ಮೇಷ ರಾಶಿಯ 2ನೇ ಮನೆಯಲ್ಲಿ ಗಜಗೇಸರಿ ರಾಜಯೋಗ ರೂಪಗೊಂಡಿದೆ. ಹೀಗಾಗಿ ಈ ರಾಶಿಯವರು ಅನಿರೀಕ್ಷಿತ ಆರ್ಥಿಕ ಲಾಭವನ್ನು ಪಡೆಯುತ್ತಾರೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನವಗ್ರಹಗಳು ರಾಶಿಯನ್ನು ಸಂಕ್ರಮಿಸುವಾಗ ಶುಭ & ಅಶುಭ ಯೋಗಗಳು ರೂಪಗೊಂಡು ಎಲ್ಲಾ ರಾಶಿಗಳ ಮೇಲೆ ಅದರ ಪರಿಣಾಮ ಕಂಡುಬರುತ್ತದೆ. ಗುರು ಸದ್ಯ ವೃಷಭ ರಾಶಿಯಲ್ಲಿ ಸಂಚರಿಸುತ್ತಿದ್ದು, ಜುಲೈ 2ರಂದು ಚಂದ್ರನು ವೃಷಭರಾಶಿಗೆ ಪ್ರವೇಶಿಸಿ ಗುರುವಿನೊಡನೆ ಸೇರುವುದರಿಂದ ಗಜಗೇಸರಿ ರಾಜಯೋಗ ರೂಪಗೊಳ್ಳಲಿದೆ.ಗ್ರಹಗಳು ಸಂಚಾರದ ವೇಳೆ ಕಾಲಕಾಲಕ್ಕೆ ರಾಶಿಗಳನ್ನು ಬದಲಾಯಿಸುತ್ತವೆ. ಈ ರೀತಿಯ ಗ್ರಹಗಳ ಸಂಚಾರದಿಂದ ಶುಭ ಹಾಗೂ ಅಶುಭ ಯೋಗಗಳು ರೂಪಗೊಳ್ಳುತ್ತವೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... ಈ ರಾಶಿಯವರ ಬುದ್ಧಿವಂತಿಕೆ ಹೆಚ್ಚಾಗಲಿದ್ದು, ಧನಲಾಭ ಸಿಗಲಿದೆ. ಆರ್ಥಿಕ ಜೀವನ ವೃದ್ಧಿಯಾಗಲಿದ್ದು, ಅನೇಕ ಪ್ರಮುಖ ಕಾರ್ಯಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸುವಿರಿ. ಕೆಲಸದ ಸ್ಥಳದಲ್ಲಿ ನಿಮ್ಮ ದಕ್ಷತೆ ಹೆಚ್ಚಾಗುತ್ತದೆ. ಸಾಕಷ್ಟು ಹಣ ಗಳಿಸುವ ಅವಕಾಶವಿರುತ್ತದೆ. ಆರ್ಥಿಕ ಸ್ಥಿತಿಯಲ್ಲಿ ಉತ್ತಮ ಏರಿಕೆ ಕಂಡುಬರಲಿದೆ.
Planetary Transits Astrology Aries Taurus Libra Financial Profits Fortune Support Gajkesari Yoga Astro Tips Zodiac Signs
Malaysia Latest News, Malaysia Headlines
Similar News:You can also read news stories similar to this one that we have collected from other news sources.
Weekly Horoscope: ಐದು ರಾಶಿಯವರಿಗೆ ಅದೃಷ್ಟವನ್ನು ಹೊತ್ತು ತರಲಿದೆ ಈ ವಾರVarabhavishya in Kannada From July 01st to July 07th: ಜುಲೈ ತಿಂಗಳ ಮೊದಲ ವಾರ ಕೆಲವು ರಾಶಿಯವರಿಗೆ ಅದೃಷ್ಟದ ವಾರ ಎಂದು ಸಾಬೀತುಪಡಿಸಲಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಈ ವಾರ ದ್ವಾದಶ ರಾಶಿಗಳಲ್ಲಿ ಐದು ರಾಶಿಯವರಿಗೆ ಅದೃಷ್ಟದ ಸಂಪೂರ್ಣ ಬೆಂಬಲ ದೊರೆಯಲಿದೆ ಎಂದು ಹೇಳಲಾಗುತ್ತಿದೆ. ಈ ಸಾಪ್ತಾಹಿಕ ಯಾವ ರಾಶಿಯವರಿಗೆ ಹೇಗಿದೆ ಎಂದು ತಿಳಿಯೋಣ...
Read more »
Horoscope Today: ಈ ರಾಶಿಯವರಿಗೆ ವ್ಯವಹಾರದಲ್ಲಿ ಲಾಭ, ಉದ್ಯೋಗದಲ್ಲಿ ಬಡ್ತಿ ದೊರೆಯಲಿದೆಧನು ರಾಶಿಯ ಜನರು ಇಂದು ನಿಮ್ಮ ವ್ಯವಹಾರದಲ್ಲಿ ಹೊಸ ತಿರುವು ಸಿಗಲಿದೆ. ಕೆಲವು ಕೆಲಸಕ್ಕೆ ಸಂಬಂಧಿಸಿದಂತೆ ನೀವು ಪಾಲುದಾರಿಕೆಯನ್ನು ರಚಿಸಬಹುದು. ನಿಮ್ಮ ವಿರೋಧಿಗಳು ಕೆಲಸದ ಸ್ಥಳದಲ್ಲಿ ನಿಮ್ಮ ಮೇಲೆ ಪ್ರಾಬಲ್ಯ ಸಾಧಿಸಲು ಪ್ರಯತ್ನಿಸುತ್ತಾರೆ.
