Actress Sadha on Jayam movie : ನಟಿ ನಟಿಯರು ಸಿನಿಮಾದಲ್ಲಿ ತಾವು ಅನುಭವಿಸಿದ ನೋವು, ನಲಿವು ಕಷ್ಟ ನಷ್ಟಗಳ ಕುರಿತು ಮುಕ್ತವಾಗಿ ಮಾತನಾಡುತ್ತಾರೆ. ತಮ್ಮ ಅಭಿಮಾನಿಗಳ ಜೊತೆ ಈ ಕುರಿತು ಬಹಿರಂಗವಾಗಿ ಹಂಚಿಕೊಳ್ಳುತ್ತಾರೆ.
Sada on Gopichand : ಬಹುಭಾಷಾ ನಟಿ ಸದಾ ತಮ್ಮ ಮೊದಲ ಸಿನಿಮಾ ʼಜಯಂʼ ನಲ್ಲಿ ತಾವು ಅನುಭವಿಸಿದ ನೋವನ್ನು ಬಿಚ್ಚಿಟ್ಟಿದ್ದಾರೆ. ಇಷ್ಟವಿಲ್ಲದಿದ್ದರೂ ನಿರ್ದೇಶಕರು ಬಲವಂತವಾಗಿ ಆ ದೃಶ್ಯದಲ್ಲಿ ನಟಿಸುವಂತೆ ಬಲವಂತ ಪಡಿಸಿದರು ಅಂತ ಹೇಳಿದ್ದಾರೆ.ತಮ್ಮ ಮೊದಲ ಸಿನಿಮಾ ʼಜಯಂʼ ನಲ್ಲಿ ತಾವು ಅನುಭವಿಸಿದ ನೋವನ್ನು ಬಿಚ್ಚಿಟ್ಟಿದ್ದಾರೆ.ಒಂದು ಕಾಲದಲ್ಲಿ ಸೇಲ್ಸ್ ಮ್ಯಾನ್ ಆಗಿದ್ದ ಈ ನಟ ಇದೀಗ ಸಿನಿಮಾವೊಂದಕ್ಕೆ 100 ರೂ. ಕೋಟಿ ಪಡೆಯುತ್ತಾರೆ..
ಸದಾ ಸಧ್ಯ ಕನ್ನಡ ಸಿನಿರಂಗದಿಂದ ದೂರ ಉಳಿದರೂ ಸಹ, ಸಾಮಾಜಿಕ ಜಾಲತಾಣದ ಮೂಲಕ ತಮ್ಮ ಅಭಿಮಾನಿಗಳಿಗೆ ಹತ್ತಿರವಾಗಿದ್ದಾರೆ. ಆಗಾಗ ಫೋಟೋಶೂಟ್ ಮಾಡಿಸುವ ಬೆಡಗಿ ತಮ್ಮ ಚಿತ್ರಗಳನ್ನು ಪ್ಯಾನ್ಸ್‌ಗಾಗಿ ಇನ್‌ಸ್ಟಾಗ್ರಾಮ್ ನಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಅಲ್ಲದೆ, ಇತ್ತೀಚಿಗೆ ನಟಿ ತಮ್ಮ ಮೊದಲ ಸಿನಿಮಾ ʼಜಯಂʼ ನಲ್ಲಿ ತಾವು ಅನುಭವಿಸಿದ ನೋವನ್ನು ಬಿಚ್ಚಿಟ್ಟಿದ್ದಾರೆ.ಈ ಪೈಕಿ ನಟಿ ಸಿನಿಮಾ ಶೂಟಿಂಗ್ ವೊಂದರಲ್ಲಿ ತಮಗೆ ಉಂಟಾಗಿದ್ದ ಮುಜುಗರದ ಸಂಗತಿಯೊಂದನ್ನು ರಿವೀಲ್ ಮಾಡಿದ್ದಾರೆ.
Sadha Jayam Movie Gopichand Jayam Sadha And Gopichand Scene Jayam Movie Sadha Movies Sada Movies Sada Age Sada Husband ನಟಿ ಸದಾ ಜಯಂ ಸಿನಿಮಾ ಸದಾ ಕನ್ನಡ ಸಿನಿಮಾ
Malaysia Latest News, Malaysia Headlines
Similar News:You can also read news stories similar to this one that we have collected from other news sources.
