ಪತ್ನಿ ನತಾಶಾ ಸ್ಟಾಂಕೋವಿಕ್ ಗಿಂತಲೂ ಸುಂದರಿ ಹಾರ್ದಿಕ್ ಪಾಂಡ್ಯ ಅತ್ತಿಗೆ !ಮಾಡಲಿಂಗ್ ಕ್ಷೇತ್ರದಲ್ಲಿ ಭಾರೀ ಫೇಮಸ್

Pankhuri Sharma Photo News

ಪತ್ನಿ ನತಾಶಾ ಸ್ಟಾಂಕೋವಿಕ್ ಗಿಂತಲೂ ಸುಂದರಿ ಹಾರ್ದಿಕ್ ಪಾಂಡ್ಯ ಅತ್ತಿಗೆ !ಮಾಡಲಿಂಗ್ ಕ್ಷೇತ್ರದಲ್ಲಿ ಭಾರೀ ಫೇಮಸ್
Pankhuri Sharma AgePankhuri Sharma And Hardik PandyaPankhuri Sharma Baby
  • 📰 Zee News
  • ⏱ Reading Time:
  • 25 sec. here
  • 10 min. at publisher
  • 📊 Quality Score:
  • News: 41%
  • Publisher: 63%

ನತಾಶಾ ಸ್ಟಾಂಕೋವಿಕ್ ಮಾತ್ರವಲ್ಲ ಹಾರ್ದಿಕ್ ಅತ್ತಿಗೆ ಪಂಖೂರಿ ಶರ್ಮಾ ಕೂಡಾ ಯಾವ ಬಾಲಿವುಡ್ ನಟಿಯರಿಗೂ ಕಡಿಮೆಯಿಲ್ಲ. ಮಾಡೆಲ್ ಆಗಿ ಖ್ಯಾತಿ ಹೊಂದಿರುವ ಇವರು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಫೇಮಸ್.

ನತಾಶಾ ಸ್ಟಾಂಕೋವಿಕ್ ಮಾತ್ರವಲ್ಲ ಹಾರ್ದಿಕ್ ಅತ್ತಿಗೆ ಪಂಖೂರಿ ಶರ್ಮಾ ಕೂಡಾ ಯಾವ ಬಾಲಿವುಡ್ ನಟಿಯರಿಗೂ ಕಡಿಮೆಯಿಲ್ಲ. ಮಾಡೆಲ್ ಆಗಿ ಖ್ಯಾತಿ ಹೊಂದಿರುವ ಇವರು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಫೇಮಸ್. ಟೀಂ ಇಂಡಿಯಾದ ಸ್ಟಾರ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಅವರ ಸಹೋದರ ಕೃನಾಲ್ ಪಾಂಡ್ಯ ಕೂಡಾ ಸಾಕಷ್ಟು ಜನಪ್ರಿಯತೆ ಪಡೆದಿದ್ದಾರೆ. ಹಾರ್ದಿಕ್ ಪಾಂಡ್ಯ ಪತ್ನಿ ನತಾಶಾ ಸ್ಟಾಂಕೋವಿಕ್ ಪರಮ ಸುಂದರಿ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ. ನತಾಶಾ ಸ್ಟಾಂಕೋವಿಕ್ ಮಾತ್ರವಲ್ಲ ಹಾರ್ದಿಕ್ ಅತ್ತಿಗೆ ಪಂಖೂರಿ ಶರ್ಮಾ ಕೂಡಾ ಯಾವ ಬಾಲಿವುಡ್ ನಟಿಯರಿಗೂ ಕಡಿಮೆಯಿಲ್ಲ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಕೃನಾಲ್ ಪಾಂಡ್ಯ ಅವರ ಪತ್ನಿ ಪಂಖೂರಿ ಶರ್ಮಾ ಬಾಲಿವುಡ್ ನಟಿಯರನ್ನೂ ಮೀರಿಸುವ ಸುಂದರಿ. ಪಂಖುರಿ ಫಿಲಂ ಮಾರ್ಕೆಟಿಂಗ್‌ನಲ್ಲಿ ಕೆಲಸ ಮಾಡುತ್ತಿದ್ದರು./6ಪಂಖುರಿ ಅನೇಕ ಮಾಡೆಲಿಂಗ್ ಕಾರ್ಯಗಳನ್ನು ಮಾಡಿದ್ದಾರೆ. 2016 ರಲ್ಲಿ ಐಪಿಎಲ್ ಸಮಯದಲ್ಲಿ ಕೃನಾಲ್ ಪಾಂಡ್ಯ ಮದುವೆಗೆ ಮುನ್ನ ಪಂಖುರಿ ಅವರನ್ನು ಭೇಟಿಯಾಗಿದ್ದರು.

