Shubman Gill unfollows India captain Rohit Sharma on Instagram: ಭಾರತ ತಂಡದ ಆಡಳಿತವು ಗಿಲ್ ಅವರನ್ನು ಭಾರತಕ್ಕೆ ವಾಪಸ್ ಕಳುಹಿಸಲು ನಿರ್ಧರಿಸಿದೆ ಎನ್ನಲಾಗಿದೆ.
Shubman Gill unfollows India captain Rohit Sharma : ಇನ್ನೊಂದೆಡೆ ಭಾರತ ತಂಡದ ಆಡಳಿತವು ಗಿಲ್ ಅವರನ್ನು ಭಾರತಕ್ಕೆ ವಾಪಸ್ ಕಳುಹಿಸಲು ನಿರ್ಧರಿಸಿದೆ ಎನ್ನಲಾಗಿದೆ. ಈ ಸಂದರ್ಭದಲ್ಲಿ ಮತ್ತೊಂದು ಬೆಳವಣಿಗೆ ಕೂಡ ಕಂಡುಬಂದಿದ್ದು ಟೀಂ ಇಂಡಿಯಾದಲ್ಲಿ ಎಲ್ಲವೂ ಸರಿಯಿಲ್ಲವೇನೋ ಎಂಬ ಅನುಮಾನ ಮೂಡುವಂತೆ ಮಾಡಿದೆ.
ಇನ್ನೊಂದೆಡೆ ಭಾರತ ತಂಡದ ಆಡಳಿತವು ಗಿಲ್ ಅವರನ್ನು ಭಾರತಕ್ಕೆ ವಾಪಸ್ ಕಳುಹಿಸಲು ನಿರ್ಧರಿಸಿದೆ ಎನ್ನಲಾಗಿದೆ. ಈ ಸಂದರ್ಭದಲ್ಲಿ ಮತ್ತೊಂದು ಬೆಳವಣಿಗೆ ಕೂಡ ಕಂಡುಬಂದಿದ್ದು ಟೀಂ ಇಂಡಿಯಾದಲ್ಲಿ ಎಲ್ಲವೂ ಸರಿಯಿಲ್ಲವೇನೋ ಎಂಬ ಅನುಮಾನ ಮೂಡುವಂತೆ ಮಾಡಿದೆ.ಮಾಧ್ಯಮಗಳ ವರದಿ ಪ್ರಕಾರ, ಟಿ20 ವಿಶ್ವಕಪ್ ವೇಳೆ ಟೀಂ ಇಂಡಿಯಾ ಜೊತೆ ಸಮಯ ಕಳೆಯುವ ಬದಲು ಬೇರೆ ಕೆಲಸ ಮಾಡುತ್ತಿದ್ದರು. ಗಿಲ್ ತನ್ನ ವೈಯಕ್ತಿಕ ವ್ಯವಹಾರಕ್ಕೆ ಸಂಬಂಧಿಸಿದಂತೆ ನ್ಯೂಯಾರ್ಕ್’ನಲ್ಲಿ ಹೆಚ್ಚು ಸಕ್ರಿಯರಾಗಿದ್ದರು ಎನ್ನಲಾಗಿದೆ. ಇದರಿಂದ ಟೀಮ್ ಮ್ಯಾನೇಜ್‌ಮೆಂಟ್ ಅವರ ಮೇಲೆ ಕೋಪಗೊಂಡು ಭಾರತಕ್ಕೆ ವಾಪಸ್ ಹೋಗುವಂತೆ ಹೇಳಿದೆ.
ಟೀಂ ಇಂಡಿಯಾ ಅಮೆರಿಕ ತಲುಪಿದಾಗಿನಿಂದ ಗಿಲ್ ತಂಡದೊಂದಿಗೆ ಪ್ರಯಾಣಿಸುತ್ತಿಲ್ಲ. ಅವರು ತಮ್ಮ ಕ್ರಿಕೆಟ್ ಬದ್ಧತೆಗಳ ಮೇಲೆ ಸಂಪೂರ್ಣವಾಗಿ ಗಮನಹರಿಸುವ ಬದಲು ತಮ್ಮ ಕೆಲಸವನ್ನು ಯೋಜಿಸಲು ಸಾಕಷ್ಟು ಸಮಯವನ್ನು ಕಳೆಯುತ್ತಿದ್ದರು. ಭಾರತ-ಪಾಕಿಸ್ತಾನ ಪಂದ್ಯದ ವೇಳೆ, ಖಲೀಲ್ ಅಹ್ಮದ್, ಅವೇಶ್ ಖಾನ್ ಮತ್ತು ರಿಂಕು ಸಿಂಗ್ ತಂಡವನ್ನು ಬೆಂಬಲಿಸಲು ಕ್ರೀಡಾಂಗಣಕ್ಕೆ ಬರುತ್ತಿದ್ದರೂ ಸಹ, ಶುಬ್ಮನ್ ಗಿಲ್ ಬರುತ್ತಿರಲಿಲ್ಲ.
