ಟ್ರೆಂಡಿಂಗ್‌‌ನಲ್ಲಿ ಕೋಟಿಯ ಮಾತು ಸೋತುಹಾಡು

Koti Film Song News

ಟ್ರೆಂಡಿಂಗ್‌‌ನಲ್ಲಿ ಕೋಟಿಯ ಮಾತು ಸೋತುಹಾಡು
Koti Kannada FilmMatu Sotu Song Matu Sotu Of Koti SongVasuki Vaibhav
  • 📰 Zee News
  • ⏱ Reading Time:
  • 28 sec. here
  • 8 min. at publisher
  • 📊 Quality Score:
  • News: 36%
  • Publisher: 63%

ಕೋಟಿ ಸಿನಿಮಾದ ಮಾತು ಸೋತು ಹಾಡು ರೀಲ್ಸ್‌ಗಳಲ್ಲಿ ಟ್ರೆಂಡಿಂಗ್ ಆಗ್ತಾ ಇದೆ. ಈಗಾಗಲೇ ಸಾವಿರಾರು ರೀಲ್ಸ್ ಆಗಿದ್ದು, ಈ ರೀಲ್ಸ್‌ಗಳು ಮಿಲಿಯನ್‌ಗಟ್ಟಲೆ ವೀಕ್ಷಣೆ ಪಡೆದಿವೆ.‌

ಕೋಟಿ ಸಿನಿಮಾದ 'ಮಾತು ಸೋತು' ಹಾಡು ರೀಲ್ಸ್‌ಗಳಲ್ಲಿ ಟ್ರೆಂಡಿಂಗ್ ಆಗ್ತಾ ಇದೆ. ಈಗಾಗಲೇ ಸಾವಿರಾರು ರೀಲ್ಸ್ ಆಗಿದ್ದು, ಈ ರೀಲ್ಸ್‌ಗಳು ಮಿಲಿಯನ್‌ಗಟ್ಟಲೆ ವೀಕ್ಷಣೆ ಪಡೆದಿವೆ.‌ಹಾಡಿನ ಲಿರಿಕಲ್ ವಿಡಿಯೋ ಯೂಟ್ಯೂಬಿನಲ್ಲಿ ಟ್ರೆಂಡ್ಕರ್ಪೂರದ ಪುಡಿಯನ್ನು ಈ ಎಣ್ಣೆಗೆ ಬೆರೆಸಿ ಹಚ್ಚಿ: 10 ನಿಮಿಷದಲ್ಲಿ ಬಿಳಿ ಕೂದಲು ಮರಳಿ ಕಡುಕಪ್ಪು ಬಣ್ಣಕ್ಕೆ ತಿರುಗುತ್ತೆ!ಕಾರವ್ಯಾನ್‌ಗೆ ಕರೆದು ಅದನ್ನು ತೋರಿಸಿದರು.. ಆಗ ಯಾರೂ ಇರಲಿಲ್ಲ.! ಶಾಕಿಂಗ್‌ ವಿಚಾರ ಬಿಚ್ಚಿಟ್ಟ ನಟಿ ಕಾಜಲ್‌ರಣವೀರ್‌ ಸಿಂಗ್ ಪ್ಯಾಂಟ್ ಹಾಕದೆ ನನ್ನ ಪಕ್ಕದಲ್ಲಿ ಕುಳಿತು...

"ಮಾತು ಸೋತು ಟ್ರೆಂಡ್ ಆಗ್ತಿರೋದು ಖುಷಿ ನೀಡಿದೆ.‌ ಇದು ಇನ್ನೂ ಪಿಕ್ ಆಗೋ ಭರವಸೆ ಇದೆ. ಇಷ್ಟಪಟ್ಟು ಮಾಡಿದ ಹಾಡುಗಳು ಹೀಗೆ ಜನರನ್ನು ತಲುಪಿದಾಗ ಆಗೋ ಖುಷಿ ವಿಶೇಷವಾದದ್ದು" ಎಂದರು. ಈ ಹಾಡಿನ ಸಾಹಿತ್ಯ ರಚಿಸಿರುವ ಯೋಗರಾಜ್ ಭಟ್ “ಕನ್ನಡದ ಜನತೆಗಾಗಿ ಯಾರೇ ಕಷ್ಟಪಟ್ಟರೂ ನಾಡಿನ ಜನತೆ ಅವರ ಕೆಲಸವನ್ನು ಗೆಲ್ಲಿಸುತ್ತಾರೆ” ಎಂದು ಅಭಿಪ್ರಾಯಪಟ್ಟರು.ಕೋಟಿ ಚಿತ್ರದ ತಾರಾಗಣದಲ್ಲಿ ಡಾಲಿ ಧನಂಜಯ ಜೊತೆ ನಾಯಕಿಯಾಗಿ ಮೋಕ್ಷಾ ಕುಶಾಲ್‌ ಮತ್ತು ಖಳನಾಯಕನಾಗಿ ರಮೇಶ್ ಇಂದಿರಾ ಇದ್ದಾರೆ. ಉಳಿದಂತೆ ಹಿರಿಯ ನಟರಾದ ರಂಗಾಯಣ ರಘು, ತಾರಾ, ಸರ್ದಾರ್‌ ಸತ್ಯ ಜತೆಗೆ ಪೃಥ್ವಿ ಶಾಮನೂರು, ತನುಜಾ ವೆಂಕಟೇಶ್, ಅಭಿಷೇಕ್ ಶ್ರೀಕಾಂತ್, ವಿಜಯ್ ಶೋಭರಾಜ್ ಪವೂರ್ ಮುಂತಾದವರು ಅಭಿನಯಿಸಿದ್ದಾರೆ.

