಶದಲ್ಲಿ ಏರ ಟೆಲ್ ಮತ್ತು ಜಿಯೋ ೫ ಜಿ ಸೇವೆಯನ್ನು ಒದಗಿಸುತ್ತಿದೆ. ಆದ್ರೆ ಇದೀಗ ಜಿಯೋ ಕೂಡಾ ಈ ಸಾಲಿಗೆ ಸೇರಿದ್ದು, ೫ಜಿ ಸೇವೆಯ ಪ್ರಯೋಗ ನಡೆಸುತ್ತಿದೆ.
Read more »

Bollywood: ಮಕ್ಕಳು ಮಾಡಿಕೊಳ್ಳೋಣ ಎಂದ ಪತಿಗೆ ರಾತ್ರೋ ರಾತ್ರಿ ಡಿವೋರ್ಸ್‌ ಕೊಟ್ಟ ಖ್ಯಾತ ನಟಿ !Bollywood: ಮಕ್ಕಳು ಮಾಡಿಕೊಳ್ಳೋಣ ಎಂದ ಪತಿಗೆ ರಾತ್ರೋ ರಾತ್ರಿ ಡಿವೋರ್ಸ್‌ ಕೊಟ್ಟ ಖ್ಯಾತ ನಟಿ !Bollywood Star Actress: ಈ ನಟಿ ಬಳಿ ಮಗು ಬೇಕು ಎಂದು ಪತಿ ಕೇಳಿದ ಒಂದೇ ಕಾರಣಕ್ಕೆ ವಿಚ್ಛೇದನ ನೀಡಿದ್ದಾರೆ.
Read more »



Render Time: 2025-02-25 08:04:02