ಪುಸ್ತಕ ರೂಪ ಪಡೆದ ಡೇರ್ ಡೆವಿಲ್‌ ಮುಸ್ತಾಫಾ ಸಿನಿಮಾ

Dare Devil Mustafa Book News

ಪುಸ್ತಕ ರೂಪ ಪಡೆದ ಡೇರ್ ಡೆವಿಲ್‌ ಮುಸ್ತಾಫಾ ಸಿನಿಮಾ
Dare Devil Mustafa Book ReleaseBook Release Programme TodaySandalwood News
  • 📰 Zee News
  • ⏱ Reading Time:
  • 41 sec. here
  • 7 min. at publisher
  • 📊 Quality Score:
  • News: 37%
  • Publisher: 63%

ಇತ್ತೀಚೆಗಷ್ಟೇ ಬೆಂಗಳೂರಿನ ಸುಚಿತ್ರ ಮತ್ತು ಸಾಂಸ್ಕೃತಿಕ ಅಕಾಡೆಮಿಯಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆಯಿತು. ನಿರ್ದೇಶಕಿ ಕಂ ನಟಿ ಸಿಂಧು ಎಸ್ ಮೂರ್ತಿ,ನಿರ್ದೇಶಕರಾದ ಅನೂಪ್ ಭಂಡಾರಿ, ನಿತಿನ್ ಕೃಷ್ಣಮೂರ್ತಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.

ನಿರ್ದೇಶಕ ಶಶಾಂಕ್ ಸೋಗಾಲ್ ಚಿತ್ರಕಥೆ ಹಾಗೂ ಆಯ್ದ ವಿಮರ್ಶೆಗಳನ್ನು ಪುಸ್ತಕ ರೂಪಕ್ಕೆ ಇಳಿಸಿದ್ದಾರೆಈ ಹಣ್ಣಷ್ಟೇ ಸಾಕು: ಕೇವಲ 5 ದಿನದಲ್ಲಿ ಜೋತುಬಿದ್ದ ಬೊಜ್ಜು ತುಂಬಿದ ಹೊಟ್ಟೆ ಚಪ್ಪಟೆಯಾಗುತ್ತೆ! ಹೀರೋಯಿನ್ ಲುಕ್ ನಿಮ್ಮದಾಗುತ್ತೆATM

ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ಸಣ್ಣ ಕಥೆ ಆಧಾರಿತ ಸಿನಿಮಾ ಡೇರ್ ಡೆವಿಲ್ ಮುಸ್ತಾಫಾ.ಕಳೆದ ವರ್ಷ ಬಿಡುಗಡೆಯಾಗಿದ್ದ ಈ ಚಿತ್ರ ಪ್ರೇಕ್ಷಕರ ಮೆಚ್ಚುಗೆ ಪಡೆದಿತ್ತು. ಶಶಾಂಕ ಸೋಗಾಲ್ ನಿರ್ದೇಶನದಲ್ಲಿ ಮೂಡಿಬಂದಿದ್ದ ಡೇರ್ ಡೆವಿಲ್ ಮುಸ್ತಾಫಾ ಚಿತ್ರವೀಗ ಪುಸ್ತಕ ರೂಪ ಪಡೆದಿದೆ.ಸಿನಿಮಾಗೆ ಒಂದು ವರ್ಷ ಪೂರೈಸಿದೆ.ಈ ಹಿನ್ನೆಲೆಯಲ್ಲಿ ನಿರ್ದೇಶಕ ಶಶಾಂಕ್ ಸೋಗಾಲ್ ಚಿತ್ರಕಥೆ ಹಾಗೂ ಆಯ್ದ ವಿಮರ್ಶೆಗಳನ್ನು ಪುಸ್ತಕ ರೂಪಕ್ಕೆ ಇಳಿಸಿದ್ದಾರೆ.

