ಟೀಂ ಇಂಡಿಯಾದ ಹೊಸ ಜೆರ್ಸಿ ‘ಕೇಸರಿ’! ಟಿ20 ವಿಶ್ವಕಪ್’ಗೆ ಮುನ್ನ ಅನಾವರಣಗೊಳಿಸಿದ ಬಿಸಿಸಿಐ

ಟೀಂ ಇಂಡಿಯಾದ ಹೊಸ ಜೆರ್ಸಿ News

ಟೀಂ ಇಂಡಿಯಾದ ಹೊಸ ಜೆರ್ಸಿ ‘ಕೇಸರಿ’! ಟಿ20 ವಿಶ್ವಕಪ್’ಗೆ ಮುನ್ನ ಅನಾವರಣಗೊಳಿಸಿದ ಬಿಸಿಸಿಐ
ಭಾರತೀಯ ಕ್ರಿಕೆಟ್ ಹೊಸ ಜೆರ್ಸಿಟೀಂ ಇಂಡಿಯಾ ಹೊಸ ಜೆರ್ಸಿಟಿ20 ವಿಶ್ವಕಪ್
  • 📰 Zee News
  • ⏱ Reading Time:
  • 62 sec. here
  • 15 min. at publisher
  • 📊 Quality Score:
  • News: 70%
  • Publisher: 63%

Team India New Jersey: 2024 ರ ಟಿ 20 ವಿಶ್ವಕಪ್’ಗಾಗಿ ಬಿಸಿಸಿಐ ಭಾರತೀಯ ತಂಡದ ಹೊಸ ಜೆರ್ಸಿಯನ್ನು ಬಿಡುಗಡೆ ಮಾಡಿದೆ.

Team India New Jersey : ನಾಯಕ ರೋಹಿತ್ ಶರ್ಮಾ, ಕುಲದೀಪ್ ಯಾದವ್ ಮತ್ತು ಸ್ಟಾರ್ ಆಲ್ ರೌಂಡರ್ ರವೀಂದ್ರ ಜಡೇಜಾ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ. ರೋಹಿತ್ ಶರ್ಮಾ ಕುಲದೀಪ್ ಮತ್ತು ಜಡೇಜಾರನ್ನು ಕರೆದು ಜರ್ಸಿ ಕಡೆಗೆ ತೋರಿಸಿದರು. ಟಿ20 ವಿಶ್ವಕಪ್ ‌’ಗಾಗಿ ಎಲ್ಲಾ ತಂಡಗಳು ತಮ್ಮ ತಮ್ಮ ಅಭ್ಯಾಸ ಪ್ರಾರಂಭಿಸಿದೆಎಂಎಸ್ ಧೋನಿ ಅಣ್ಣ ಯಾರು ಗೊತ್ತಾ? ಖ್ಯಾತ ರಾಜಕಾರಣಿ ಇವರು… ಆದ್ರೆ ಅನೇಕ ವರ್ಷಗಳಿಂದ ಮಾತೇ ಬಿಟ್ಟಿದ್ದಾರಂತೆ ಕ್ಯಾಪ್ಟನ್ ಕೂಲ್!ಒಂದು ಚಮಚ ತುಪ್ಪವನ್ನು ಬೆಳಗ್ಗೆ ಖಾಲಿ ಹೊಟ್ಟೆಗೆ ಹೀಗೆ ತಿನ್ನಿ, ಆರೋಗ್ಯಕ್ಕಿದೆ ಇಷ್ಟೆಲ್ಲ ಪ್ರಯೋಜನ..

