ಟ್ರಡೀಷನಲ್‌ ಲುಕ್‌ನಲ್ಲಿ ಪೋಸ್‌ ಕೊಟ್ಟ ಕಾಜಲ್‌ ಅಗರ್ವಾಲ್‌: ಇಲ್ಲಿವೆ ನೋಡಿ ಮೋಡಿಮಾಡುವ ಚಿತ್ರಗಳು

Kajal Aggarwal News

ಟ್ರಡೀಷನಲ್‌ ಲುಕ್‌ನಲ್ಲಿ ಪೋಸ್‌ ಕೊಟ್ಟ ಕಾಜಲ್‌ ಅಗರ್ವಾಲ್‌: ಇಲ್ಲಿವೆ ನೋಡಿ ಮೋಡಿಮಾಡುವ ಚಿತ್ರಗಳು
Kajal AgarwalKajal Aggarwal WeddingKajal Agarwal Wedding Photos
  • 📰 Zee News
  • ⏱ Reading Time:
  • 36 sec. here
  • 36 min. at publisher
  • 📊 Quality Score:
  • News: 137%
  • Publisher: 63%

Kajol Aggarwal: ಕಾಜಲ್‌ ಅಗರ್ವಾಲ್‌... ಈ ನಟಿಯ ಬಗ್ಗೆ ಸ್ಪೆಷಲ್‌ ಪರಿಚಯ ಅಗತ್ಯವಿಲ್ಲ. ಕನ್ನಡ, ತಮಿಳು, ತೆಲುಗು, ಹಿಂದಿ ಸೇರಿದಂತೆ ತಮ್ಮ ನಟನೆಯಿಂದ ಮೋಡಿ ಮಾಡಿರುವ ನಟಿ. ಮದುವೆ, ಮಗು ಅಂತ ಬ್ಯುಸಿಯಾಗಿದ್ದ ನಟಿ ಹಂತ ಹಂತವಾಗಿ ಮತ್ತೆ ಬಣ್ಣದ ಲೋಕಕ್ಕೆ ವಾಪಸ್‌ ಆಗ್ತಾ ಇದ್ದಾರೆ.

Kajol Aggarwal: ಕಾಜಲ್‌ ಅಗರ್ವಾಲ್‌... ಈ ನಟಿಯ ಬಗ್ಗೆ ಸ್ಪೆಷಲ್‌ ಪರಿಚಯ ಅಗತ್ಯವಿಲ್ಲ. ಕನ್ನಡ, ತಮಿಳು, ತೆಲುಗು, ಹಿಂದಿ ಸೇರಿದಂತೆ ತಮ್ಮ ನಟನೆಯಿಂದ ಮೋಡಿ ಮಾಡಿರುವ ನಟಿ.

ಮದುವೆ, ಮಗು ಅಂತ ಬ್ಯುಸಿಯಾಗಿದ್ದ ನಟಿ ಹಂತ ಹಂತವಾಗಿ ಮತ್ತೆ ಬಣ್ಣದ ಲೋಕಕ್ಕೆ ವಾಪಸ್‌ ಆಗ್ತಾ ಇದ್ದಾರೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಾಂಪ್ರಾದಾಯಿಕ ಉಡುಪು ಧರಿಸಿ ಪೋಸ್‌ ಕೊಟ್ಟ ಫೋಟೋಸ್‌ ಅನ್ನು ಕಾಜಲ್‌ ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು ಸಿಕ್ಕಾಪಟ್ಟೆ ಸದ್ದು ಮಾಡುತ್ತಿವೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಸಿನಿಮಾ ಪ್ರೇಕ್ಷಕರಿಗೆ ಕಾಜಲ್ ಅಗರ್ವಾಲ್ ಬಗ್ಗೆ ವಿಶೇಷ ಪರಿಚಯ ಅಗತ್ಯವಿಲ್ಲ. ಚಿತ್ರರಂಗದಲ್ಲಿ ಸುದೀರ್ಘ ಅವಧಿಗೆ ವೃತ್ತಿಜೀವನವನ್ನು ಮುಂದುವರಿಸಿದ ನಾಯಕಿಯರಲ್ಲಿ ಈ ಸುಂದರ ತಾರೆ ಕೂಡ ಒಬ್ಬರು. ಮದುವೆಯ ನಂತರ ಸ್ವಲ್ಪ ಗ್ಯಾಪ್ ತೆಗೆದುಕೊಂಡಿದ್ದ ಕಾಜಲ್‌ ಇದೀಗ ಎರಡನೇ ಇನ್ನಿಂಗ್ಸ್ ಶುರುಮಾಡಿದ್ದಾರೆ.

