ಬಿಗ್‌ಬಾಸ್‌ ಮನೆಯಲ್ಲಿ ಶುರುವಾಯ್ತು ಮೊತ್ತೊಂದು ಪ್ರೇಮ ಪುರಾಣ! ಸ್ವರ್ಗಕ್ಕೂ-ನರಕಕ್ಕೂ ನಡುವೆ ಏನಿದು ಹೊಸ ಲಿಂಕ್‌?

Bigg Boss Season 11 News

ಬಿಗ್‌ಬಾಸ್‌ ಮನೆಯಲ್ಲಿ ಶುರುವಾಯ್ತು ಮೊತ್ತೊಂದು ಪ್ರೇಮ ಪುರಾಣ! ಸ್ವರ್ಗಕ್ಕೂ-ನರಕಕ್ಕೂ ನಡುವೆ ಏನಿದು ಹೊಸ ಲಿಂಕ್‌?
ಬಾಸ್ ಸೀಸನ್ 11Love Starts In Bigg Boss HouseBigg Boss Kannada
  • 📰 Zee News
  • ⏱ Reading Time:
  • 14 sec. here
  • 15 min. at publisher
  • 📊 Quality Score:
  • News: 54%
  • Publisher: 63%

Bigg Boss Season 11: ಅನೌನ್ಸ್‌ ಆದಾಗಿನಿಂದಲೂ ಒಂದಲ್ಲ ಒಂದು ರೀತಿಯಲ್ಲಿ ಸದ್ದು ಮಾಡುತ್ತಿದೆ, 17 ಮಂದಿ ಇದೀಗ ಬಿಗ್‌ ಬಾಸ್‌ ಮನೆಗೆ ಎಂಟ್ರಿ ಕೊಟ್ಟಿದ್ದು, ಮೊದಲ ವಾರದಲ್ಲೆ ಬಿಗ್‌ ಬಾಸ್‌ ಮನೆಯಲ್ಲಿ ಹಲವರು ಕುತೂಹಲಕಾರಿ ಘಟನೆಗಳು ನಡೆಯುತ್ತಿವೆ.

ಇದರ ನಡುವೆ ಮನೆಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ನೋಡಿತ್ತಿದ್ದರೆ, ಸ್ವರಗಕ್ಕೂ ನರಕಕ್ಕೂ ಹೊಸ ಲಿಂಕ್‌ ಶುರುವಾದಂತಿದೆ. ಇದರ ನಡುವೆ ಮನೆಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ನೋಡಿತ್ತಿದ್ದರೆ, ಸ್ವರಗಕ್ಕೂ ನರಕಕ್ಕೂ ಹೊಸ ಲಿಂಕ್‌ ಶುರುವಾದಂತಿದೆ. ಹೌದು, ಬಿಗ್‌ ಬಾಸ್‌ ಮನೆಗೆ ಎಂಟ್ರಿ ಕೊಟ್ಟಿರುವ ಸ್ಪರ್ಧಿಗಳನ್ನು ಎರಡು ಭಾಗಗಳಾಗಿ ವಿಂಗಡಿಸಿದ್ದು, ಅರ್ಧ ಸ್ಪರ್ಧಿಗಳನ್ನು ಸ್ವರಗಕ್ಕೂ ಇನ್ನರ್ಧ ಸ್ಪರ್ಧಿಗಳನ್ನು ನರಕಕ್ಕೂ ಕಳುಹಿಸಲಾಗಿದೆ. ಇದೀಗ ಈ ಸ್ವರ್ಗಕ್ಕೂ- ನರಕಕ್ಕೂ ನಡುವೆ ಹೊಸದೊಂದು ಲಿಂಕ್‌ ಶುರುವಾದಂತಿದೆ.

ಈ ಹಣ್ಣಿನ ಸಿಪ್ಪೆ ಸಾಕು ಹಲ್ಲುಗಳಲ್ಲಿ ಅಂಟಿ ಕುಳಿತ ಹಳದಿ ಕಲೆ 10 ನಿಮಿಷದಲ್ಲಿ ತೊಲಗುವುದು! ಪ್ರತಿನಿತ್ಯ ಹೀಗೆ ಬಳಸಿ 80 ದಾಟಿದ್ರೂ ಹುಳುಕಾಗಲ್ಲ, ದುರ್ವಾಸನೆಯೂ ಬರಲ್ಲಹಲ್ಲುಗಳಲ್ಲಿ ಕಚ್ಚಿ ಕುಳಿತಿರುವ ಹಳದಿ ಕಲೆ ತೆಗೆಯಲು ಈ ಹಣ್ಣುಗಳನ್ನು ಕಚ್ಚಿ ತಿನ್ನಿ! ಇದರ ರಸವೇ ಹಲ್ಲುಗಳನ್ನು ಹೊಳೆಯುವಂತೆ ಮಾಡುತ್ತದೆ

We have summarized this news so that you can read it quickly. If you are interested in the news, you can read the full text here. Read more:

Zee News /  🏆 7. in İN

ಬಾಸ್ ಸೀಸನ್ 11 Love Starts In Bigg Boss House Bigg Boss Kannada Bigg Boss Kannada Season 11 Bigg Boss Kannada Contestants Bigg Boss Kannada Updates Bigg Boss Season 11 Kannada Kiccha Sudeep Bigg Boss Kannada Date Bigg Boss Kannada Starting Date 2024 ಬಿಗ್ ಬಾಸ್ ಸೀಸನ್ 11 ಬಿಗ್ ಬಾಸ್ Aishwarya Shindogi

Malaysia Latest News, Malaysia Headlines

Similar News:You can also read news stories similar to this one that we have collected from other news sources.

