ಮಧುಮೇಹವೂ ಸೇರಿದಂತೆ ಈ ರೋಗಗಳಿಗೆ ಶಾಶ್ವತ ಮುಕ್ತಿ ನೀಡುತ್ತದೆ ಈ ತರಕಾರಿಯ ಎಲೆ !

Moringa Water Benefits News

ಮಧುಮೇಹವೂ ಸೇರಿದಂತೆ ಈ ರೋಗಗಳಿಗೆ ಶಾಶ್ವತ ಮುಕ್ತಿ ನೀಡುತ್ತದೆ ಈ ತರಕಾರಿಯ ಎಲೆ !
Moring Leave BenefitsBenefits Of Moring LeavesHealth Tips In Kannada
  • 📰 Zee News
  • ⏱ Reading Time:
  • 36 sec. here
  • 8 min. at publisher
  • 📊 Quality Score:
  • News: 39%
  • Publisher: 63%

Moringa Water Benefits :ಖಾಲಿ ಹೊಟ್ಟೆಯಲ್ಲಿ ಈ ಸೊಪ್ಪಿನ ನೀರು ಸೇವಿಸಿದರೆ ದೇಹದಿಂದ ವಿಷಕಾರಿ ಪದಾರ್ಥಗಳನ್ನು ತೆಗೆದುಹಾಕುತ್ತದೆ. ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಈ ನೀರನ್ನು ಕುಡಿಯುವುದರಿಂದ ಹಲವಾರು ಪ್ರಯೋಜನಗಳಿವೆ.

ನುಗ್ಗೆ ಸೊಪ್ಪಿನ ನೀರನ್ನು 'ಮ್ಯಾಜಿಕಲ್ ವಾಟರ್' ಎಂದು ಕರೆಯಲಾಗುತ್ತದೆ.NPS ಮಾತ್ರವಲ್ಲ ವೃದ್ದಾಪ್ಯ ಜೀವನ ಭದ್ರವಾಗಿಸಲು ಈ ಯೋಜನೆ ಕೂಡಾ ಬೆಸ್ಟ್ !ಸಿಗುತ್ತದೆ ಅತಿ ಹೆಚ್ಚು ಲಾಭಲಿಟಲ್ ಮಾಸ್ಟರ್ ಸುನಿಲ್ ಗವಾಸ್ಕರ್ ಪತ್ನಿ-ಮಗ ಯಾರು ಗೊತ್ತಾ? ದೇಶದ ಪ್ರಖ್ಯಾತ ಕ್ರೀಡಾ ಸಂಸ್ಥೆಯ ಸ್ಥಾಪಕಿ ಈಕೆ, ಮಗನೂ ಕ್ರಿಕೆಟಿಗನೇ!ಆರೋಗ್ಯದ ವಿಚಾರಕ್ಕೆ ಬಂದರೆ ನುಗ್ಗೆ ಸೊಪ್ಪಿನ ನೀರನ್ನು 'ಮ್ಯಾಜಿಕಲ್ ವಾಟರ್'ಎಂದು ಕರೆಯಲಾಗುತ್ತದೆ.ಇದಕ್ಕೆ ಆಯುರ್ವೇದದಲ್ಲಿ ಔಷಧದ ಸ್ಥಾನಮಾನ ನೀಡಲಾಗಿದೆ. ಸರಳವಾಗಿ ಕಾಣುವ ಈ ನುಗ್ಗೆ ಕಾಯಿ ಮತ್ತು ಸೊಪ್ಪು ಹಲವು ಪೋಷಕಾಂಶಗಳ ಉಗ್ರಾಣವಾಗಿದೆ.

ಮಧುಮೇಹದಿಂದ ಬಳಲುತ್ತಿರುವವರಿಗೆ ನುಗ್ಗೆ ಸೊಪ್ಪಿನ ನೀರು ತುಂಬಾ ಪ್ರಯೋಜನಕಾರಿಯಾಗಿದೆ.ಇದು ಇನ್ಸುಲಿನ್ ಸೂಕ್ಷ್ಮತೆಯನ್ನು ಸುಧಾರಿಸುವುದಲ್ಲದೆ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುತ್ತದೆ.ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನುಗ್ಗೆ ಸೊಪ್ಪಿನ ನೀರನ್ನು ಸೇವಿಸುತ್ತಾ ಬಂದರೆ ಮಧುಮೇಹದ ಅಪಾಯ ಕಡಿಮೆಯಾಗುತ್ತದೆ.ನೀವು ತೂಕವನ್ನು ವೇಗವಾಗಿ ಕಳೆದುಕೊಳ್ಳಬೇಕಾದರೆ ನುಗ್ಗೆ ಸೊಪ್ಪಿನ ನೀರು ತುಂಬಾ ಉಪಯುಕ್ತವಾಗಿದೆ. ಇದು ಚಯಾಪಚಯವನ್ನು ಸುಧಾರಿಸುತ್ತದೆ. ಇದರಿಂದಾಗಿ ತೂಕ ನಷ್ಟವು ವೇಗವಾಗಿ ಆಗುತ್ತದೆ.ವಿಶೇಷವೆಂದರೆ ಪೋಷಕಾಂಶಗಳಿಂದ ಕೂಡಿರುವ ನುಗ್ಗೆ ಸೊಪ್ಪಿನಲ್ಲಿ ಕ್ಯಾಲೋರಿಗಳು ತುಂಬಾ ಕಡಿಮೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