We have summarized this news so that you can read it quickly. If you are interested in the news, you can read the full text here. Read more:

Zee News /  🏆 7. in İN

Kajal Agarwal Kajal Aggarwal Wedding Kajal Agarwal Wedding Photos Kajal Aggarwal Husband Kajal Aggarwal Haldi Actress Kajal Agarwal Stunning Pose Viral In Media Kajal Aggarwal Hot Kajal Aggarwal Movie Kajal Aggarwal In Tamil Cinema Kajal Agarwal Sister Nisha Agarwal Stunning Looks Kajal Aggarwal Marriage Kajal Aggrwal In Lakshmi Kalyanam Kajal Agarwal Marriage Kajal Aggarwal Dancing Visuals @ Her Haldi Ceremon Kajal Aggarwal Kajal Agarwal Kajal Agarwal Marriage Kajal Aggarwal Wedding Kajal Agarwal Marriage Photos Kajal Aggarwal Marriage Actress Kajal Agarwal Latest Pics Goes Viral In So Kajal Agarwal Latest Pics Goes Viral Actress Kajal Agarwal Latest Pics Goes Viral Actress Kajal Agarwal Stunning Pose Viral In Media Kajal Aggarwal Hot Kajal Post A Pic In Social Media On Sunday Kajal Aggarwal Movie Kajal Aggarwal Wedding Photos Kajal Aggarwal Marriage Photos Kajal Aggarwal Kajal Agarwal Kajal Aggarwal Latest Stunning Photoshoot Kajal Aggarwal Stunning Photos Kajal Agarwal Marriage

Malaysia Latest News, Malaysia Headlines

Similar News:You can also read news stories similar to this one that we have collected from other news sources.

Darshan Arrest: ಪೊಲೀಸರು ಕೊಟ್ಟ ಸಾಕ್ಷಿ ನೋಡಿ ಶಾಕ್ ಆದ ಚಾಲೆಂಜಿಂಗ್ ಸ್ಟಾರ್... ಆತಂಕದಲ್ಲಿ ನಟ ದರ್ಶನ್ !?Darshan Arrest: ಪೊಲೀಸರು ಕೊಟ್ಟ ಸಾಕ್ಷಿ ನೋಡಿ ಶಾಕ್ ಆದ ಚಾಲೆಂಜಿಂಗ್ ಸ್ಟಾರ್... ಆತಂಕದಲ್ಲಿ ನಟ ದರ್ಶನ್ !?Darshan Arrest in murder case: ಸ್ಯಾಂಡಲ್‌ವುಡ್‌ ನಟ ದರ್ಶನ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಈ ವೇಳೆ ಪೊಲೀಸರು ಕೊಟ್ಟ ಸಾಕ್ಷಿ ನೋಡಿ ದರ್ಶನ್ ಶಾಕ್ ಆಗಿದ್ದಾರೆ ಎನ್ನಲಾಗಿದೆ.
Read more »

ಮುದ್ದಾಗಿ ಫೊಸ್‌ ಕೊಟ್ಟ ಡಾರ್ಲಿಂಗ್‌ ಕೃಷ್ಣಾ- ಮಿಲನಾ ನಾಗರಾಜ್‌ಮುದ್ದಾಗಿ ಫೊಸ್‌ ಕೊಟ್ಟ ಡಾರ್ಲಿಂಗ್‌ ಕೃಷ್ಣಾ- ಮಿಲನಾ ನಾಗರಾಜ್‌Krishna-Milana: ಶೀಘ್ರದಲ್ಲೆ ತಂದೆ ತಾಯಿಯಾಗಲಿರುವ ಮಿಲನಾ ನಾಗರಾಜ್‌ ಹಾಗೂ ಡಾರ್ಲಿಂಗ್‌ ಕೃಷ್ಣಾ ಕ್ಯೂಟ್‌ ಫೋಟೋಗಳನ್ನ ಹಂಚಿಕೊಂಡಿದ್ದಾರೆ. ಇಲ್ಲಿವೆ ನೋಡಿ ಕ್ಯೂಟ್‌ ಜೋಡಿಯ ಫೋಟೋಸ್‌
Read more »

