ಹುಬ್ಬಳ್ಳಿ: ಕಲಘಟಗಿಯಲ್ಲಿ ಭಾನುವಾರ ಬೃಹತ್ ರೋಡ್ ಶೋ ವೇಳೆ ಕಾಂಗ್ರೆಸ್ ನಾಯಕರ ವಿರುದ್ಧ ಅಬ್ಬರಿಸಿದ ಜೋಶಿ, ಆಕಾಶಕ್ಕೆ ಮುಖ ಮಾಡಿ ಉಗುಳಿದರೆ ಅದು ತಮ್ಮ ಮುಖಕ್ಕೇ ಸಿಡಿಯುತ್ತದೆ ಎಂಬುದನ್ನು ಅರಿತುಕೊಳ್ಳಲಿ ಎಂದು ಹೇಳಿದರು.
ಬೃಹತ್ ರೋಡ್ ಶೋ ವೇಳೆ ಕಾಂಗ್ರೆಸ್ ನಾಯಕರ ವಿರುದ್ಧ ಅಬ್ಬರಿಸಿದ ಜೋಶಿಇನ್ಸ್ಟಾ ಲೇಟೇಸ್ಟ್ ಪೋಸ್ಟ್ ನಲ್ಲಿ ಜಾನ್ವಿ ಕಪೂರ್ ಧರಿಸಿರುವ ತುಂಡುಡುಗೆಯ ಬೆಲೆ ಬರೋಬ್ಬರಿ 1.86 ಲಕ್ಷವಂತೆ!ಈ ಖ್ಯಾತ ಕ್ರಿಕೆಟಿಗನಿಗಾಗಿ ಸಿನಿ ಕರಿಯರ್ ಪಣಕ್ಕಿಟ್ಟಿದ್ರು ನಟಿ ಮಾಧುರಿ ದೀಕ್ಷಿತ್.. ಆದರೂ ಸಿಗಲಿಲ್ಲ ಪ್ರೀತಿ, ವಿಲನ್ ಆಗಿದ್ದು ಇವರೇ.!50ನೇ ವಯಸ್ಸಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ನಟಿ ಪಂಡರಿಬಾಯಿ ಪತಿ ಯಾರು ಗೊತ್ತಾ? ಇವರು ಸಖತ್ ಫೇಮಸ್!!ಈ ಬಣ್ಣದ ಉಪ್ಪು ಮಧುಮೇಹಿಗಳಿಗೆ ವರದಾನ: ಈ ವಿಧಾನದಲ್ಲಿ ಬಳಸಿದರೆ ಮತ್ತೆಂದೂ ಹೆಚ್ಚಾಗದಂತೆ ನಿಯಂತ್ರಣವಾಗುತ್ತೆ ಬ್ಲಡ್ ಶುಗರ್ ಪ್ರಧಾನಿ ನರೇಂದ್ರ ಮೋದಿ ಆಕಾಶ ಇದ್ದ ಹಾಗೆ.