ಮಾಧ್ಯಮ ವರದಿಗಳ ಪ್ರಕಾರ, ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರನ್ನು ಶುಬ್‌ಮನ್ ಇನ್‌ಸ್ಟಾಗ್ರಾಂನಲ್ಲಿ ಅನ್‌ಫಾಲೋ ಮಾಡಿದ್ದಾರೆ. ಇದು ಇಬ್ಬರು ಆಟಗಾರರ ನಡುವಿನ ಸಂಭವನೀಯ ಉದ್ವಿಗ್ನತೆಯ ಬಗ್ಗೆ ಊಹಾಪೋಹಗಳನ್ನು ತೀವ್ರಗೊಳಿಸಿದೆ.ಸದ್ಯ ಟೀಂ ಇಂಡಿಯಾ ಅಮೆರಿಕದ ಫ್ಲೋರಿಡಾದಲ್ಲಿದೆ. ಎ ಗುಂಪಿನ ತಮ್ಮ ಕೊನೆಯ ಪಂದ್ಯದಲ್ಲಿ ಕೆನಡಾವನ್ನು ಎದುರಿಸಬೇಕಾಗಿದೆ. ಆ ಬಳಿಕ ರೋಹಿತ್ ಶರ್ಮಾ ತಂಡ ವೆಸ್ಟ್ ಇಂಡೀಸ್’ಗೆ ತೆರಳಲಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...Earthquakeಕೊಹ್ಲಿ, ಧೋನಿಯಂತಹ ದಿಗ್ಗಜ ಕ್ರಿಕೆಟಿಗರು ಬಳಸುವ ಬ್ಯಾಟ್ ಬೆಲೆ ಎಷ್ಟಿರುತ್ತೆ ಗೊತ್ತೆ..? ದರ ಕೇಳಿದ್ರೆ ದಂಗಾಗ್ತೀರಾ..
ರೋಹಿತ್ ಶರ್ಮಾ ರೋಹಿತ್ ಶರ್ಮಾ ಶುಭ್ಮನ್ ಗಿಲ್ ಶುಭ್ಮನ್ ಗಿಲ್ ರೋಹಿತ್ ಶರ್ಮಾ ಅನ್ ಫಾಲೋ ರೋಹಿತ್ ಶರ್ಮಾರನ್ನು ಅನ್ ಫಾಲೋ ಮಾಡಿದ ಶುಭ್ಮನ್ ಗಿಲ್ ICC T20 ವಿಶ್ವಕಪ್ 2024 Shubman Gill Rohit Sharma Rohit Sharma Shubman Gill Shubman Gill Unfollow Rohit Sharma Shubman Gill Unfollow Rohit Sharma ICC T20 World Cup 2024
Malaysia Latest News, Malaysia Headlines
Similar News:You can also read news stories similar to this one that we have collected from other news sources.
ಗೌಪ್ಯತೆ ನಿಯಮ ಉಲ್ಲಂಘಿಸಿದ್ದಕ್ಕೆ ಟಿವಿ ವಾಹಿನಿ ವಿರುದ್ಧ ರೋಹಿತ್ ಶರ್ಮಾ ಆಕ್ರೋಶಈ ಕುರಿತಾಗಿ ಸಾಮಾಜಿಕ ಮಾಧ್ಯಮಗಳ ವೇದಿಕೆಯಲ್ಲಿ ಬರೆದುಕೊಂಡಿರುವ ರೋಹಿತ್ ಶರ್ಮಾ ಸ್ಟಾರ್ ಸ್ಪೋರ್ಟ್ಸ್ ಗೆ ಮನವಿ ಮಾಡಿದ ಮೇಲೆಯೂ ವೈಯಕ್ತಿಕ ಸಂಭಾಷಣೆಗಳ ಆಡಿಯೋ ವಿಡಿಯೋ ತುಣಕನ್ನು ಶೇರ್ ಮಾಡುವುದನ್ನು ಅದು ಮುಂದುವರೆಸಿದೆ ಎಂದು ಅವರು ದೂರಿದ್ದಾರೆ.