We have summarized this news so that you can read it quickly. If you are interested in the news, you can read the full text here. Read more:

Zee News /  🏆 7. in İN

Koti Kannada Film Matu Sotu Song Matu Sotu Of Koti Song Vasuki Vaibhav Koti Film Star Cast Koti Film Director Koti Film Producer

Malaysia Latest News, Malaysia Headlines

Similar News:You can also read news stories similar to this one that we have collected from other news sources.

ಡಾಲಿ ನಟನೆಯ ಕೋಟಿ ಚಿತ್ರದ ಮೊದಲ ಹಾಡು ಮಾತು ಸೋತು ಇಂದು ಬಿಡುಗಡೆಡಾಲಿ ನಟನೆಯ ಕೋಟಿ ಚಿತ್ರದ ಮೊದಲ ಹಾಡು ಮಾತು ಸೋತು ಇಂದು ಬಿಡುಗಡೆKoti Movie : ಡಾಲಿ ಧನಂಜಯ ನಟನೆಯ ಕೋಟಿ ಚಿತ್ರದ ಮಾತು ಸೋತು ಎಂಬ ಶೀರ್ಷಿಕೆಯ ಮೊದಲ ಹಾಡು ಇಂದು ಬಿಡುಗಡೆಯಾಗಲಿದೆ.
Read more »

ಕೊನೆಗೂ ಸ್ಟ್ರೈಕ್ ರೇಟ್ ಬಗ್ಗೆ ಮೌನ ಮುರಿದ ವಿರಾಟ್: ಟೀಕಾಕಾರಿಗೆ ಚಾಟಿ ಬೀಸಿದಂತಿದೆ ಕೊಹ್ಲಿ ಆಡಿದ ಮಾತುಕೊನೆಗೂ ಸ್ಟ್ರೈಕ್ ರೇಟ್ ಬಗ್ಗೆ ಮೌನ ಮುರಿದ ವಿರಾಟ್: ಟೀಕಾಕಾರಿಗೆ ಚಾಟಿ ಬೀಸಿದಂತಿದೆ ಕೊಹ್ಲಿ ಆಡಿದ ಮಾತುVirat Kohli Breaks Silence on Strike Rate: ಪಂದ್ಯದಲ್ಲೂ ಭಾರತದ ದಿಗ್ಗಜ ಬ್ಯಾಟ್ಸ್’ಮನ್ ವಿರಾಟ್ ಕೊಹ್ಲಿ ಅದ್ಭುತವಾಗಿ ಬ್ಯಾಟಿಂಗ್ ಮಾಡಿದ್ದು, ಕೇವಲ 44 ಎಸೆತಗಳಲ್ಲಿ 70 ರನ್’ಗಳ ಇನಿಂಗ್ಸ್ ಆಡಿದ್ದಾರೆ. ಇದರಲ್ಲಿ 6 ಬೌಂಡರಿ ಹಾಗೂ 3 ಸಿಕ್ಸರ್’ಗಳು ಸೇರಿವೆ.
Read more »

Cricket News: ಸ್ಕೂಲ್ ಫೀಸ್‌ ಕಟ್ಟೋಕೆ 275 ರೂಪಾಯಿಗೂ ಪರದಾಡಿದ್ದ ಈ ಭಾರತೀಯ ಕ್ರಿಕೆಟಿಗ ಇಂದು 200 ಕೋಟಿಯ ಒಡೆಯ!!Cricket News: ಸ್ಕೂಲ್ ಫೀಸ್‌ ಕಟ್ಟೋಕೆ 275 ರೂಪಾಯಿಗೂ ಪರದಾಡಿದ್ದ ಈ ಭಾರತೀಯ ಕ್ರಿಕೆಟಿಗ ಇಂದು 200 ಕೋಟಿಯ ಒಡೆಯ!!Happy Birthday Rohit Sharma: ಭಾರತೀಯ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಇಂದು ತಮ್ಮ 37 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಇದೇ ವೇಳೆ ಅವರ ಜೀವನದ ಕೆಲವು ಕುತೂಹಲಕಾರಿಯಾದ ವಿಚಾರಗಳು ಸದ್ದುಮಾಡುತ್ತಿವೆ..
Read more »