ಸಂತೋಷ ಲಾಡ್ ಮೋದಿಗೆ ಬೈದರೆ ತಾವು ದೊಡ್ಡ ವ್ಯಕ್ತಿ ಆಗಬಹುದು ಎಂದುಕೊಂಡಿದ್ದಾರೆ. ಹಾಗಾಗಿ ಲಾಡ್ ಮತ್ತು ಸಿಎಂ ಸಿದ್ದರಾಮಯ್ಯ ಇಬ್ರೂ ಮೋದಿ ವಿರುದ್ಧ ಗುಡುಗುತ್ತಿದ್ದಾರೆ ಎಂದು ಟೀಕಿಸಿದರು. ಕಾಂಗ್ರೆಸ್ ಧೂಳಿಪಟ: ನರೇಂದ್ರ ಮೋದಿ ಪ್ರಧಾನಿಯಾದ ಮೇಲೆ ದೇಶದಲ್ಲಿ ಕಾಂಗ್ರೆಸ್ ಪಕ್ಷ ಧೂಳಿಪಟವಾಗಿದೆ. 2014ರಲ್ಲಿ 44 ಕ್ಷೇತ್ರ ಹಾಗೂ 2019ರಲ್ಲಿ 52 ಸೀಟುಗಳನ್ನಷ್ಟೇ ಗೆದ್ದುಕೊಂಡ ರಾಹುಲ್ ಗಾಂಧಿಗೆ ಅಧಿಕೃತ ವಿರೋಧ ಪಕ್ಷವಾಗಲೂ ಶಕ್ತವಾಗಲಿಲ್ಲ ಎಂದು ಹೇಳಿದರು.ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಆಸ್ತಿ ಸರ್ವೇ ಪ್ರಕಟಿಸಿದೆ. ಅರ್ಧದಷ್ಟು ಆಸ್ತಿಯನ್ನು ವಶಕ್ಕೆ ಪಡೆದು ಹೆಚ್ಚು ಮಕ್ಕಳಿರುವ ಮುಸ್ಲಿಂರಿಗೆ ಹಂಚಲಿದೆ. ಈಗಲೇ ಎಚ್ಚರ ವಹಿಸಿ ಎಂದು ಹೇಳಿದರು.2014ರಿಂದ ಮೋದಿ ನೇತೃತ್ವದಲ್ಲಿ ಆದ ದೇಶದ ಅಭಿವೃದ್ಧಿಯನ್ನು ಜಗತ್ತೇ ಗಮನಿಸಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...Dina Bhavishya: ಇಂದು ಈ ಜನರ ಬಹಳ ಕಾಲದ ಕನಸು ನನಸಾಗುವುದು! ಭಾನುವಾರದ ಪಂಚಾಂಗ, ತಿಥಿ ಜೊತೆಗೆ ದ್ವಾದಶ ರಾಶಿಗಳ ದಿನ ಭವಿಷ್ಯ ಇಲ್ಲಿದೆRohit Sharma Watch: ಹಿಟ್‌ಮ್ಯಾನ್ ರೋಹಿತ್ ಶರ್ಮಾ ಧರಿಸಿರುವ ಈ ವಾಚ್ ಬೆಲೆ ಎಷ್ಟು ಗೊತ್ತಾ? ಬಂಗಲೆಯನ್ನೇ ಖರೀದಿಸಬಹುದು!!ಯಶ್ 'ಟಾಕ್ಸಿಕ್' ಸಿನಿಮಾದಿಂದ ಹಿಂದೆ ಸರಿದ ಕರೀನಾ ಕಪೂರ್..
ಕಾಂಗ್ರೆಸ್ ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ಬಿಜೆಪಿ ಕರ್ನಾಟಕ ರಾಜಕೀಯ ಸುದ್ದಿ ಬೆಂಗಳೂರು ಸುದ್ದಿ Pralhad Joshi Congress Prime Minister Narendra Modi BJP Karnataka Political News Bangalore News
Malaysia Latest News, Malaysia Headlines
Similar News:You can also read news stories similar to this one that we have collected from other news sources.
ಸನಾತನ ಹಿಂದೂ ಧರ್ಮದ ಉಳಿವಿಗೆ ಮತ್ತೆ ಮೋದಿ ಬೆಂಬಲಿಸಿ : ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಕರೆದೇಶವಾಸಿಗಳಲ್ಲಿ ಧಾರ್ಮಿಕ ನಂಬಿಕೆ ಉಳಿಸುವ ಕೆಲಸವಾಗಬೇಕಿದೆ. ಮತಾಂತರದಂತಹ ಅಹಿತಕರ ಚಟುವಟಿಕೆಗಳಿಂದ ಹಿಂದೂಗಳನ್ನು, ಹಿಂದೂ ಮಹಿಳೆಯರನ್ನು ರಕ್ಷಿಸುವ ಕಾರ್ಯ ಅವಶ್ಯವಾಗಿದೆ. ಧಾರ್ಮಿಕ ಅನುಸರಣೆಗೆ ಸ್ವಾತಂತ್ರ್ಯದ ಅಗತ್ಯವಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
Read more »
ಕಾಂಗ್ರೆಸ್ಸಿಗರಿಗೆ ಚೊಂಬು ಹಿಡಿದು ಅಡ್ದಾಡೋದು ಅಭ್ಯಾಸವಾಗಿದೆ: ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಲೇವಡಿಯುಪಿಎ ಅವಧಿಯಲ್ಲಿ 12 ಲಕ್ಷ ಕೋಟಿ ಭ್ರಷ್ಟಾಚಾರ ನಡೆಸಿ ದೇಶದ ಪ್ರತಿಯೊಬ್ಬರ ಕೈಗೂ ಚೊಂಬು ಕೊಟ್ಟಿದ್ದಾರೆ
Read more »
Lok Sabha Election 2024: ರಾಮಕೃಷ್ಣ ಹೆಗಡೆಯಂತೆ ಲಿಂಗಾಯತರ ಪರ ಗಟ್ಟಿ ನಿಂತ ನಾಯಕ ಪ್ರಹ್ಲಾದ ಜೋಶಿLok Sabha Election 2024: ಧಾರವಾಡದ ಮೊರಬದಲ್ಲಿ ಬಿಜೆಪಿ ಅಭ್ಯರ್ಥಿ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಪರ ರೋಡ್ ಶೋ, ಮತಯಾಚನೆ ನಡೆಸಿ ಮಾತನಾಡಿದರು.