ರಸ್ತೆ ಮಧ್ಯೆ ಮೊಣಕಾಲೂರಿ ಮಾಜಿ ಪತ್ನಿ ನಿವೇದಿತ ಗೌಡಾಗೆ ಪ್ರಪೋಸ್‌ ಮಾಡಿದ ಚಂದನ್‌ ಶೆಟ್ಟಿ! ಮುನಿಸು ಮರೆತು ಮತ್ತೆ ಒಂದಾದ್ರ ಕ್ಯೂಟ್‌ ಜೋಡಿ?ರಸ್ತೆ ಮಧ್ಯೆ ಮೊಣಕಾಲೂರಿ ಮಾಜಿ ಪತ್ನಿ ನಿವೇದಿತ ಗೌಡಾಗೆ ಪ್ರಪೋಸ್‌ ಮಾಡಿದ ಚಂದನ್‌ ಶೆಟ್ಟಿ! ಮುನಿಸು ಮರೆತು ಮತ್ತೆ ಒಂದಾದ್ರ ಕ್ಯೂಟ್‌ ಜೋಡಿ?Chandhan shetty niveditha gowda: ಬಿಗ್‌ಬಾಸ್‌ ಮನೆಯಲ್ಲಿ ಮೊದಲ ಬಾರಿಗೆ ಬೇಟಿಯಾಗಿದ್ದ ಚಂದನ್‌ ಶೆಟ್ಟಿ ಹಾಗೂ ನಿವೇದಿತಾ ಗೌಡ ಅವರ ಸ್ನೇಹ, ಪ್ರೀತಿಗೆ ತಿರುಗಿತ್ತು, ಕದ್ದು ಮುಚ್ಚಿ ಪ್ರೀತಿ ಮಾಡಿದ್ದ ಜೋಡಿ ಮದುವೆಯಾಗಿದ್ದರು.
Read more »

ಸ್ವರ್ಗಕ್ಕೂ-ನರಕಕ್ಕೂ ಒಂದೆ ನಂಟು..ಬಿಗ್‌ಬಾಸ್‌ ಮನೆಯ ಸ್ಪರ್ಧಿಗಳ ಹಣೆಬರಹ ಬರೆಯಲಿರುವುದು ಪ್ರೇಕ್ಷಕರ ವೋಟು! ಇವರೇ ದೊಡ್ಮನೆಯ ಫೈನಲ್‌ ಪ್ಲೇಯರ್ಸ್‌ಸ್ವರ್ಗಕ್ಕೂ-ನರಕಕ್ಕೂ ಒಂದೆ ನಂಟು..ಬಿಗ್‌ಬಾಸ್‌ ಮನೆಯ ಸ್ಪರ್ಧಿಗಳ ಹಣೆಬರಹ ಬರೆಯಲಿರುವುದು ಪ್ರೇಕ್ಷಕರ ವೋಟು! ಇವರೇ ದೊಡ್ಮನೆಯ ಫೈನಲ್‌ ಪ್ಲೇಯರ್ಸ್‌BIGG BOSS 11: ಬಿಗ್‌ ಬಾಸ್‌ ಸೀಸನ್‌ 11ಕ್ಕೆ ಕ್ಷಣಗಣನೆ ಶುರುವಾಗಿದೆ. ಅನೌನ್ಸ್‌ ಆದಾಗಿನಿಂದಲೂ ಪ್ರೇಕ್ಷಕರಲ್ಲಿ ಇರುವ ಪ್ರಶ್ನೆ, ಈ ಭಾರಿ ಮನೆ ಸೇರಲಿರುವ ಆ ಸ್ಪರ್ದೀಗಳು ಯಾರು ಎಂಬುದು. ಆದರೆ ಇದೀಗ ರಿಲೀಸ್‌ ಆಗಿರುವ ಪ್ರೋಮೋದಲ್ಲಿ ಕಿಚ್ಚ ಸುದೀಪ್‌ ಅವರು ಮನೆಗೆ ಯಾವ ಯಾವ ಸ್ಪರ್ಧಿಗಳು ಹೋಗಲಿದ್ದಾರೆ ಎಂಬುದನ್ನು ನೀವೇ ಡಿಸೈಡ್‌ ಮಾಡಬಹುದು ಎಂದಿದ್ದಾರೆ.
Read more »

