Heeramandi : ಹೀರಾಮಂಡಿ ಖ್ಯಾತಿಯ ಮನಿಶಾ ಕೊಯಿರಾಲಾ ನಟಿ ಇತ್ತೀಚೆಗೆ ಒಂದು ಟಿವಿ ಚಾನೆಲ್ ಗೆ ಅತಿಥಿಯಾಗಿ ಹೋದಾಗ ಒಂದು ಸೆನ್ಸೇಷನಲ್ ಸ್ಟೇಟ್ಮೆಂಟ್ ನೀಡಿದ್ದಾರೆ.
Manisha Koyirala : ಹೀರಾಮಂಡಿ ಖ್ಯಾತಿಯ ಮನಿಶಾ ಕೊಯಿರಾಲಾ ನಟಿ ಇತ್ತೀಚೆಗೆ ಒಂದು ಟಿವಿ ಚಾನೆಲ್ ಗೆ ಅತಿಥಿಯಾಗಿ ಹೋದಾಗ ಒಂದು ಸೆನ್ಸೇಷನಲ್ ಸ್ಟೇಟ್ಮೆಂಟ್ ನೀಡಿದ್ದಾರೆ.ಹೀರಾಮಂಡಿ ಖ್ಯಾತಿಯ ಮನಿಶಾ ಕೊಯಿರಾಲಾ ನಟಿ ಇತ್ತೀಚೆಗೆ ಒಂದು ಟಿವಿ ಚಾನೆಲ್ ಗೆ ಅತಿಥಿಯಾಗಿ ಹೋದಾಗ ಒಂದು ಸೆನ್ಸೇಷನಲ್ ಸ್ಟೇಟ್ಮೆಂಟ್ ನೀಡಿದ್ದಾರೆ.ಅದರ ಬದಲಿಗೆ ನಾನು ಒಬ್ಬ ಒಳ್ಳೆಯ ಜೀವನ ಸಂಗಾತಿ ಒಡನಾಟ ವನ್ನು ಬಯಸುತ್ತೇನೆ ಎಂದು ತಿಳಿಸಿದ್ದಾರೆ.ಈ ಎಲೆಯನ್ನು ಜಗಿದು ರಸ ನುಂಗಿದರೆ ಸಾಕು.. ಬ್ಲಡ್ ಶುಗರ್ ನಿಯಂತ್ರಣಕ್ಕೆ ಬಂದು ಮಧುಮೇಹದಿಂದ ಬಾಧಿಸುವ ತುರಿಕೆ ಸಹ ಗುಣವಾಗುವುದು!ಮೇಷ ರಾಶಿಯಲ್ಲಿ ಮಂಗಳ...
ಹೀರಾಮಂಡಿ ಖ್ಯಾತಿಯ ಮನಿಶಾ ಕೊಯಿರಾಲಾ ನಟಿ ಇತ್ತೀಚೆಗೆ ಒಂದು ಟಿವಿ ಚಾನೆಲ್ ಗೆ ಅತಿಥಿಯಾಗಿ ಹೋದಾಗ ಒಂದು ಸೆನ್ಸೇಷನಲ್ ಸ್ಟೇಟ್ಮೆಂಟ್ ನೀಡಿದ್ದಾರೆ. ಇತ್ತೀಚಿಗೆ ಒಂದು ಟಿವಿ ಚಾನಲ್ ನ ಶೋಗೆ ಅತಿಥಿಯಾಗಿ ಹೋದಾಗ ಸಂದರ್ಶನದ ಸಮಯದಲ್ಲಿ ಅವರು ತಮ್ಮ ಮರು ಮದುವೆಯ ಆಲೋಚನೆಗಳ ಕುರಿತು ಪ್ರಾಮಾಣಿಕವಾಗಿ ಮಾತನಾಡಿದರು.2010ರಲ್ಲಿ ನೇಪಾಳಿ ಉದ್ಯಮಿಯೊಂದಿಗೆ ವಿವಾಹವಾಗಿದ್ದ, ಮನೀಶಾ ಕೊಯಿರಾಲಾ ಎರಡು ವರ್ಷಗಳ ನಂತರ 2012ರಲ್ಲಿ ಬೇರೆಯಾದರು. ಮತ್ತು ಈ ವರ್ಷ ನಟಿಗೆ ಅಂಡಾಶಯ ಕ್ಯಾನ್ಸರ್ ಇರುವುದು ಪತ್ತೆಯಾಗಿದೆ.