We have summarized this news so that you can read it quickly. If you are interested in the news, you can read the full text here. Read more:

Zee News /  🏆 7. in İN

Moring Leave Benefits Benefits Of Moring Leaves Health Tips In Kannada Kannada Health Tips ನುಗ್ಗೆ ಸೊಪ್ಪಿನ ಪ್ರಯೋಜನ ನುಗ್ಗೆ ಸೊಪ್ಪಿನ ಆರೋಗ್ಯ ಲಾಭ

Malaysia Latest News, Malaysia Headlines

Similar News:You can also read news stories similar to this one that we have collected from other news sources.

Aishwarya Arjun: ಆಕ್ಷನ್‌ ಕಿಂಗ್‌ ಪುತ್ರಿ ಐಶ್ವರ್ಯಾ ವಿವಾಹ ಮುಹೂರ್ತ ಫಿಕ್ಸ್‌: ಮದುವೆ ಯಾವಾಗ ಗೊತ್ತೇ?Aishwarya Arjun: ಆಕ್ಷನ್‌ ಕಿಂಗ್‌ ಪುತ್ರಿ ಐಶ್ವರ್ಯಾ ವಿವಾಹ ಮುಹೂರ್ತ ಫಿಕ್ಸ್‌: ಮದುವೆ ಯಾವಾಗ ಗೊತ್ತೇ?ಈ ಶುಭ ಸಮಾರಂಭದಲ್ಲಿ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಸೇರಿದಂತೆ ಕುಟುಂಬದ ಇನ್ನಿತರ ಮಂದಿ ಭಾಗಿಯಾಗಿದ್ದರು.
Read more »

ನಿಮ್ಮ ಮನೆಯಂಗಳದಲ್ಲಿ ಪಾರಿಜತಾದ ಮರವೊಂದಿದ್ದರೆ ಸಾಕು, ಈ ರೋಗಗಳಿಂದ ಶಾಶ್ವತ ಮುಕ್ತಿ ಪಡೆಯಬಹುದು !ನಿಮ್ಮ ಮನೆಯಂಗಳದಲ್ಲಿ ಪಾರಿಜತಾದ ಮರವೊಂದಿದ್ದರೆ ಸಾಕು, ಈ ರೋಗಗಳಿಂದ ಶಾಶ್ವತ ಮುಕ್ತಿ ಪಡೆಯಬಹುದು !Benefits of Parijat Leaves:ಈ ಹೂವು ನೋಡುವುದಕ್ಕೆ ಎಷ್ಟು ಸುಂದರ್ವಾಗಿದೆಯೋ ಈ ಸಸ್ಯದ ಎಲೆಗಳು ನಮ್ಮ ಆರೋಗ್ಯಕ್ಕೆ ಅಷ್ಟೇ ಪ್ರಯೋಜನಕಾರಿಯಾಗಿದೆ.
Read more »

ವಾರದಲ್ಲಿ 2 ಬಾರಿ ಖಾಲಿ ಹೊಟ್ಟೆಗೆ ಒಂದು ಸ್ಪೂನ್ ತೆಂಗಿನೆಣ್ಣೆ ಕುಡಿಯಿರಿ: ಈ ಕಾಯಿಲೆಗಳಿಗೆ ಶಾಶ್ವತ ಮುಕ್ತಿ ಸಿಗುತ್ತೆವಾರದಲ್ಲಿ 2 ಬಾರಿ ಖಾಲಿ ಹೊಟ್ಟೆಗೆ ಒಂದು ಸ್ಪೂನ್ ತೆಂಗಿನೆಣ್ಣೆ ಕುಡಿಯಿರಿ: ಈ ಕಾಯಿಲೆಗಳಿಗೆ ಶಾಶ್ವತ ಮುಕ್ತಿ ಸಿಗುತ್ತೆBenefits of drinking coconut oil in empty stomach: ಜನರು ಬೆಳಿಗ್ಗೆ ವಿವಿಧ ರೀತಿಯ ಪಾನೀಯಗಳನ್ನು ತೆಗೆದುಕೊಳ್ಳುತ್ತಾರೆ, ಆದರೆ ಅದರ ಬದಲಿಗೆ ತೆಂಗಿನೆಣ್ಣೆಯನ್ನು ಸೇವಿಸಿದರೆ ಕೆಲವೇ ದಿನಗಳಲ್ಲಿ ಖಂಡಿತವಾಗಿಯೂ ಉತ್ತಮ ಫಲಿತಾಂಶಗಳನ್ನು ಕಾಣಲು ಪ್ರಾರಂಭಿಸುತ್ತೀರಿ.
Read more »