ಆ ಡೈರೆಕ್ಟರ್ ಜೊತೆ ಒಂದು ರಾತ್ರಿ ಮಲಗಿದರೆ ಮಾತ್ರ ಸೀರಿಯಲ್ ಆಫರ್..! ಶಾಕಿಂಗ್ ವಿಚಾರ ಬಿಚ್ಚಿಟ್ಟ ನಟಿDivyanka Tripathi on casting couch : ಕಿರುತೆರೆಯಲ್ಲಿ ನಟಿ ದಿವ್ಯಾಂಕಾ ತ್ರಿಪಾಠಿ ಸಖತ್ ಕ್ರೇಜ್ ಹೊಂದಿದ್ದಾರೆ. ಅಲ್ಲದೆ, ಧಾರಾವಾಹಿ ಲೋಕದಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ನಟಿಯೂ ಸಹ ಹೌದು.. ತಮ್ಮ ವೃತ್ತಿಜೀವನದ ಕುರಿತು ಮಾತನಾಡಿರುವ ದಿವ್ಯಾಂಕಾ, ಶಾಕಿಂಗ್ ಸುದ್ದಿಯನ್ನು ಬಿಚ್ಚಿಟ್ಟಿದ್ದಾರೆ.
Read more »
ನಾನು ಬಟ್ಟೆ ಬದಲಾಯಿಸುವಾಗ ಆ ನಿರ್ಮಾಪಕ..! ಶಾಕಿಂಗ್ ವಿಚಾರ ಬಿಚ್ಚಿಟ್ಟ ನಟಿKrishna Mukherjee : ದಿನದಿಂದ ದಿನಕ್ಕೆ ಬಾಲಿವುಡ್‌ನಲ್ಲಿ ಕಾಸ್ಟಿಂಗ್ ಕೌಚ್ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಈ ಬಗ್ಗೆ ಈಗಾಗಲೇ ಹಲವು ನಟಿಯರು ಬಹಿರಂಗವಾಗಿ ಮಾತನಾಡುತ್ತಿದ್ದಾರೆ. ತಮ್ಮ ವೃತ್ತಿ ಜೀವನದಲ್ಲಿ ತಾವು ಅನುಭವಿಸಿದ ಕಹಿ ಘಟನೆಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇದೀಗ ಇದೇ ಸಾಲಿಗೆ ಕಿರುತೆರೆ ನಟಿ ಕೃಷ್ಣಾ ಮುಖರ್ಜಿ ಸೇರಿಕೊಂಡಿದ್ದಾರೆ.
Read more »
ʻಕನ್ನಡʼ ಮಾತನಾಡಿದ್ದಕ್ಕೆ ನಟಿ ಹರ್ಷಿಕಾ ಪೂಣಚ್ಚ ಕಾರಿನ ಮೇಲೆ ಅಟ್ಯಾಕ್.. ಪತಿ ಭುವನ್ ಪೊನ್ನಣ್ಣಗೆ ಗಾಯ!Harshika Poonacha : ನಟಿ ಹರ್ಷಿಕಾ ಪೂಣಚ್ಚ ಹಾಗೂ ಅವರ ಪತಿ ನಟ ಭುವನ್ ಪೊನ್ನಣ್ಣ ಇದ್ದ ಕಾರಿನ ಮೇಲೆ ಹಲ್ಲೆ ಮಾಡಲಾಗಿದೆ.
Read more »
Aamir Khan: ನಟ ಅಮೀರ್ ಖಾನ್ ಮೂರನೇ ಮದುವೆ! ಯಾರು ಈ ಚೆಲುವೆ?Aamir Khan marriage: ನಟ ಅಮೀರ್ ಖಾನ್ ಮೂರನೇ ಮದುವೆಯ ವಿಚಾರ ಇದೀಗ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ.
Read more »
ನೇಹಾ ಕೊಲೆ ಪ್ರಕರಣ : ನಟಿ ರಚಿತಾ ರಾಮ್, ನಟ ರಿಷಬ್ ಶೆಟ್ಟಿ ಆಕ್ರೋಶNeha Hiremath murder : ಹುಬ್ಬಳ್ಳಿಯಲ್ಲಿ ನಡೆದ ನೇಹಾ ಕೊಲೆ ಪ್ರಕರಣ ಹಿನ್ನೆಲೆ ನಟ ರಿಷಬ್ ಶೆಟ್ಟಿ ಹಾಗೂ ನಟಿ ರಚಿತಾ ರಾಮ್ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
Read more »
ನಟಿ ಸೌಂದರ್ಯರನ್ನು ಕಾಡುತ್ತಿತ್ತು ವಿಚಿತ್ರ ಕಾಯಿಲೆ.. ಕ್ಲಾಸ್ಟ್ರೋಫೋಬಿಯಾ ಸಮಸ್ಯೆಯೇ ಸಾವಿಗೆ ಕಾರಣವಾಗಿದ್ದಾ?Soundarya Suffering Claustrophobia: ನಟಿ ಸೌಂದರ್ಯ ಅಂದಕ್ಕೆ ಮರುಳಾಗದವರಿಲ್ಲ. ನಟನೆಯ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದ ಸೌಂದರ್ಯ ಅವರನ್ನು ಆ ಸಮಸ್ಯೆಯೊಂದು ಕಾಡುತ್ತಿತ್ತು.
Read more »