ಸಂದರ್ಶನದ ಸಮಯದಲ್ಲಿ ತಾವು ಬಯಸುವ ಜೀವನ ಸಂಗಾತಿಯ ಕುರಿತು ಹಂಚಿಕೊಳ್ಳಲು ಕೇಳಿದಾಗ ನಟಿ ನನಗೆ ಮದುವೆಯಾಗಲು ಇಷ್ಟವಿಲ್ಲ ಮತ್ತು ಅದರ ಬದಲಿಗೆ ನಾನು ಒಬ್ಬ ಒಳ್ಳೆಯ ಜೀವನ ಸಂಗಾತಿ ಒಡನಾಟ ವನ್ನು ಬಯಸುತ್ತೇನೆ ಎಂದು ತಿಳಿಸಿದ್ದಾರೆ.ಸಂಜಯ್ ಲೀಲಾ ಬನ್ಸಾಲಿಯವರ ಹೀರಾಮಂಡಿ ಚಿತ್ರದಲ್ಲಿ ಶಾಹಿ ಮಹಲ್ ನ ಮುಖ್ಯ ವೇಶ್ಯೆ ಮಲ್ಲಿಕಾಜಾನ್ ಪಾತ್ರದಲ್ಲಿ ಕಾಣಿಸಿಕೊಂಡರು ಮತ್ತು ಒಂದು ಮದುವೆಯ ನಂತರ ಮತ್ತೆ ಇನ್ನೊಂದು ಮದುವೆಯಾಗುವ ಆಸೆ ಇಲ್ಲ ಆದರೆ ಅದರ ಬದಲಿಗೆ ಉತ್ತಮ ಸ್ನೇಹ ಮತ್ತು ಒಡನಾಟವನ್ನು ಬಯಸುತ್ತೇನೆ ತಿಳಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...IPL : RCB Vs DC, ಟಾಸ್ ಗೆದ್ದ ಡೆಲ್ಲಿ ಬೌಲಿಂಗ್ ಆಯ್ಕೆ, ಸತತವಾಗಿ 5ನೇ ಪಂದ್ಯ ಗೆಲ್ಲತ್ತಾ ರಾಯಲ್ ಚಾಲೆಂಜರ್ಸ್!!75 ವರ್ಷ ವಯಸ್ಸಿನ ನಂತರ ಮೋದಿ ಪ್ರಧಾನಿಯಾಗಿ ಮುಂದುವರೆಯುತ್ತಾರಾ? ಅಮಿತ್ ಶಾ ಹೇಳಿದ್ದೇನು?ಸ್ವಂತ ಮಾವನ ವಿರುದ್ಧವೇ ದಂಗೆ ಎದ್ರಾ ಅಲ್ಲು ಅರ್ಜುನ್..
Actress Companionship Marriage Relationship Bollywood Interview Statement Celebrity Romance Commitment Personal Life Actress Quote Desire Partnership Actress Statement Relationship Status Love Companionship Over Marriage Celebrity News Bollywood Actress Personal Choice Life Goals Career Focus Relationship Preference Actress Interview Companionship Desire Celebrity Quote
Malaysia Latest News, Malaysia Headlines
Similar News:You can also read news stories similar to this one that we have collected from other news sources.
69ನೇ ವಯಸ್ಸಿನಲ್ಲಿ ತನ್ನ ಸ್ವಂತ ಮಗನಿಂದಲೇ ಗರ್ಭಿಣಿಯಾಗಿ ಮಗುವಿಗೆ ಜನ್ಮ ನೀಡಿದ ಖ್ಯಾತ ನಟಿ..!Ana Obregon son : ಗಂಡನ ವೀರ್ಯದಿಂದ ಇಲ್ಲವೇ, ಅನ್ಯರ ವೀರ್ಯದಿಂದ ಗರ್ಭ ಧರಿಸುವುದನ್ನು ಕೇಳಿದ್ದೇವೆ. ಆದರೆ ಸ್ಪೇನ್‌ನ ನಟಿ ಅನಾ ಒಬ್ರೆಗಾನ್ ತನ್ನ ಮಗನ ವೀರ್ಯದಿಂದಲೇ ಗರ್ಭಿಣಿಯಾಗಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
Read more »
Bollywood Actress: ವಿಶ್ವ ಸುಂದರಿ ಕಿರೀಟ ಗೆದ್ದರೂ ಈ ನಟಿ ಮಾಡಿದ ಸಿನಿಮಾಗಳೆಲ್ಲ ಫ್ಲಾಪ್!!Manushi Chhillar: ಮಾಡೆಲಿಂಗ್ ಕ್ಷೇತ್ರದಲ್ಲಿ ಗೆದ್ದು ಚಿತ್ರರಂಗಕ್ಕೆ ಕಾಲಿಟ್ಟು ಯಶಸ್ವಿಯಾದವರೂ ಇದ್ದಾರೆ. ಆದರೆ ಈ ನಟಿ ಇಲ್ಲಿಯವರೆಗೂ ನಟಿಸಿದ ಸಿನಿಮಾಗಳೆಲ್ಲವೂ ಫ್ಲಾಪ್ ಆಗಿವೆ.