ಎಂಎಸ್ ಧೋನಿ ಅಣ್ಣ ಯಾರು ಗೊತ್ತಾ? ಖ್ಯಾತ ರಾಜಕಾರಣಿ ಇವರು… ಆದ್ರೆ ಅನೇಕ ವರ್ಷಗಳಿಂದ ಮಾತೇ ಬಿಟ್ಟಿದ್ದಾರಂತೆ ಕ್ಯಾಪ್ಟನ್ ಕೂಲ್!, ಕುಲದೀಪ್ ಯಾದವ್ ಮತ್ತು ಸ್ಟಾರ್ ಆಲ್ ರೌಂಡರ್ ರವೀಂದ್ರ ಜಡೇಜಾ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ. ರೋಹಿತ್ ಶರ್ಮಾ ಕುಲದೀಪ್ ಮತ್ತು ಜಡೇಜಾರನ್ನು ಕರೆದು ಜರ್ಸಿ ಕಡೆಗೆ ತೋರಿಸಿದರು. ಜೆರ್ಸಿ ಹೆಲಿಕಾಪ್ಟರ್‌ನಲ್ಲಿ ನೇತಾಡುತ್ತಿರುವುದು ಕಂಡುಬರುತ್ತದೆ. ಇನ್ನು ಹೊಸ ಜೆರ್ಸಿಯ ಮೇಲ್ಭಾಗದಲ್ಲಿ ಬಿಳಿ ಪಟ್ಟಿಯಿದ್ದು, ಮಧ್ಯದಲ್ಲಿ ನೀಲಿ ಬಣ್ಣವಿದೆ. ಇನ್ನು ತೋಳುಗಳ ಮೇಲೆ ಕೇಸರಿ ಬಣ್ಣ ಕಾಣಿಸುತ್ತದೆ. ಒಟ್ಟಾರೆ ಕೇಸರಿ ಮತ್ತು ನೀಲಿ ಮಿಶ್ರಿತ ಜರ್ಸಿಯು ಸಾಕಷ್ಟು ಅದ್ಭುತವಾಗಿ ಕಾಣುತ್ತದೆ.

ವಿಶ್ವಕಪ್ 2024 ಜೂನ್ 2 ರಿಂದ ಆರಂಭವಾಗಲಿದೆ. ಜೂನ್ 5 ರಿಂದ ಐರ್ಲೆಂಡ್ ವಿರುದ್ಧ ಟೀಂ ಇಂಡಿಯಾ ಅಭಿಯಾನ ಆರಂಭಿಸಲಿದೆ. ಮತ್ತೊಂದೆಡೆ, ಭಾರತ ಮತ್ತು ಪಾಕಿಸ್ತಾನ ನಡುವಿನ ಫೈಟ್ ಜೂನ್ 9 ರಂದು ನಡೆಯಲಿದೆ.ಹಾಲಿಗೆ ಈ ಪುಡಿ ಬೆರೆಸಿ ಕುಡಿದರೆ ಎಷ್ಟೇ ಹೈ ಇದ್ರೂ ನಾರ್ಮಲ್ ಆಗುತ್ತೆ ಬ್ಲಡ್ ಶುಗರ್! ರೋಹಿತ್ ಶರ್ಮಾ , ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ , ಶಿವಂ ದುಬೆ, ಹಾರ್ದಿಕ್ ಪಾಂಡ್ಯ , ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಅರ್ಶ್‌ದೀಪ್ ಸಿಂಗ್, ಯುಜ್ವೇಂದ್ರ ಚಹಲ್, ಯುಜ್ವೇಂದ್ರ ಸಿಂಗ್ ಸಂಜು ಸ್ಯಾಮ್ಸನ್ , ಮೊಹಮ್ಮದ್ ಸಿರಾಜ್.ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

We have summarized this news so that you can read it quickly. If you are interested in the news, you can read the full text here. Read more:

Zee News /  🏆 7. in İN

ಭಾರತೀಯ ಕ್ರಿಕೆಟ್ ಹೊಸ ಜೆರ್ಸಿ ಟೀಂ ಇಂಡಿಯಾ ಹೊಸ ಜೆರ್ಸಿ ಟಿ20 ವಿಶ್ವಕಪ್ ಬಿಸಿಸಿಐ ಕನ್ನಡಲ್ಲಿ ಕ್ರಿಕೆಟ್ ಸುದ್ದಿ ಕನ್ನಡ ಕ್ರೀಡಾ ಸುದ್ದಿ Team India New Jersey Indian Cricket New Jersey T20 World Cup BCCI Cricket News In Kannada Kannada Sports News

Malaysia Latest News, Malaysia Headlines

Similar News:You can also read news stories similar to this one that we have collected from other news sources.