ICC Test Rankings 2024: ಐಸಿಸಿ ಶ್ರೇಯಾಂಕದಲ್ಲಿ ಈ ಹೊಸ ದಾಖಲೆ ಮಾಡಿದ ರವೀಂದ್ರ ಜಡೇಜಾ!ICC Test Rankings 2024: ಐಸಿಸಿ ಶ್ರೇಯಾಂಕದಲ್ಲಿ ಈ ಹೊಸ ದಾಖಲೆ ಮಾಡಿದ ರವೀಂದ್ರ ಜಡೇಜಾ!ಬಾಂಗ್ಲಾದೇಶ ವಿರುದ್ಧ ಚೆನ್ನೈನಲ್ಲಿ ನಡೆದ ಟೆಸ್ಟ್ ಪಂದ್ಯದ ನಂತರ ಐಸಿಸಿ ಬಿಡುಗಡೆ ಮಾಡಿರುವ ಹೊಸ ಶ್ರೇಯಾಂಕದಲ್ಲಿ, ಜಡೇಜಾ ಹಿಂದೆಂದೂ ಮಾಡದ ಹೊಸ ದಾಖಲೆಯೊಂದನ್ನು ಸೃಷ್ಟಿಸಿದ್ದಾರೆ.
Read more »

ಯಾವ ಕಾರಣಕ್ಕೂ ಮನೆಯ ಈ ದಿಕ್ಕಿನಲ್ಲಿ ಕನ್ನಡಿ ಇಟ್ಟು ಮುಖ ನೋಡಬೇಡಿ! ಅರ್ಧ ಆಯುಷ್ಯಕ್ಕೆ ಬರುತ್ತೆ ಕುತ್ತು; ಕೋಟ್ಯಾಧಿಪತಿಯೂ ಸಾಲದ ಸುಳಿಗೆ ಬೀಳುವನುಯಾವ ಕಾರಣಕ್ಕೂ ಮನೆಯ ಈ ದಿಕ್ಕಿನಲ್ಲಿ ಕನ್ನಡಿ ಇಟ್ಟು ಮುಖ ನೋಡಬೇಡಿ! ಅರ್ಧ ಆಯುಷ್ಯಕ್ಕೆ ಬರುತ್ತೆ ಕುತ್ತು; ಕೋಟ್ಯಾಧಿಪತಿಯೂ ಸಾಲದ ಸುಳಿಗೆ ಬೀಳುವನುVastu Tips for Mirror at Home: ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಇರುವ ಪ್ರತಿಯೊಂದು ವಸ್ತುವು ಮನೆಯಲ್ಲಿ ವಾಸಿಸುವ ಸದಸ್ಯರ ಮೇಲೆ ಪರಿಣಾಮ ಬೀರುವ ಶಕ್ತಿಯನ್ನು ಹೊಂದಿರುತ್ತದೆ.
Read more »

ಮನಿ ಪ್ಲ್ಯಾಂಟ್‌ ಈ ದಿಕ್ಕಿಗೆ ಇಟ್ಟು ನೋಡಿ.. ಅದೃಷ್ಟ ಖುಲಾಯಿಸಿ ವ್ಯಾಪಾರ ವೃದ್ಧಿಯಾಗುವುದು, ಹಣದ ಹೊಳೆ ಹರಿಯುವುದು!ಮನಿ ಪ್ಲ್ಯಾಂಟ್‌ ಈ ದಿಕ್ಕಿಗೆ ಇಟ್ಟು ನೋಡಿ.. ಅದೃಷ್ಟ ಖುಲಾಯಿಸಿ ವ್ಯಾಪಾರ ವೃದ್ಧಿಯಾಗುವುದು, ಹಣದ ಹೊಳೆ ಹರಿಯುವುದು!Money Plant Vastu: ಮನಿ ಪ್ಲ್ಯಾಂಟ್‌ ಸರಿಯಾದ ದಿಕ್ಕಿನಲ್ಲಿ ನೆಡುವುದರಿಂದ ಮನೆಯಲ್ಲಿ ಸಂಪತ್ತು ಹೆಚ್ಚಾಗುತ್ತದೆ. ಇದು ಮನೆಯಲ್ಲಿ ಧನಾತ್ಮಕ ಶಕ್ತಿಯನ್ನು ರವಾನಿಸುತ್ತದೆ.
Read more »

Samsung ಬಿಡುಗಡೆ ಮಾಡಿದೆ 4K Smart TV! ಬೆಲೆಯೂ ದುಬಾರಿಯೇನಲ್ಲ !Samsung ಬಿಡುಗಡೆ ಮಾಡಿದೆ 4K Smart TV! ಬೆಲೆಯೂ ದುಬಾರಿಯೇನಲ್ಲ !ಸ್ಯಾಮ್‌ಸಂಗ್ ಹೊಸ ಕ್ರಿಸ್ಟಲ್ 4K ಡೈನಾಮಿಕ್ ಟಿವಿಯನ್ನು ಬಿಡುಗಡೆ ಮಾಡಿದೆ.ಈ ಟಿವಿ ಎರಡು ಗಾತ್ರಗಳಲ್ಲಿ ಲಭ್ಯವಿದೆ.
Read more »



Render Time: 2025-02-24 12:02:21