Read more »
ಮೋದಿ 3 ನೇ ಬಾರಿ ಪ್ರಧಾನಿ ಆಗ್ತಾರೆ.. ಕೈಗೆ ಮತ್ತೂ ಚೊಂಬೇ ಗತಿ: ಮಾಜಿ ಸಚಿವ ಬಸನಗೌಡ ಪಾಟೀಲ್ ಯತ್ನಾಳ್ ಲೇವಡಿನರೇಂದ್ರ ಮೋದಿ ಅವರು ಮೂರನೇ ಬಾರಿ ಪ್ರಧಾನಿ ಆದರೆ ತಮ್ಮ ಕೈಗೆ ಚೊಂಬೇ ಗತಿ ಎಂಬ ಭಯ ಕಾಂಗ್ರೆಸ್ಸಿಗರನ್ನು ಕಾಡುತ್ತಿದೆ ಎಂದು ಮಾಜಿ ಸಚಿವ ಬಸನಗೌಡ ಪಾಟೀಲ್ ಯತ್ನಾಳ್ ಲೇವಡಿ ಮಾಡಿದರು.
Read more »
ದಲಿತರ ಮೀಸಲಾತಿ ತೆಗೆಯುವ ಮಾತೇ ಇಲ್ಲ : ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸ್ಪಷ್ಟನೆPralhad Joshi: ದೇಶದಲ್ಲಿ ದಲಿತರ ಮೀಸಲಾತಿ ತೆಗೆಯುವ ಮಾತೇ ಇಲ್ಲ. ಯಾರೂ ಇದಕ್ಕೆಲ್ಲ ಕಿವಿಗೊಡಬೇಡಿ ಎಂದು ಕೇಂದ್ರ ಸಂಸದೀಯ ಸಚಿವ ಪ್ರಹ್ಲಾದ್ ಜೋಶಿ ಸ್ಪಷ್ಟಪಡಿಸಿದರು.
Read more »
ರಾಹುಲ್ ಗಾಂಧಿ ಮುಸ್ಲಿಂ ಲೀಗ್ ಧ್ವಜ ಹಿಡಿದು ಹಿಂದೂ ವಿರೋಧಿ ಕೃತ್ಯಗಳಿಗೆ ಕುಮ್ಮಕ್ಕು ನೀಡಿದ್ದಾರೆ: ಪ್ರಹ್ಲಾದ ಜೋಶಿ ಕಿಡಿರಾಜ್ಯದಲ್ಲಿ ಹಿಂದೂ ವಿರೋಧಿ ಘಟನೆಗಳಿಗೆ ಕಾಂಗ್ರೆಸ್ ನ ಪರಮೋಚ್ಚ ನಾಯಕ ರಾಹುಲ್ ಗಾಂಧಿಯೇ ಕಾರಣ ಎಂದು ಕೇಂದ್ರ ಸಂಸದೀಯ ಸಚಿವ ಪ್ರಹ್ಲಾದ ಜೋಶಿ ಕಿಡಿಕಾರಿದರು.
Read more »