We have summarized this news so that you can read it quickly. If you are interested in the news, you can read the full text here. Read more:

Zee News /  🏆 7. in İN

Pankhuri Sharma Age Pankhuri Sharma And Hardik Pandya Pankhuri Sharma Baby Pankhuri Sharma And Natasa Stankovic Pankhuri Sharma Profession Pankhuri Sharma Birthday Pankhuri Sharma Parents Pankhuri Sharma Husband

Malaysia Latest News, Malaysia Headlines

Similar News:You can also read news stories similar to this one that we have collected from other news sources.

ಕನ್ನಡದ ಈ ಸೂಪರ್’ಹಿಟ್ ಸಿನಿಮಾದಲ್ಲಿ ನಟಿಸಿದ್ರು ಹಾರ್ದಿಕ್ ಪಾಂಡ್ಯ ಪತ್ನಿ ನತಾಶಾ: ಯೋಗರಾಜ್ ಭಟ್ರ ಸಿನಿಮಾ ಅದು!ಕನ್ನಡದ ಈ ಸೂಪರ್’ಹಿಟ್ ಸಿನಿಮಾದಲ್ಲಿ ನಟಿಸಿದ್ರು ಹಾರ್ದಿಕ್ ಪಾಂಡ್ಯ ಪತ್ನಿ ನತಾಶಾ: ಯೋಗರಾಜ್ ಭಟ್ರ ಸಿನಿಮಾ ಅದು!Natasa Stankovic Kannada Movie: ಸದ್ಯ ಟೀಂ ಇಂಡಿಯಾ ಆಟಗಾರ ಹಾರ್ದಿಕ್ ಪಾಂಡ್ಯ ಹಾಗೂ ನಟಿ ನತಾಶಾ ಸ್ಟಾಂಕೋವಿಕ್ ವಿಚ್ಛೇದನದ ಸುದ್ದಿ ಭಾರೀ ಸದ್ದು ಮಾಡುತ್ತಿದೆ.
Read more »

ಹಾರ್ದಿಕ್ ಪಾಂಡ್ಯ ಜೊತೆ ಮದುವೆಗೂ ಮುನ್ನ ಈ ಖ್ಯಾತ ನಟನ ಜೊತೆ ಡೇಟ್ ಮಾಡಿದ್ರು ನತಾಶಾ!ಹಾರ್ದಿಕ್ ಪಾಂಡ್ಯ ಜೊತೆ ಮದುವೆಗೂ ಮುನ್ನ ಈ ಖ್ಯಾತ ನಟನ ಜೊತೆ ಡೇಟ್ ಮಾಡಿದ್ರು ನತಾಶಾ!Natasa Stankovic Background: ನತಾಶಾ ಸ್ಟಾಂಕೋವಿಕ್ ಈಕೆ ಸರ್ಬಿಯಾ ಮೂಲದ ನಟಿ, ರೂಪದರ್ಶಿ ಮತ್ತು ಡ್ಯಾನ್ಸರ್. ಭಾರತೀಯ ಮನರಂಜನಾ ಕ್ಷೇತ್ರದಲ್ಲಿ ಕೆಲಸ ಮಾಡಿರುವ ನತಾಶಾ ಕೊಂಚಮಟ್ಟಿಗೆ ಫೇಮಸ್ ಆಗಿದ್ದರು.
Read more »

ಹಾರ್ದಿಕ್ ಪಾಂಡ್ಯ, ನತಾಶಾ ವಿಚ್ಛೇದನ ಪಡೆಯುವುದಿಲ್ಲ! ಡಿವೋರ್ಸ್‌ ಸುದ್ದಿ ಸುಳ್ಳೇ?ಹಾರ್ದಿಕ್ ಪಾಂಡ್ಯ, ನತಾಶಾ ವಿಚ್ಛೇದನ ಪಡೆಯುವುದಿಲ್ಲ! ಡಿವೋರ್ಸ್‌ ಸುದ್ದಿ ಸುಳ್ಳೇ?Hardik Pandya Divorce: ಹಾರ್ದಿಕ್ ಪಾಂಡ್ಯ ಮತ್ತು ನತಾಶಾ ಸ್ಟಾಂಕೋವಿಕ್ ವಿಚ್ಛೇದನದ ಸುದ್ದಿ ಸುಳ್ಳಾಗಿದ್ದು, ದಂಪತಿಗಳು ಸ್ವತಃ ತಾವೇ ಡಿವೋರ್ಸ್‌ ವದಂತಿಯನ್ನು ಹರಡಿದ್ದಾರೆ ಎಂದು ನೆಟಿಜನ್ಸ್‌ ಹೇಳಿಕೊಂಡಿದ್ದಾರೆ..
Read more »