Read more »
ಶ್ರುತಿ ಹಾಸನ್ ನಿಂದ ಕಾಜಲ್ ವರೆಗೂ, ಈ ನಾಯಕಿಯರು ಓದಿದೆಷ್ಟು ಗೊತ್ತಾ?Actress : ನಮ್ಮ ಹೀರೋಯಿನ್ ಗಳು ಯಾರು ಏನು ಅಧ್ಯಯನ ಮಾಡಿದ್ದಾರೆ ಗೊತ್ತಾ..? ಈಗ ಈ ಕ್ಷೇತ್ರಕ್ಕೆ ಕಾಲಿಟ್ಟವರು ಎಷ್ಟರ ಮಟ್ಟಿಗೆ ಅಧ್ಯಯನ ಮಾಡಿ ಇಲ್ಲಿ ಸ್ಟಾರ್ ಹೀರೋಯಿನ್ ಮಟ್ಟಕ್ಕೆ ತಲುಪಿದ್ದಾರೆ ಎಂದು ತಿಳಿದುಕೊಳ್ಳೋಣ
Read more »
ಸ್ಟಾರ್ ನಟ ಪವನ್ ಕಲ್ಯಾಣ್ ಚಿತ್ರರಂಗಕ್ಕೆ ಬರುವ ಮುನ್ನ ಏನು ಕೆಲಸ ಮಾಡುತ್ತಿದ್ದರು ಗೊತ್ತಾ?Pawan Kalyan: ಸದ್ಯ ರಾಜಕೀಯದಲ್ಲಿ ಸಂಚಲನ ಮೂಡಿಸುತ್ತಿರುವ ಪವನ್ ಕಲ್ಯಾಣ್ ಸಿನಿರಂಗದಲ್ಲೂ ತಮ್ಮದೇ ಆದ ದೊಡ್ಡ ಛಾಪು ಮೂಡಿಸಿದ್ದಾರೆ.. ಹಾಗಾದ್ರೆ ನಟ ಚಿತ್ರರಂಗ ಪ್ರವೇಶಿಸುವ ಮುನ್ನ ಏನು ಕೆಲಸ ಮಾಡಿದ್ರು ಗೊತ್ತಾ?
Read more »
ಹೊಸ ಅಧ್ಯಾಯ ಸೃಷ್ಟಿಯತ್ತ ಟೀಂ ಇಂಡಿಯಾ: ಭಾರತ ವಿರುದ್ಧ ಪಾಕ್ ಸೋತರೆ ವಿಶ್ವದಾಖಲೆ ನಿರ್ಮಿಸಲಿದೆ ರೋಹಿತ್ ಪಡೆIndia vs Pakistan: ಅಂಕಿಅಂಶಗಳಲ್ಲಿ ಟೀಂ ಇಂಡಿಯಾ ಮೇಲುಗೈ ಸಾಧಿಸಿದೆ ಎಂದು ತೋರುತ್ತಿದ್ದರೂ, ನ್ಯೂಯಾರ್ಕ್’ನಲ್ಲಿ ನಡೆಯಲಿರುವ ಪಂದ್ಯ ಕಠಿಣವಾಗಿರಲಿದೆ.
Read more »
Keerti suresh : ತೂಕ ಇಳಿಸಿಕೊಳ್ಳಲು ಕೀರ್ತಿ ಸುರೇಶ್ ಏನು ಮಾಡ್ತಾರೆ ಗೊತ್ತಾ?Keerthi Suresh : ಕೀರ್ತಿ ಸುರೇಶ್ ದುಂಡುಮುಖ ಮತ್ತು ಮುದ್ದಾಗಿದ್ದರು. ಆದರೆ ಈಗ ಸಣ್ಣಗಾಗಿ ತೆಳ್ಳಗೆ ಸುಂದರಿಯಾಗಿದ್ದಾಳೆ. ಇದರ ಹಿಂದಿನ ಕಾರಣ ಇಲ್ಲಿದೆ ನೋಡಿ
Read more »
T20 WC 2024: ಟೀಂ ಇಂಡಿಯಾ ಆಡುವ ಕ್ರಮಾಂಕದಲ್ಲಿ ಮಹತ್ವದ ಬದಲಾವಣೆ: ಆರಂಭಿಕರಾಗಿ ರೋಹಿತ್ ಅಲ್ಲ, ಈ ಆಟಗಾರ ಕಣಕ್ಕೆ..!ಟಿ20 ವಿಶ್ವಕಪ್’ನಲ್ಲಿ ಕೊಹ್ಲಿ ಓಪನಿಂಗ್ ಮಾಡಬೇಕು ಎಂದು ಹಲವು ಅನುಭವಿಗಳು ಅಭಿಪ್ರಾಯಪಟ್ಟಿದ್ದಾರೆ. ರೋಹಿತ್ ಶರ್ಮಾ ನಾಯಕತ್ವದಲ್ಲಿ ಜೂನ್ 5 ರಿಂದ 2024ರ T20 ವಿಶ್ವಕಪ್’ನಲ್ಲಿ ಭಾರತ ತನ್ನ ಅಭಿಯಾನವನ್ನು ಪ್ರಾರಂಭಿಸಲಿದೆ.
Read more »