ಜಾನ್ವಿ ಕಪೂರ್ ₹ 44 ಕೋಟಿಯ ಮನೆಯನ್ನು ಖರೀದಿಸಲು ರಾಜ್‌ಕುಮಾರ್ ರಾವ್ ನ್ನು ಪ್ರೇರೇಪಿಸಿದ್ರಂತೆ ಈ ನಟ!!ಜಾನ್ವಿ ಕಪೂರ್ ₹ 44 ಕೋಟಿಯ ಮನೆಯನ್ನು ಖರೀದಿಸಲು ರಾಜ್‌ಕುಮಾರ್ ರಾವ್ ನ್ನು ಪ್ರೇರೇಪಿಸಿದ್ರಂತೆ ಈ ನಟ!!ರಾಜ್‌ಕುಮಾರ್ ರಾವ್ ಅವರು ಜಾನ್ವಿ ಕಪೂರ್ ಅವರಿಂದ ಮುಂಬೈನಲ್ಲಿ ಐಷಾರಾಮಿ ಆಸ್ತಿಯನ್ನು ಖರೀದಿಸಿದ್ದಾರೆ ಮತ್ತು ಈ ಮನೆ ಖರೀದಿಗೆ ಖ್ಯಾತ ನಟ ಒಬ್ಬರು ಹೇಳಿದ್ದರು ಎಂದು ನಟ ರಾಜಕುಮಾರ್ ರಾವ್ ದುಬಾರಿ ನೆನಪಿಸಿಕೊಂಡಿದ್ದಾರೆ.
Read more »

“ತುಳುನಾಡಿನ ಸಂಪ್ರದಾಯವೇ ಚಂದ”- ಹುಟ್ಟೂರಿನ ಬಗ್ಗೆ ನಟ ಸುನೀಲ್ ಶೆಟ್ಟಿ ವಿಶೇಷ ಪೋಸ್ಟ್! ಮಾವನ ಮಾತು ನಿಜವೆಂದ ಕೆಎಲ್ ರಾಹುಲ್“ತುಳುನಾಡಿನ ಸಂಪ್ರದಾಯವೇ ಚಂದ”- ಹುಟ್ಟೂರಿನ ಬಗ್ಗೆ ನಟ ಸುನೀಲ್ ಶೆಟ್ಟಿ ವಿಶೇಷ ಪೋಸ್ಟ್! ಮಾವನ ಮಾತು ನಿಜವೆಂದ ಕೆಎಲ್ ರಾಹುಲ್Suniel Shetty: ಸುನೀಲ್ ಶೆಟ್ಟಿ ಸದ್ಯ ಮುಂಬೈನಲ್ಲಿ ನೆಲೆಸಿದ್ದರೂ, ತನ್ನ ಮೂಲದ ಬಗ್ಗೆ ಎಂದಿಗೂ ಮರೆತವರಲ್ಲ. ಇವರು ಹುಟ್ಟಿದ್ದು ಮಂಗಳೂರಿನ ಮುಲ್ಕಿ ಎಂಬಲ್ಲಿ.
Read more »

ಡ್ರೈವರ್ ಮಾತು ಕೇಳಿ 100 ಕೋಟಿ ರೂ. ಬೆಲೆ ಬಾಳುವ ಆಸ್ತಿ ಕಳೆದುಕೊಂಡ ಸ್ಟಾರ್‌ ನಟ..!ಡ್ರೈವರ್ ಮಾತು ಕೇಳಿ 100 ಕೋಟಿ ರೂ. ಬೆಲೆ ಬಾಳುವ ಆಸ್ತಿ ಕಳೆದುಕೊಂಡ ಸ್ಟಾರ್‌ ನಟ..!Actor Babloo Prithiveeraj : ಎರಡೂವರೆ ದಶಕಗಳ ಹಿಂದೆ ʼಸರ್ಕಲ್‌ ಇನ್ಸ್‌ಪೆಕ್ಟರ್‌ʼ ಚಿತ್ರದ ಮೂಲಕ ಪೃಥ್ವಿರಾಜ್ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟರು. ಈ ಸಿನಿಮಾದಲ್ಲಿ ಬಬ್ಲೂ ವಿಲನ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.. ನಂತರ ಶ್ರೀಕಾಳಿಕಾಂಬ ಚಿತ್ರದ ಮೂಲಕ ನಟ ಕರುನಾಡಿನ ಜನ ಮನಗೆದ್ದರು. ತದನಂತರ ಹಲವು ಚಿತ್ರಗಳಲ್ಲಿ ಖಳ ನಾಯಕ ನಟನಾಗಿ ಗುರುತಿಸಿಕೊಂಡರು..
Read more »



Render Time: 2025-02-25 20:50:02