ಒಂದೊಮ್ಮೆ 200 ರೂ.ಗೆ ಕ್ರಿಕೆಟ್ ಆಡಿದ್ದ ಹಾರ್ದಿಕ್ ಪಾಂಡ್ಯ ಈಗ ಎಷ್ಟು ಕೋಟಿ ಆಸ್ತಿ ಒಡೆಯ?ಒಂದೊಮ್ಮೆ 200 ರೂ.ಗೆ ಕ್ರಿಕೆಟ್ ಆಡಿದ್ದ ಹಾರ್ದಿಕ್ ಪಾಂಡ್ಯ ಈಗ ಎಷ್ಟು ಕೋಟಿ ಆಸ್ತಿ ಒಡೆಯ?Hardik Pandya Net Worth: ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಕಳೆದ ಕೆಲವು ತಿಂಗಳುಗಳಿಂದ ಭಾರೀ ಸುದ್ದಿಯಲ್ಲಿದ್ದಾರೆ. ಈ ಹಿಂದೆ ಮುಂಬೈ ಇಂಡಿಯನ್ಸ್ ಕ್ಯಾಪ್ಟನ್ಸಿ ವಿಚಾರದಲ್ಲಿ ಸುದ್ದಿಯಲ್ಲಿದ್ದರೆ, ಇದೀಗ ಡಿವೋರ್ಸ್ ವಿಚಾರಕ್ಕೆ ಸುದ್ದಿಯಾಗಿದ್ದಾರೆ.
Read more »

Hardik Pandya: ಡಿವೋರ್ಸ್‌ ವದಂತಿ ಬೆನ್ನಲ್ಲೇ ಈ ಖ್ಯಾತ ನಟನ ಜೊತೆ ಸಿಕ್ಕಿಬಿದ್ದ ನತಾಶಾ.. ಹಾರ್ದಿಕ್‌ ಹಾರ್ಟ್‌ ಬ್ರೇಕ್‌ ಆಗಿದ್ದು ಇದಕ್ಕೇನಾ !Hardik Pandya: ಡಿವೋರ್ಸ್‌ ವದಂತಿ ಬೆನ್ನಲ್ಲೇ ಈ ಖ್ಯಾತ ನಟನ ಜೊತೆ ಸಿಕ್ಕಿಬಿದ್ದ ನತಾಶಾ.. ಹಾರ್ದಿಕ್‌ ಹಾರ್ಟ್‌ ಬ್ರೇಕ್‌ ಆಗಿದ್ದು ಇದಕ್ಕೇನಾ !Hardik Pandya Natasa Divorce reason: ಹಾರ್ದಿಕ್‌ ಪಾಂಡ್ಯ ವಿಚ್ಛೇದನ ವದಂತಿ ಸದ್ಯ ಎಲ್ಲೆಡೆ ವೈರಲ್‌ ಆಗಿದೆ. ಈ ಬೆನ್ನಲ್ಲೇ ದಿಶಾ ಪಟಾನಿ ಮಾಜಿ ಬಾಯ್‌ಫ್ರೆಂಡ್‌ ಜೊತೆ ಹಾರ್ದಿಕ್‌ ಪಾಂಡ್ಯ ಪತ್ನಿ ನತಾಶಾ ಕಾಣಿಸಿಕೊಂಡಿದ್ದಾರೆ.
Read more »

ಪಾಂಡ್ಯ ಬಳಿಕ ಮತ್ತೊಬ್ಬ ಖ್ಯಾತ ಕ್ರಿಕೆಟಿಗನ ವಿಚ್ಛೇದನ ವದಂತಿ.. ಪತಿಯ ಸ್ನೇಹಿತನ ಜೊತೆಯೇ ಡೇಟಿಂಗ್‌!?ಪಾಂಡ್ಯ ಬಳಿಕ ಮತ್ತೊಬ್ಬ ಖ್ಯಾತ ಕ್ರಿಕೆಟಿಗನ ವಿಚ್ಛೇದನ ವದಂತಿ.. ಪತಿಯ ಸ್ನೇಹಿತನ ಜೊತೆಯೇ ಡೇಟಿಂಗ್‌!?Yuzvendra Chahal divorce rumours : ಹಾರ್ದಿಕ್ ಮತ್ತು ನತಾಶಾ ವಿಚ್ಛೇದನದ ವದಂತಿ ಬಳಿಕ ಈ ಟೀಮ್‌ ಇಂಡಿಯಾದ ಈ ಸ್ಟಾರ್ ಕ್ರಿಕೆಟಿಗನ ವಿಚ್ಛೇದನದ ಬಗ್ಗೆ ಚರ್ಚೆಯಾಗುತ್ತಿದೆ.
Read more »



Render Time: 2025-02-25 02:39:23