ಕನ್ನಡದಲ್ಲಿ ಸಿನಿಮಾ ಕುರಿತ ಕೃತಿಗಳು ಕಡಿಮೆ.ಅದರಲ್ಲಿಯೂ ಕೆಲವೇ ಕೆಲವು ಚಿತ್ರಕಥೆಯ ಪುಸ್ತಕಗಳಿವೆ.ಆ ಸಾಲಿಗೀಗ ಡೇರ್ ಡೆವಿಲ್ ಮುಸ್ತಾಫಾ ಸಿನಿಮಾ ಕೂಡಾ ಸೇರ್ಪಡೆಯಾಗಿದೆ.ಈ ಪುಸ್ತಕದಲ್ಲಿ ಕಾಲೇಜು ದಿನಗಳನ್ನು ಮೆಲುಕು ಹಾಕುವಂತಹ ಸನ್ನಿವೇಶವಿದೆ.ಸಹಪಾಠಿಗಳ ನಡುವೆ ನಡೆಯುವ ಸಣ್ಣ ಪುಟ್ಟ ಜಗಳ,ಧರ್ಮಕ್ಕೂ ಮಿಗಿಲಾದ ಫ್ರೆಂಡ್ ಶಿಪ್ ಎಂಬ ಸಾರಾಂಶವನ್ನು ಸಮಾಜಕ್ಕೆ ಸಾರುವಂತಹ ವಿಷಯದ ಜೊತೆಗೆ ಸಿನಿಮಾ ಆಸಕ್ತರಿಗೆ ಪಠ್ಯವಾಗಬಲ್ಲ ಪುಸ್ತಕ ಅಂದರು ತಪ್ಪಿಲ್ಲ.ಒಂದು ಸಣ್ಣ ಕಥೆ ಎತ್ತಿಕೊಂಡು ಸ್ಕ್ರೀನ್ ಪ್ಲೇ, ಕಥೆ ಡೈಲಾಗ್ ಬರೆದು ದೃಶ್ಯ ರೂಪಕ್ಕೆ ಹೇಗೆ ಇಳಿಸಲಾಯಿತು.

We have summarized this news so that you can read it quickly. If you are interested in the news, you can read the full text here. Read more:

Zee News /  🏆 7. in İN

Dare Devil Mustafa Book Release Book Release Programme Today Sandalwood News Sandalwood Latest News Latest News Sandalwood

Malaysia Latest News, Malaysia Headlines

Similar News:You can also read news stories similar to this one that we have collected from other news sources.

ʻಡೇರ್ ಡೆವಿಲ್ ಮುಸ್ತಾಫʼ ತಂಡದಿಂದ ಮತ್ತೊಂದು ವಿಭಿನ್ನ ಸಿನಿಮಾ ʻಫ್ಯಾಮಿಲಿ ಡ್ರಾಮʼʻಡೇರ್ ಡೆವಿಲ್ ಮುಸ್ತಾಫʼ ತಂಡದಿಂದ ಮತ್ತೊಂದು ವಿಭಿನ್ನ ಸಿನಿಮಾ ʻಫ್ಯಾಮಿಲಿ ಡ್ರಾಮʼFamily Drama Movie: 2024ರ ಲೋಕಸಭಾ ಚುನಾವಣಾ ಪ್ರಚಾರ ಜೋರಾಗಿ ನಡೆಯುತ್ತಿದೆ. ಈಗ ಎಲ್ಲಿ ನೋಡಿದರೂ ರಾಜಕೀಯದ್ದೆ ಸುದ್ದಿ ಸದ್ದು. ಈ ನಡುವೆ ಸಿನಿಮಾ ಕ್ಷೇತ್ರ ಕೊಂಚ ಮಂಕಾಗಿದೆ.
Read more »

Ramayana : ಬಹುನಿರೀಕ್ಷೆಯ ಪೌರಾಣಿಕ ಸಿನಿಮಾ ರಾಮಾಯಣ ರಿಲೀಸ್ ಯಾವಾಗ ಗೊತ್ತಾ!?Ramayana : ಬಹುನಿರೀಕ್ಷೆಯ ಪೌರಾಣಿಕ ಸಿನಿಮಾ ರಾಮಾಯಣ ರಿಲೀಸ್ ಯಾವಾಗ ಗೊತ್ತಾ!?Ramayana : ಬಹುನಿರೀಕ್ಷೆಯ ಪೌರಾಣಿಕ ಸಿನಿಮಾ ರಾಮಾಯಣ ಸಿನಿಮಾ ಬಿಡುಗಡೆಯ ದಿನಾಂಕ ಘೋಷಣೆಯಾಗಿದ್ದು, ಚಿತ್ರತಂಡ ಇದೀಗ ಸಿನಿಮಾ ರಿಲೀಸ್ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
Read more »

O2 Review : ವೈದ್ಯಕೀಯ ಥ್ರಿಲ್ಲರ್ ಸಿನಿಮಾ ಹೇಗಿದೆ ಗೊತ್ತಾ ?O2 Review : ವೈದ್ಯಕೀಯ ಥ್ರಿಲ್ಲರ್ ಸಿನಿಮಾ ಹೇಗಿದೆ ಗೊತ್ತಾ ?O2 : ಪಿಆರ್ ಕೆ ಸ್ಟುಡಿಯೋ ನಿರ್ಮಾಣದ O2 ಸಿನಿಮಾ ಇದೊಂದು ಮೆಡಿಕಲ್ ಥ್ರಿಲ್ಲರ್ ಸಿನಿಮಾ ಆಗಿದ್ದು,ಭಾವನಾತ್ಮಕ ಮೌಲ್ಯವನ್ನು ಹೊಂದಿದೆ.
Read more »

