Megha Star Ram Charan: ಮೆಗಾ ಪವರ್ ಸ್ಟಾರ್ ರಾಮ್ ಚರಣ್ ತಮ್ಮ ಮಾಸ್ ಇಮೇಜ್ ಜೊತೆಗೆ ಉತ್ತಮ ಲೇಡಿ ಫ್ಯಾನ್ ಫಾಲೋಯಿಂಗ್ ಹೊಂದಿದ್ದಾರೆ. ಹಲವರಿಗೆ ಆತ ಕ್ರಶ್... ಕಾಮನ್ ಲೇಡಿ ಆಡಿಯನ್ಸ್ ಜೊತೆಗೆ.. ಸೆಲೆಬ್ರಿಟಿಗಳೂ ಚರಣ್ ರಾಮ್ ಚರಣ್ ಎಂದರೇ ಎಲ್ಲಿಲ್ಲದ ಪ್ರೀತಿ..
ಕಾಮನ್ ಮ್ಯಾನ್ ಆಗಿರಲಿ, ಸೆಲೆಬ್ರಿಟಿಯೇ ಆಗಿರಲಿ ಅವರಿಗೆ ಅವರದೇ ಆದ ಇಷ್ಟಗಳಿರುತ್ತವೆ.Rohit Sharma Wife: ರೋಹಿತ್ ಶರ್ಮಾ ಪತ್ನಿ ರಿತಿಕಾ ನಿಜಕ್ಕೂ ಯಾರು ಗೊತ್ತಾ? ಸ್ಟಾರ್ ಆಟಗಾರನ ಸಹೋದರಿ ಈಕೆ!!ಟೀಂ ಇಂಡಿಯಾದ ದಿಗ್ಗಜ ಜಹೀರ್ ಖಾನ್ ಪತ್ನಿ ಯಾರು ಗೊತ್ತಾ? ಈಕೆ ಖ್ಯಾತ ನಟಿಯೂ…ಭಾರತದ ಸ್ಟಾರ್ ಹಾಕಿ ಪ್ಲೇಯರ್ ಕೂಡ ಹೌದು!ತೆಂಗಿನ ಎಣ್ಣೆಯಲ್ಲಿ ಈ 5 ಪದಾರ್ಥ ಬೆರೆಸಿ ತಲೆಗೆ ಹಚ್ಚಿ, ನೈಸರ್ಗಿಕವಾಗಿ ಕಪ್ಪು ಕೂದಲು ನಿಮ್ಮದಾಗುತ್ತವೆ!
Ram Charan: ಕಾಮನ್ ಮ್ಯಾನ್ ಆಗಿರಲಿ, ಸೆಲೆಬ್ರಿಟಿಯೇ ಆಗಿರಲಿ ಅವರಿಗೆ ಅವರದೇ ಆದ ಇಷ್ಟಗಳಿರುತ್ತವೆ. ಪ್ರತಿಯೊಬ್ಬ ವ್ಯಕ್ತಿಯೂ ತಮ್ಮ ಜೀವನದಲ್ಲಿ ಒಮ್ಮೆಯಾದರು ಪ್ರೀತಿಯಲ್ಲಿ ಬೀಳುತ್ತಾರೆ.. ಅದೇ ರೀತಿ ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಮದುವೆಗೂ ಮುನ್ನ ಖ್ಯಾತ ನಟಿಯೊಂದಿಗೆ ಪ್ರೀತಿಯಲ್ಲಿ ಬಿದ್ದಿದ್ದರಂತೆ.. ಈ ಬಗ್ಗೆ ಅವರೇ ಸಂದರ್ಶನವೊಂದರಲ್ಲಿ ಬಹಿರಂಗವಾಗಿ ಮಾತನಾಡಿದ್ದರು.. ಹಾಗಾದ್ರೆ ರಾಮ್‌ಚರಣ್ ಮೊದಲ ಕ್ರಷ್ ಯಾರು ಎನ್ನುವುದನ್ನು ಇದೀಗ ತಿಳಿಯೋಣ..
ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಈಗ ಗ್ಲೋಬ್‌ಟ್ರೋಟಿಂಗ್ ಸ್ಟಾರ್ ಆಗಿ ಬದಲಾಗಿದ್ದಾರೆ. ಅವರೀಗ ಪ್ಯಾನ್ ಇಂಡಿಯಾ ಕ್ರೇಜಿ ಸ್ಟಾರ್ ಮಾತ್ರವಲ್ಲ.. ಹಾಲಿವುಡ್ ಮಾಧ್ಯಮವನ್ನೂ ಸೆಳೆದ ಹೀರೋ. RRR ಚಿತ್ರದ ಮೂಲಕ ಆಸ್ಕರ್ ಗೆದ್ದ ಸಾಧಕ ರಾಮ್ ಚರಣ್. ಇದೇ ಸಿನಿಮಾದ ಮೂಲಕ ಮೆಗಾ ಹೀರೋಗೆ ಜಗತ್ತಿನಾದ್ಯಂತ ಮನ್ನಣೆ ಸಿಕ್ಕಿದ್ದು ಮತ್ತು ಹಾಲಿವುಡ್ ನಲ್ಲಿ ಸದ್ದು ಮಾಡಿದ್ದು.. ಆಸ್ಕರ್ ಝೇಂಕಾರದ ಸಂದರ್ಭದಲ್ಲಿ ಚರಣ್ ಹಾಲಿವುಡ್ ಮಾಧ್ಯಮಗಳಿಗೆ ಸಂದರ್ಶನವನ್ನೂ ನೀಡಿ,. ಅದೇ ಸಂದರ್ಭದಲ್ಲಿ ಅವರು ತಮ್ಮ ಮೊದಲ ಕ್ರಶ್ ಬಗ್ಗೆ ಮಾತನಾಡಿದ್ದರು..
ಆರ್‌ಆರ್‌ಆರ್ ಸಿನಿಮಾ ನೀಡಿದ ಮನ್ನಣೇಯಿಂದ ರಾಮ್ ಚರಣ್ ಸಾಲು ಸಾಲು ಚಿತ್ರಗಳೊಂದಿಗೆ ಮುನ್ನುಗ್ಗುತ್ತಿದ್ದಾರೆ. ಸದ್ಯ ಸೌತ್ ಸ್ಟಾರ್ ಡೈರೆಕ್ಟರ್ ಶಂಕರ್ ಕಾಂಬಿನೇಷನ್ ನಲ್ಲಿ ಗೇಮ್ ಚೇಂಜರ್ ಸಿನಿಮಾ ಮಾಡುತ್ತಿದ್ದಾರೆ. ಕಿಯಾರಾ ಅಡ್ವಾಣಿ ನಾಯಕಿಯಾಗಿ ನಟಿಸುತ್ತಿರುವ ಈ ಚಿತ್ರದಲ್ಲಿ ಅಂಜಲಿ, ಶ್ರೀಕಾಂತ್, ಸುನೀಲ್, ಜಯರಾಮ್ ಮುಂತಾದ ತಾರೆಯರು ನಟಿಸುತ್ತಿದ್ದಾರೆ.
ಮೆಗಾಸ್ಟಾರ್ ರಾಮ್‌ಚರಣ್ ನಟ ರಾಮ್‌ಚರಣ್ ಸೌತ್ ನಟ ಟಾಲಿವುಡ್ ಗೇಮ್‌ಚೇಂಜರ್ Game Changer Global Star Hollywood Janhvi Kapoor Julia Roberts Mega Power Star RRR Ram Charan Ram Charan First Crush Shankar
Malaysia Latest News, Malaysia Headlines
Similar News:You can also read news stories similar to this one that we have collected from other news sources.
Amruthadhaare Kannada serial: ಅಮೃತಧಾರೆ ನಟ ರಾಜೇಶ್ ನಟರಂಗ ಹೆಂಡತಿ, ಮಗಳು ಯಾರು? ಪುತ್ರಿ ಕೂಡ ಫೇಮಸ್ ನಟಿ!Amruthadhaare Kannada serial Rajesh nataranga: ಜೀ ಕನ್ನಡವಾಹಿನಿಯಲ್ಲಿ ಅದ್ಭುತವಾಗಿ ಮೂಡಿಬರುತ್ತಿರುವ ಸಿರೀಯಲ್ ಅಮೃತಧಾರೆ.. ಈ ಧಾರವಾಹಿಯ ಮುಖ್ಯ ಪಾತ್ರದಲ್ಲಿ ಕನ್ನಡ ಚಿತ್ರರಂಗದ ಖ್ಯಾತ ನಟ ರಾಜೇಶ್ ನಟರಂಗ ನಟಿಸಿದ್ದಾರೆ..