Read more »
ಸೌತ್ ನಟಿ ಶ್ರೀದೇವಿ ಸಾಯುವ ಮುನ್ನ ಆಕೆಯ ಸಹೋದರಿ ಮಾಡಿದ್ದೇನು ಗೊತ್ತಾ? ಕೊನೆ ಕ್ಷಣದಲ್ಲಿ ಸ್ವಂತ ತಂಗಿಯೇ ಶತ್ರು?!South Actress Sridevi: ಬಾಲಿವುಡ್ ಹಿರಿಯ ನಟಿ ಶ್ರೀದೇವಿ ಇಂದು ನಮ್ಮ ನಡುವೆ ಇಲ್ಲದಿರಬಹುದು ಆದರೆ ಅವರು ತಮ್ಮ ಅಭಿಮಾನಿಗಳ ಹೃದಯದಲ್ಲಿ ಯಾವಾಗಲೂ ಜೀವಂತವಾಗಿರುತ್ತಾರೆ.
Read more »
Rakul Preet Singh: ಗುಲಾಬಿ ಬಣ್ಣದ ಸೀರೆಯಲ್ಲಿ ಮಿಂಚಿದ ಗಿಲ್ಲಿ ನಟಿ: ತಾಳಿ ಭಾರವಾಯ್ತಾ ಎಂದ ನೆಟ್ಟಿಗರು!ರಕುಲ್ ಪ್ರೀತ್ ಸಿಂಗ್ ಫೋಟೋಗಳು ವೈರಲ್ ಆಗುತ್ತಿದ್ದಂತೆ, ತಾಳಿ ತೆಗೆದಿಟ್ಟು, ಹಣೆಗೆ ಕುಂಕುಮವೂ ಧರಿಸದರೆ ಖಾಲಿ ನೆತ್ತಿ, ಖಾಲಿ ಕತ್ತಿನಲ್ಲಿ ಕಾಣಿಸಿಕೊಂಡಿದಕ್ಕೆ ಸೋಶಿಯಲ್ ಮಿಡಿಯಾದಲ್ಲಿ ನೆಟ್ಟಿಗರು ಟ್ರೋಲ್ ಮಾಡಿದ್ದಾರೆ[node:summary]
Read more »
Bollywood Actress: ಹನಿಮೂನ್ ವೇಳೆ ನಡೆದ ಆ ಘಟನೆಯ ಬಳಿಕ ನನಗೆ ವಿವಾಹದ ಮನವರಿಕೆಯಾಯಿತು ಎಂದ ಖ್ಯಾತ ನಟಿAishwarya Rai-Abhishek Bachchan Anniversary: ಮಾಜಿ ವಿಶ್ವ ಸುಂದರಿ ಮತ್ತು ಬಾಲಿವುಡ್ ನಟಿ ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ಬಿ-ಟೌನ್‌ನ ಪವರ್ ಕಪಲ್‌ಗಳಲ್ಲಿ ಒಬ್ಬರಾಗಿದ್ದಾರೆ, ಆದರೂ ಕೂಡ ಕೆಲ ಸಮಯದಿಂದ ಅವರ ಸಂಬಂಧದ ಬಗ್ಗೆ ಅನೇಕ ಪ್ರಶ್ನೆಗಳು ಉದ್ಭವಿಸುತ್ತಿವೆ.
Read more »
Anupama Gowda : 100 ಡೇ ಸಾರಿ ಚಾಲೆಂಜ್, ಸೀರೆಯಲ್ಲಿ ನಾನು ಅಂದ್ರೆ ನಂಗಿಷ್ಟ ಎಂದ ಅನುAnupama Gowda Latest Photoshoot: ಕನ್ನಡದ ನಟಿ ಹಾಗೂ ನಿರೂಪಕಿ ಅನುಪಮಾ ಗೌಡ ಇತ್ತೀಚೆಗೆ ಪರ್ಪಲ್ ಕಲರ್ ಸ್ಯಾರಿಯಲ್ಲಿ ಫೋಟೋಶೂಟ್ ಮಾಡಿಸಿ ನೆಟ್ಟಿಗರ ಕಣ್ಮನ ಸೆಳೆದಿದ್ದಾರೆ. ಸದಾ ಸೋಶಿಯಲ್ ಮಿಡಿಯಾದಲ್ಲಿ ಆಕ್ಟೀವ್ ಆಗಿರುವ ನಟಿ, ಈಕೆಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Read more »