ರತ್ನಂ ವಿಮರ್ಶೆ : ಸಿನಿಮಾ ಹೇಳಲು ಹೊರಟಿರುವ ಕಥೆ ಪುರಾತನವಾದದ್ದುರತ್ನಂ ವಿಮರ್ಶೆ : ಸಿನಿಮಾ ಹೇಳಲು ಹೊರಟಿರುವ ಕಥೆ ಪುರಾತನವಾದದ್ದುRathnam : ಸಿನಿಮಾ ಹದಿನೈದು ನಿಮಿಷಗಳಲ್ಲಿ ಪ್ರೇಕ್ಷಕರಿಗೆ ಭೀಕರ ಕೊಲೆಯನ್ನು ತೋರಿಸಲಾಗುತ್ತದೆ ಇದರಿಂದ ಸಿನಿಮಾ ಒಂದು ಅಭಿಪ್ರಾಯ ಪಡೆದುಕೊಂಡು ಬಿಡುತ್ತದೆ. ಹರಿ ನಿರ್ದೇಶನದ ಸಿನಿಮಾ ಆಕ್ಷನ್-ಡ್ರಾಮಾ ವಿಭಿನ್ನವಾಗಿ ಮೂಡಿ ಬಂದಿದೆ.
Read more »

ತಲೈವಾ ಕೂಲಿ ಸಿನಿಮಾ ನಿರ್ದೇಶನಕ್ಕಾಗಿ ಲೋಕೇಶ್ ಕನಕರಾಜ್ ಅವರು ಪಡೆಯುವ ಸಂಬಳ ಎಷ್ಟು ಗೊತ್ತಾ!?ತಲೈವಾ ಕೂಲಿ ಸಿನಿಮಾ ನಿರ್ದೇಶನಕ್ಕಾಗಿ ಲೋಕೇಶ್ ಕನಕರಾಜ್ ಅವರು ಪಡೆಯುವ ಸಂಬಳ ಎಷ್ಟು ಗೊತ್ತಾ!?Kooli : ರಜನಿಕಾಂತ್ ಅಭಿನಯದ ಕೂಲಿ ಸಿನಿಮಾ ಲೋಕೇಶ್ ಕನಕರಾಜ್ ಅವರ ನಿರ್ದೇಶನದಲ್ಲಿ ಸಿನಿಮಾ ಸಜ್ಜಾಗುತ್ತಿದ್ದು, ರಜನೀಕಾಂತ್ ಅವರೊಂದಿಗೆ ಇದು ಮೊದಲ ಯೋಜನೆಯಾಗಿದ್ದು, ಲೋಕೇಶ್ ಕನಕರಾಜ್ ಅವರು ಪಡೆಯುವ ಸಂಬಳ ಎಷ್ಟು ಗೊತ್ತಾ ...
Read more »

A : ಯುಐ ಸಿನಿಮಾ ಬದಲಿಗೆ ಎ ಸಿನಿಮಾ ಬಗ್ಗೆ ಸರ್ಪ್ರೈಸ್ ನ್ಯೂಸ್ ಕೊಟ್ಟ ಉಪ್ಪಿA : ಯುಐ ಸಿನಿಮಾ ಬದಲಿಗೆ ಎ ಸಿನಿಮಾ ಬಗ್ಗೆ ಸರ್ಪ್ರೈಸ್ ನ್ಯೂಸ್ ಕೊಟ್ಟ ಉಪ್ಪಿA : ಯುಐ’ ಸಿನಿಮಾಗಾಗಿ ಕಾಡು ಕುಳಿತಿದ್ದ ಉಪ್ಪಿ ಅಭಿಮಾನಿಗಳಿಗೆ ಯುಐ ಸಿನಿಮಾ ಬಗ್ಗೆ ಕೊಡುವ ಬದಲು ಎ ಸಿನಿಮಾ ಕುರಿತು ಸರ್ಪ್ರೈಸ್ ನ್ಯೂಸ್ ಅನ್ನು ಕೊಟ್ಟಿದ್ದಾರೆ
Read more »



Render Time: 2025-02-25 20:44:57