Read more »
3 ಕರ್ಪೂರವನ್ನು ರಾತ್ರಿಹೊತ್ತು ಈ ರೀತಿ ಹಚ್ಚಿದರೆ ನಿಮ್ಮ ಮನೆಯಲ್ಲಿ ಸುಖ-ಶಾಂತಿ, ನೆಮ್ಮದಿ, ಆರ್ಥಿಕ ಲಾಭ..!Benefits of Burning Camphor : ಕರ್ಪೂರವನ್ನು ವಿಶೇಷವಾಗಿ ಪೂಜೆಯಲ್ಲಿ ಬಳಸಲಾಗುತ್ತದೆ. ಇದು ಪರಿಮಳವನ್ನು ನೀಡುವುದಲ್ಲದೆ, ವಾಸ್ತು ಪ್ರಕಾರ ನಕಾರಾತ್ಮಕ ಶಕ್ತಿಯನ್ನು ತೆಗೆದುಹಾಕುತ್ತದೆ. ಕರ್ಪೂರ ಎಂದರೆ ಧನಾತ್ಮಕತೆ, ಇದು ದೃಷ್ಟಿ ದೋಷವನ್ನೂ ದೂರ ಮಾಡುತ್ತದೆ. ಮನೆಯಲ್ಲಿ ಕರ್ಪೂರವನ್ನು ಉರಿಸುವುದು ದೇವರ ಗಮನ ಸೆಳೆಯುವಂತೆ ಮಾಡುತ್ತದೆ.
Read more »
30 ವರ್ಷಗಳ ನಂತರ ಮಂಗಳನ ಮೇಲೆ ಶನಿಗ್ರಹದ 3ನೇ ದೃಷ್ಟಿ; ಈ 3 ರಾಶಿಯವರಿಗೆ ಹೊಡೆಯಲಿದೆ ಜಾಕ್‌ಪಾಟ್!ಕನ್ಯಾ ರಾಶಿಯವರಿಗೆ ಶನಿಯ 3ನೇ ದೃಷ್ಟಿ ಅದೃಷ್ಟದ ಜೊತೆಗೆ ಮಂಗಳಕರವಾಗಿದೆ. ಸೌಲಭ್ಯಗಳು ಹೆಚ್ಚಾಗಲಿದ್ದು, ಅದೃಷ್ಟದ ಬೆಂಬಲವಿದ್ದರೆ ಮಾಡಿದ ಕೆಲಸದಲ್ಲಿ ಉತ್ತಮ ಯಶಸ್ಸು ಸಿಗುತ್ತದೆ.
Read more »
Surya Shukra Yuti: ಕರ್ಕ ರಾಶಿಯಲ್ಲಿ ಸೂರ್ಯ-ಶುಕ್ರರ ಸಂಯೋಗ, 3 ರಾಶಿಯವರಿಗೆ ಹಣದ ಸುರಿಮಳೆShukra Surya Yuti: ಜುಲೈ 31, 2024ರವರೆಗೆ ಕರ್ಕಾಟಕ ರಾಶಿಯಲ್ಲಿ ಶುಕ್ರ-ಸೂರ್ಯರ ಸಂಯೋಗ ಇರಲಿದ್ದು ಈ ಸಮಯದಲ್ಲಿ ಮೂರು ರಾಶಿಯವರ ಜೀವನದಲ್ಲಿ ಅದೃಷ್ಟ ಲಕ್ಷ್ಮಿಯ ಪ್ರವೇಶವಾಗಲಿದೆ ಎನ್ನಲಾಗುತ್ತಿದೆ. ಆ ಅದೃಷ್ಟದ ರಾಶಿಗಳೆಂದರೆ...
Read more »
ದಿನಭವಿಷ್ಯ 01-07-2024: ಮೇಷ ರಾಶಿಯಿಂದ ಮೀನ ರಾಶಿಯವರಿಗೆ ಜುಲೈ ಮೊದಲ ದಿನ ಹೇಗಿದೆSomavara Dina Bhavishya In Kannada: ಜ್ಯೇಷ್ಠ ಮಾಸ, ಕೃಷ್ಣ ಪಕ್ಷದ ದಶಮಿಯ ಈ ದಿನ ಸೋಮವಾರ ಅಶ್ವಿನಿ ನಕ್ಷತ್ರ, ಸುಕರ್ಮ ಯೋಗ ಇರಲಿದ್ದು, ಯಾವ ರಾಶಿಯವರಿಗೆ ಹೇಗಿದೆ ಎಂದು ತಿಳಿಯಿರಿ.
Read more »