Read more »
Lakshmi Nivasa Kannada Serial: ಲಕ್ಷ್ಮೀ ನಿವಾಸ ಸಿದ್ದೇಗೌಡ್ರು ರಿಯಲ್ ತಂಗಿ ಕೂಡ ಕನ್ನಡದ ಖ್ಯಾತ ನಟಿ! ಯಾರು ಗೊತ್ತಾ ಆ ಚೆಲುವೆ?Lakshmi Nivasa Kannada Serial Siddegowdru: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಜನಪ್ರಿಯ ಧಾರವಾಹಿಗಳಲ್ಲಿ ಒಂದಾದ ಲಕ್ಷ್ಮೀ ನಿವಾಸ ವಿಭಿನ್ನ ಕಥಾಹಂದರದ ಮೂಲಕ ಪ್ರೇಕ್ಷಕರ ಮನಗೆದ್ದಿದೆ.. ಈ ಸಿರೀಯಲ್‌ನ ಎಲ್ಲ ಪಾತ್ರಗಳು ಹೆಚ್ಚು ಪ್ರಾಮುಖ್ಯತೆ ಪಡೆದುಕೊಂಡಿವೆ..
Read more »
Indian Actor: ಒಂದ್ಕಾಲದಲ್ಲಿ ಐಶ್ವರ್ಯ ರೈ ಜೊತೆಗೆ ರೊಮ್ಯಾನ್ಸ್ ಮಾಡಿದ ಬಹುಬೇಡಿಕೆ ನಟ ಇಂದು ಟಾಯ್ಲೆಟ್ ಕ್ಲೀನರ್!ನಟ ಅಬ್ಬಾಸ್ ತಂದೆಗೆ ತಮ್ಮ ಮಗ ಇಂಜಿನಿಯರ್ ಆಗಬೇಕೆಂದು ಆಸೆ ಇತ್ತು. ಆದರಿಂದ ಈ ನಟ ಇಂಜಿನಿಯರಿಂಗ್ ಕಾಲೇಜಿಗೂ ಸೇರಿಕೊಂಡರು.[node:summary]
Read more »
Actress Nagma: 49 ವರ್ಷವದಾರೂ ನಟಿ ನಗ್ಮಾ ಮದುವೆಯಾಗದೇ ಉಳಿದಿದ್ದೇಕೆ? ಈಕೆ ಪ್ರೀತಿಸುತ್ತಿದ್ದ ಆ ಸ್ಟಾರ್ ನಟ ಯಾರು ಗೊತ್ತಾ?Actress Nagma Real Life: ಒಂದು ಕಾಲದಲ್ಲಿ ತನ್ನ ಮೈಮಾಟದಿಂದಲೇ ಕನ್ನಡ, ತೆಲುಗು, ಮಲಯಾಳಂ ಭಾಷೆಗಳ ಸಿನಿರಂಗದಲ್ಲಿ ದೊಡ್ಡ ಬೇಡಿಕೆ ಸೃಷ್ಟಿಸಿಕೊಂಡು ತಮ್ಮದೇ ಆದ ಅಭಿಮಾನಿ ಬಳಗವನ್ನು ಸಂಪಾದಿಸಿದ ನಟಿ ನಗ್ಮಾ..
Read more »
ಎಷ್ಟು ಕೋಟಿ ಕೊಟ್ಟರು ನಾಗಚೈತನ್ಯ ಜೊತೆ ನಟಿಸುವುದಿಲ್ಲ ಎಂದ ಸ್ಟಾರ್ ನಟಿ..! ಯಾರು ಗೊತ್ತಾ ಆ ಚೆಲುವೆ?Bollywood Star Kid: ಟಾಲಿವುಡ್ ಟಾಪ್ ಹಿರೋ ನಾಗಚೈತನ್ಯ ಜೊತೆ ಸಿನಿಮಾ ಮಾಡಲು ಸಾಕಷ್ಟು ನಟಿಯರು ಕಾತುರದಿಂದ ಕಾಯುತ್ತಿರುತ್ತಾರೆ.. ಆದರೆ ಇಲ್ಲೊಬ್ಬ ನಟಿ ಸಾವಿರ ಕೋಟಿ ಕೊಟ್ಟರು ಅವರೊಂದಿಗೆ ನಟಿಸೋದಿಲ್ಲ ಎಂದಿದ್ದಾರೆ.. ಹಾಗಾದ್ರೆ ಆ ನಟಿ ಯಾರು? ಈ ರೀತಿ ಹೇಳಲು ಕಾರಣವೇನು?
Read more »
Aamir Khan: ನಟ ಅಮೀರ್ ಖಾನ್ ಮೂರನೇ ಮದುವೆ! ಯಾರು ಈ ಚೆಲುವೆ?Aamir Khan marriage: ನಟ ಅಮೀರ್ ಖಾನ್ ಮೂರನೇ ಮದುವೆಯ ವಿಚಾರ ಇದೀಗ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ.
Read more »