Actress trisha: ನಟಿ ತ್ರಿಶಾ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ, ಸೌತ್ ಬ್ಯೂಟಿ ತನ್ನ ನಟನೆಯಿಂದ ಅಷ್ಟೆ ಅಲ್ಲದೆ ತನ್ನ ಸೌಂದರ್ಯದಿಂದಲೂ ಜನರನ್ನು ಆಕರ್ಷಿಸು ನಟಿ. ಈ ನಟಿಗೆ ದಿನವೂ ಆ ನಟನ ಮನೆಯಿಂದ ಬಗೆ ಬಗೆಯ ಆಹಾರ ಬರುತ್ತಂತೆ. ಹಾಗಾದರೆ ಆ ನಟ ಯಾರು..?ಈ ಸ್ಟೋರಿ ಓದಿ...
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... ನಟಿ ತ್ರಿಶಾ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ, ಸೌತ್ ಬ್ಯೂಟಿ ತನ್ನ ನಟನೆಯಿಂದ ಅಷ್ಟೆ ಅಲ್ಲದೆ ತನ್ನ ಸೌಂದರ್ಯದಿಂದಲೂ ಜನರನ್ನು ಆಕರ್ಷಿಸು ನಟಿ. ಈ ನಟಿಗೆ ದಿನವೂ ಆ ನಟನ ಮನೆಯಿಂದ ಬಗೆ ಬಗೆಯ ಆಹಾರ ಬರುತ್ತಂತೆ. ಹಾಗಾದರೆ ಆ ನಟ ಯಾರು..?ಈ ಸ್ಟೋರಿ ಓದಿ...
ಇನ್ನೂ 24 ಗಂಟೆಗಳಲ್ಲಿ ಬದಲಾಗುವುದು ಈ ರಾಶಿಗಳ ಅದೃಷ್ಟ.. ಲಕ್ ಜೊತೆ ಲೈಫೂ ಚೇಂಜ್... ಹಣ, ಕೀರ್ತಿ, ಸಂಪತ್ತು ಮನೆ ತುಂಬಲಿದೆ!
Trisha Trisha In Telugu Films Trisha Telugu Films Actress Trisha Leading Actress Trisha ನಟಿ ತ್ರಿಶಾ ಮೆಗಾಸ್ಟಾರ್ ಚಿರಂಜೀವಿ
Malaysia Latest News, Malaysia Headlines
Similar News:You can also read news stories similar to this one that we have collected from other news sources.
ರವಿಚಂದ್ರನ್ ಪಾತ್ರಗಳಿಗೆ ಧ್ವನಿಯಾಗಿದ್ದ ಈ ನಟ ಯಾರು ಗೊತ್ತಾ..?ಕೋನಿವರೆಗೂ ಈತನಿಗೆ ಸಿಗಲಿಲ್ಲ ಕೆಲಸಕ್ಕೆ ತಕ್ಕ ಫಲಸ್ಯಾಂಡಲ್‌ವುಡ್‌ನ ಕ್ರೇಜಿಸ್ಟಾರ್ ರವಿಚಂದ್ರನ್, ಆಗಿನ ಕಾಲಕ್ಕೆ ಕನ್ನಡ ಚಿತ್ರರಂಗದಲ್ಲಿ ಅನೇಕ ಕನ್ನಡ ಹಿಟ್ ಸಿನಿಮಾಗಳನ್ನು ನೀಡಿದವರು, ಸ್ಯಾಂಡ್‌ವುಡ್‌ನಲ್ಲಿ ಪ್ರೇಮಲೋಕ ಸೃಷ್ಟಿಸಿದವರು. ಇಂದಿಗೂ, ಈ ಸಿನಿಮಾಗಳು ಕಿರುತೆರೆಯಲ್ಲಿ ಪ್ರಸಾರವಾದರೆ ಅವುಗಳನ್ನು ನೋಡುವ ಒಂದು ವಿಶೇಷ ಪ್ರೇಕ್ಷಕವರ್ಗವೇ ಇದೆ.
Read more »
16 ವರ್ಷದ ಯುವತಿಯಂತೆ ಕಾಣುವ ಈ 43 ವರ್ಷದ ನಟಿ 2 ಮಕ್ಕಳ ತಾಯಿ..ಯಾರು ಗೊತ್ತಾ..?Shweta Tiwari: ಶ್ವೇತಾ ತಿವಾರಿ ತಮ್ಮ ಫ್ಯಾಶನ್ ಸೆನ್ಸ್ ಮತ್ತು ಗ್ಲಾಮರಸ್ ಲುಕ್‌ನಿಂದಾಗಿ ಸದಾ ಸುದ್ದಿಯಲ್ಲಿರುತ್ತಾರೆ. 43ರ ಹರೆಯದಲ್ಲೂ ಶ್ವೇತಾ ತಮ್ಮ ಫಿಟ್ನೆಸ್ ಮತ್ತು ಲುಕ್‌ನಿಂದ ಯುವ ನಟಿಯರನ್ನು ಸೋಲಿಸುತ್ತಾರೆ.