ಈ ಎಲೆಯ ರಸವನ್ನು ತೆಂಗಿನೆಣ್ಣೆಯೊಂದಿಗೆ ಬೆರಸಿ ಹಚ್ಚಿದರೆ ಬಿಳಿ ಕೂದಲು ಶಾಶ್ವತವಾಗಿ ಕಪ್ಪಾಗುವುದು ! ಒಂದು ವಾರ ಬಳಸಿದರೆ ಸಾಕು!ಈ ಎಲೆಯ ರಸವನ್ನು ತೆಂಗಿನೆಣ್ಣೆಯೊಂದಿಗೆ ಬೆರಸಿ ಹಚ್ಚಿದರೆ ಬಿಳಿ ಕೂದಲು ಶಾಶ್ವತವಾಗಿ ಕಪ್ಪಾಗುವುದು ! ಒಂದು ವಾರ ಬಳಸಿದರೆ ಸಾಕು!Natural Remedy For white hair : ಬಿಳಿ ಕೂದಲನ್ನು ಕಪ್ಪಾಗಿಸುವಲ್ಲಿ ಈ ಎಲೆ ಬಹಳ ಮುಖ್ಯವಾದ ಪಾತ್ರ ವಹಿಸುತ್ತದೆ. ಇದರ ರಸವನ್ನು ತೆಂಗಿನೆಣ್ಣೆಯೊಂದಿಗೆ ಬಳಸಿದರೆ ಬಿಳಿ ಕೂದಲು ಶಾಶ್ವತವಾಗಿ ಕಪ್ಪಾಗುತ್ತದೆ.
Read more »

ಮನೆಯಲ್ಲಿ ಕೂತು ಬೇಸರವಾಗಿದ್ಯಾ? ಬೇಸಿಗೆಯಲ್ಲಿ ಭೇಟಿ ನೀಡಬಹುದಾದ ಕೆಲವು ಅದ್ಭುತ ತಾಣಗಳ ಪಟ್ಟಿ ಇಲ್ಲಿದೆಮನೆಯಲ್ಲಿ ಕೂತು ಬೇಸರವಾಗಿದ್ಯಾ? ಬೇಸಿಗೆಯಲ್ಲಿ ಭೇಟಿ ನೀಡಬಹುದಾದ ಕೆಲವು ಅದ್ಭುತ ತಾಣಗಳ ಪಟ್ಟಿ ಇಲ್ಲಿದೆಬೇಸಿಗೆ ಎಂದರೆ ಸಾಕು, ಎಲ್ಲರಿಗೂ ಈ ಬೇಸಿಗೆಯಲ್ಲಿ ಬೇಸರವಾಗುವುದು ಸಹಜ ಆದರೆ ಆ ಬೇಸರದಿಂದ ನಿಮಗೆ ಮುಕ್ತಿ ಬೇಕಾ ಹಾಗಿದ್ರೆ ಇಲ್ಲಿ ಕೆಲವೊಂದು ಸ್ಥಳಗಳು ಪಟ್ಟಿ ಇಲ್ಲಿದೆ.
Read more »

ಹರಳಿನಂತೆ ಗಟ್ಟಿಕಟ್ಟಿರುವ ಯೂರಿಕ್ ಆಸಿಡ್ ಅನ್ನು ಕರಗಿಸಲು ಅರ್ಧ ಚಮಚ ಅರಶಿನದೊಂದಿಗೆ ಈ ಕಾಳಿನ ಪುಡಿ ಸೇವಿಸಿ! ನೋವು ಕೂಡಾ ಥಟ್ಟನೆ ಕಡಿಮೆಯಾಗುವುದು!ಹರಳಿನಂತೆ ಗಟ್ಟಿಕಟ್ಟಿರುವ ಯೂರಿಕ್ ಆಸಿಡ್ ಅನ್ನು ಕರಗಿಸಲು ಅರ್ಧ ಚಮಚ ಅರಶಿನದೊಂದಿಗೆ ಈ ಕಾಳಿನ ಪುಡಿ ಸೇವಿಸಿ! ನೋವು ಕೂಡಾ ಥಟ್ಟನೆ ಕಡಿಮೆಯಾಗುವುದು!ಅರಿಶಿನದಲ್ಲಿ ಈ ಪುಡಿಯನ್ನು ಬೆರೆಸಿ ಸೇವಿಸಿದರೆ ಕೀಳುಗಳಲ್ಲಿ ಹರಳಿನಂತೆ ಗಟ್ಟಿಯಾಗಿ ಕುಳಿತಿರುವ ಯೂರಿಕ್ ಆಸಿಡ್ ಅನ್ನು ಕಡಿಮೆ ಮಾಡಬಹುದು. ಮಾತ್ರವಲ್ಲ ಇದರಿಂದ ಉಂಟಾಗುವ ನೋವಿನಿಂದಲೂ ಮುಕ್ತಿ ಸಿಗುತ್ತದೆ.
Read more »



Render Time: 2025-02-25 12:44:52