ಅಮ್ಮ ಆದ್ರೂ ಅಂದ ತಗ್ಗಿಲ್ಲ, ಗ್ಯಾಪ್‌ ಕೊಟ್ಟು ಸಿನಿರಂಗಕ್ಕೆ ರೀ ಎಂಟ್ರಿ ಕೊಟ್ಟ ಕಾಜಲ್ ಆಸ್ತಿ ಎಷ್ಟಿದೆ ಗೊತ್ತೆ..!ಅಮ್ಮ ಆದ್ರೂ ಅಂದ ತಗ್ಗಿಲ್ಲ, ಗ್ಯಾಪ್‌ ಕೊಟ್ಟು ಸಿನಿರಂಗಕ್ಕೆ ರೀ ಎಂಟ್ರಿ ಕೊಟ್ಟ ಕಾಜಲ್ ಆಸ್ತಿ ಎಷ್ಟಿದೆ ಗೊತ್ತೆ..!Happy Birthday Kajal Aggarwal : ದಕ್ಷಿಣ ಭಾರತದ ಚಿತ್ರರಂಗದ ಪ್ರಮುಖ ನಟಿಯರಲ್ಲಿ ಕಾಜಲ್ ಅಗರ್ವಾಲ್ ಕೂಡ ಒಬ್ಬರು. ಇಂದು ತಮ್ಮ 39ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ನಟಿಯ ಆಸ್ತಿ ಮೌಲ್ಯ, ಸಂಭಾವನೆ ಕುರಿತು ನೆಟ್ಟಿಗರು ಚರ್ಚೆ ನಡೆಸುತ್ತಿದ್ದಾರೆ.. ಈ ಕುರಿತು ವಿಶೇಷ ಮಾಹಿತಿ ಇಲ್ಲಿದೆ..
Read more »

ಈ ದೇವಸ್ಥಾನಕ್ಕೆ ನೀವು ಜೋಡಿಯಾಗಿ ಹೋದರೆ, ನಿಮ್ಮ ಇಷ್ಟಾರ್ಥಗಳೆಲ್ಲ ಸಿದ್ದಿಯಾಗುತ್ತವೆ...!ಈ ದೇವಸ್ಥಾನಕ್ಕೆ ನೀವು ಜೋಡಿಯಾಗಿ ಹೋದರೆ, ನಿಮ್ಮ ಇಷ್ಟಾರ್ಥಗಳೆಲ್ಲ ಸಿದ್ದಿಯಾಗುತ್ತವೆ...!Temple Blessing : ಈ ದೇವಸ್ಥಾನಗಳಿಗೆ ನೀವು ಜೋಡಿಯಾಗಿ ಹೋದರೆ ನಿಮ್ಮ ಇಷ್ಟಾರ್ಥಗಳೆಲ್ಲಾ ಸಿದ್ಧವಾಗುತ್ತವೆ ಆ ದೇವಸ್ಥಾನ ಯಾವುದು ಗೊತ್ತಾ ಇಲ್ಲಿದೆ ನೋಡಿ.
Read more »

ಪ್ರತಿ ಚಿತ್ರಕ್ಕೆ 200 ಕೋಟಿ.. ಭಾರತದ ಅತಿ ಹೆಚ್ಚು ಸಂಭಾವನೆ ಪಡೆಯುವ ವಿಲನ್ ಇವರೇ ನೋಡಿ!!ಪ್ರತಿ ಚಿತ್ರಕ್ಕೆ 200 ಕೋಟಿ.. ಭಾರತದ ಅತಿ ಹೆಚ್ಚು ಸಂಭಾವನೆ ಪಡೆಯುವ ವಿಲನ್ ಇವರೇ ನೋಡಿ!!Highest Paid Villan in india : ಭಾರತೀಯ ಚಿತ್ರರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ವಿಲನ್ ಯಾರು ಗೊತ್ತಾ, ಇವರೇ ನೋಡಿ
Read more »

ಕಾರವ್ಯಾನ್‌ಗೆ ಕರೆದು ಅದನ್ನು ತೋರಿಸಿದರು.. ಆಗ ಯಾರೂ ಇರಲಿಲ್ಲ.! ಶಾಕಿಂಗ್‌ ವಿಚಾರ ಬಿಚ್ಚಿಟ್ಟ ನಟಿ ಕಾಜಲ್ಕಾರವ್ಯಾನ್‌ಗೆ ಕರೆದು ಅದನ್ನು ತೋರಿಸಿದರು.. ಆಗ ಯಾರೂ ಇರಲಿಲ್ಲ.! ಶಾಕಿಂಗ್‌ ವಿಚಾರ ಬಿಚ್ಚಿಟ್ಟ ನಟಿ ಕಾಜಲ್Kajal Aggarwal : ಬಹುಭಾಷಾ ನಟಿ ಕಾಜಲ್ ಅಗರ್ವಾಲ್‌ ಶೀಘ್ರದಲ್ಲೇ ʼಸತ್ಯ ಭಾಮಾʼ ಸಿನಿಮಾದ ಮೂಲಕ ಪ್ರೇಕ್ಷಕರ ಎದಿರು ಬರಲಿದ್ದಾರೆ. ಇದರ ಬೆನ್ನಲ್ಲೆ, ನಟಿ ನೀಡಿದ ಹೇಳಿಕೆಯೊಂದು ಸೋಷಿಯಲ್‌ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸುತ್ತಿದೆ.. ಅಲ್ಲದೆ, ಕೆಲವು ರಹಸ್ಯಗಳನ್ನು ಕಾಜಲ್‌ ಬಹಿರಂಗಪಡಿಸಿದ್ದಾರೆ.
Read more »



Render Time: 2025-02-25 05:34:45