ಟಿ20 ವಿಶ್ವಕಪ್’ಗೆ ಟೀಂ ಇಂಡಿಯಾದ ಟಾಪ್ 3 ಆಟಗಾರರನ್ನು ಆಯ್ಕೆ ಮಾಡಿದ ಇರ್ಫಾನ್ ಪಠಾಣ್ಟಿ20 ವಿಶ್ವಕಪ್’ಗೆ ಟೀಂ ಇಂಡಿಯಾದ ಟಾಪ್ 3 ಆಟಗಾರರನ್ನು ಆಯ್ಕೆ ಮಾಡಿದ ಇರ್ಫಾನ್ ಪಠಾಣ್ಈ ಮೆಗಾ ಈವೆಂಟ್’ಗಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ಶೀಘ್ರದಲ್ಲೇ ಭಾರತೀಯ ತಂಡವನ್ನು ಪ್ರಕಟಿಸಬಹುದು. ಇದಕ್ಕೂ ಮುನ್ನ ಭಾರತದ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಈ ಪಂದ್ಯಾವಳಿಗೆ ತಮ್ಮ ಅಗ್ರ-3 ಭಾರತೀಯ ಆಟಗಾರರ ಹೆಸರನ್ನು ಹೆಸರಿಸಿದ್ದಾರೆ.
Read more »

Team India: T20ಗೆ ಟೀಂ ಇಂಡಿಯಾದ ಈ 9 ಆಟಗಾರರು ಫಿಕ್ಸ್?! ಫೈನಲ್‌ ಸೆಲೆಕ್ಷನ್ ಯಾವಾಗ?Team India: T20ಗೆ ಟೀಂ ಇಂಡಿಯಾದ ಈ 9 ಆಟಗಾರರು ಫಿಕ್ಸ್?! ಫೈನಲ್‌ ಸೆಲೆಕ್ಷನ್ ಯಾವಾಗ?T20 Team India Selection: ಟೀಂ ಇಂಡಿಯಾ ಪರವಾಗಿ ಯಾರು ಟಿ20 ವಿಶ್ವಕಪ್ ಆಡಲಿದ್ದಾರೆ ಎಂಬ ಕುತೂಹಲ ಎಲ್ಲರಲ್ಲೂ ಮೂಡಿದೆ.
Read more »

ಸುನಿಲ್ ಗವಾಸ್ಕರ್ ಸಹೋದರಿಯನ್ನೇ ಪಟಾಯಿಸಿ ಮದುವೆಯಾದ ಭಾರತದ ಶ್ರೇಷ್ಠ ಬಲಗೈ ಬ್ಯಾಟರ್ ಇವರೇ! ಈತ ಕನ್ನಡಿಗನೂ ಹೌದು…ಸುನಿಲ್ ಗವಾಸ್ಕರ್ ಸಹೋದರಿಯನ್ನೇ ಪಟಾಯಿಸಿ ಮದುವೆಯಾದ ಭಾರತದ ಶ್ರೇಷ್ಠ ಬಲಗೈ ಬ್ಯಾಟರ್ ಇವರೇ! ಈತ ಕನ್ನಡಿಗನೂ ಹೌದು…Sunil Gavaskar sister: ಟೀಂ ಇಂಡಿಯಾದ ಲಿಟಲ್ ಮಾಸ್ಟರ್ ಸುನಿಲ್ ಗವಾಸ್ಕರ್ 1983ರ ವಿಶ್ವಕಪ್ ವಿಜೇತ ತಂಡದ ಭಾಗವಾಗಿದ್ದರು ಎಂಬುದು ನಮಗೆಲ್ಲರಿಗೂ ತಿಳಿದಿದೆ.
Read more »