Read more »
ಪೈಲಟ್ ಪತಿಗೆ ವಿಚ್ಛೇದನ ನೀಡಿ, ಇಸ್ಲಾಂಗೆ ಮತಾಂತರಗೊಂಡು ಎರಡನೇ ಮದುವೆಯಾದ ʻಈʼ ನಟಿ ಯಾರು ಗೊತ್ತಾ..?Deepika Kakkar: ದೀಪಿಕಾ ಕಾಕರ್ ಅವರು ನಟ ಶೋಯೆಬ್ ಇಬ್ರಾಹಿಂ ಅವರನ್ನು ವರಿಸಿದ್ದಕ್ಕಾಗಿ ತೀವ್ರ ಟೀಕೆಗೆ ಗೊರಿಯಾಗಿದ್ದರು. ಹಿಂದೂ ಆಗಿದ್ದರೂ ಮುಸ್ಲಿಂ ಹುಡುಗನನ್ನು ಮದುವೆಯಾಗಿದ್ದಕ್ಕಾಗಿ ಆಕೆಯನ್ನು ಟ್ರೋಲ್ ಮಾಡಲಾಯಿತು. ಕಾರಣಾಂತರಗಳಿಂದ ಇದೀಗ ನಟಿ ಮತ್ತೆ ಸುದ್ದಿಯಲ್ಲಿದ್ದಾಳೆ.
Read more »
9 ಗಂಟೆಗಳ ಕಾಲ ನಿರಂತರ ಬ್ಯಾಟಿಂಗ್ ಮಾಡಿ ಟೀಂ ಇಂಡಿಯಾವನ್ನು ಸೋಲಿನಿಂದ ಪಾಲು ಮಾಡಿದ ಈ ಆಟಗಾರ ಯಾರು ಗೊತ್ತಾ..?sanjay Manjrekar : ಭಾರತದ ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್ ಈಗ ಕಾಮೆಂಟರಿಗೆ ಪ್ರವೇಶಿರಬಹುದು ಆದರೆ ಇವರು ಆಗಿನ ಕಾಲಕ್ಕೆ ಟೀಂ ಇಂಡಿಯಾದ ಸ್ಟಾರ್ ಆಟಗಾರರಲ್ಲಿ ಒಬ್ಬರು. ಮಂಜ್ರೇಕರ್ ತಮ್ಮ ವೃತ್ತಿಜೀವನದಲ್ಲಿ ಒಟ್ಟು 111 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ.
Read more »
ಸೌತ್ ಇಂಡಸ್ಟ್ರಿಯ ಈ ಹೀರೋಗೆ ಡೇವಿಡ್ ವಾರ್ನರ್ ದೊಡ್ಡ ಅಭಿಮಾನಿ..!ಆ ಸ್ಟಾರ್ ಯಾರು ಗೊತ್ತಾ..?David Warner: ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್ ಬಾಬು ತಮ್ಮ 29 ನೇ ಚಿತ್ರಕ್ಕೆ ಸಜ್ಜಾಗುತ್ತಿದ್ದಾರೆ. ಈ ಸಿನಿಮಾಗೆ ಎಸ್ ಎಸ್ ರಾಜಮೌಳಿ ಆಕ್ಷನ್ ಕಟ್ ಹೇಳಿದ್ದು, ಕೆಎಲ್ ನಾರಾಯಣ ನಿರ್ಮಾಣ ಮಾಡಿದ್ದಾರೆ. ಶ್ರೀ ದುರ್ಗಾ ಆರ್ಟ್ಸ್ ಬ್ಯಾನರ್ ಅಡಿಯಲ್ಲಿ ಚಿತ್ರ ನಿರ್ಮಾಣವಾಗಲಿದ್ದು, ವಿಜಯೇಂದ್ರ ಪ್ರಸಾದ್ ಕಥೆ ರಚಿಸಿದ್ದಾರೆ.
Read more »
ಮಾಡಿದ್ದು ಬೆರಳೆಣಿಕೆಯಷ್ಟು ಸಿನಿಮಾ..ವರಿಸಿದ್ದು ಭಾರತದ ಶ್ರೀಮಂತನನ್ನ..!ಅಷ್ಟಕ್ಕೂ ಈ ನಟಿ ಯಾರು ಗೊತ್ತಾ..?Aditi Arya: ಚಿತ್ರರಂಗದಲ್ಲಿ ಮೊದಲ ಹೆಜ್ಜೆ ಇಡುವುದು ತುಂಬಾ ಕಷ್ಟ. ಮೊದಲ ಚಿತ್ರ ಫ್ಲಾಪ್ ಆಗಿದ್ದರೆ ಅವಕಾಶಗಳು ಸಿಗುವುದು ತುಂಬಾ ಕಷ್ಟ. ಆದರೆ ಮೊದಲ ಚಿತ್ರದಲ್ಲೇ ಹಿಟ್ ಆದ ನಟಿಯರ ಕಥೆಗಳು, ಕಾರಣಾಂತರಗಳಿಂದ ಇಂಡಸ್ಟ್ರಿ ತೊರೆದಿದ್ದಾರೆ.
Read more »