ಟೀಂ ಇಂಡಿಯಾದ ದಿಗ್ಗಜ ಸುರೇಶ್ ರೈನಾ ಸೋದರ ಸಂಬಂಧಿ ಹಿಟ್ ಆಂಡ್ ರನ್’ಗೆ ಬಲಿಟೀಂ ಇಂಡಿಯಾದ ದಿಗ್ಗಜ ಸುರೇಶ್ ರೈನಾ ಸೋದರ ಸಂಬಂಧಿ ಹಿಟ್ ಆಂಡ್ ರನ್’ಗೆ ಬಲಿSuresh Raina cousin death: ಹಿಮಾಚಲದ ಟಿಂಬರ್ ಬಳಿ ವೇಗವಾಗಿ ಬಂದ ಟ್ಯಾಕ್ಸಿ ಚಾಲಕ ಸ್ಕೂಟರ್’ಗೆ ಡಿಕ್ಕಿ ಹೊಡೆದಿದ್ದಾನೆ. ಅಪಘಾತದಲ್ಲಿ ಒಟ್ಟು ಇಬ್ಬರು ಪ್ರಾಣ ಕಳೆದುಕೊಂಡಿದ್ದು, ಅವರಲ್ಲಿ ಒಬ್ಬರು ಸುರೇಶ್ ರೈನಾ ಅವರ ತಾಯಿಯ ಚಿಕ್ಕಪ್ಪನ ಮಗ.
Read more »

2024ರ ಟಿ20 ವಿಶ್ವಕಪ್’ನಲ್ಲಿ ಭಾರತ ತಂಡದ ವಿಕೆಟ್ ಕೀಪರ್ ಯಾರಾಗಬಹುದು? ಕಡೆಗೂ ಉತ್ತರ ನೀಡಿದ ಸೌರವ್ ಗಂಗೂಲಿ2024ರ ಟಿ20 ವಿಶ್ವಕಪ್’ನಲ್ಲಿ ಭಾರತ ತಂಡದ ವಿಕೆಟ್ ಕೀಪರ್ ಯಾರಾಗಬಹುದು? ಕಡೆಗೂ ಉತ್ತರ ನೀಡಿದ ಸೌರವ್ ಗಂಗೂಲಿSourav Ganguly: ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ವಿಶ್ವಕಪ್’ನಲ್ಲಿ ಭಾರತ ತಂಡದ ವಿಕೆಟ್ ಕೀಪರ್ ಯಾರಾಗಬಹುದು ಎಂದು ಹೇಳಿದ್ದಾರೆ.
Read more »

2024 ಟಿ20 ವಿಶ್ವಕಪ್’ಗೆ ಟೀಂ ಇಂಡಿಯಾ ನಾಯಕತ್ವ ಬದಲಾವಣೆ! ರೋಹಿತ್ ಬದಲು 30ರ ಹರೆಯದ ಈ ವೇಗಿಗೆ ಕ್ಯಾಪ್ಟನ್ಸಿ!2024 ಟಿ20 ವಿಶ್ವಕಪ್’ಗೆ ಟೀಂ ಇಂಡಿಯಾ ನಾಯಕತ್ವ ಬದಲಾವಣೆ! ರೋಹಿತ್ ಬದಲು 30ರ ಹರೆಯದ ಈ ವೇಗಿಗೆ ಕ್ಯಾಪ್ಟನ್ಸಿ!Joy Bhattacharya Statement About Rohit Sharma: ಮುಂಬರುವ T20 ವಿಶ್ವಕಪ್’ಗೆ 15 ಸದಸ್ಯರ ತಂಡವನ್ನು ಸಿದ್ಧಪಡಿಸಲು ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಮತ್ತು ರೋಹಿತ್ ಏಪ್ರಿಲ್ 30 ರ ಮೊದಲು ದೆಹಲಿಯಲ್ಲಿ ಭೇಟಿ ನೀಡಲಿದ್ದಾರೆ.
Read more »



Render Time: 2025-02-25 17:34:02