ಕ್ರಿಕೆಟ್ ಜಗತ್ತಿನ ಈ 6 ವಿಶ್ವ ದಾಖಲೆಗಳನ್ನು ಇದುವರೆಗೆ ಯಾರಿಂದಲೂ ಬ್ರೇಕ್ ಮಾಡಲು ಸಾಧ್ಯವೇ ಆಗಿಲ್ಲ!! ಯಾವುವು ಅವು?

ಬ್ರೇಕ್ ಮಾಡಲು ಅಸಾಧ್ಯವಾದ ಕ್ರಿಕೆಟ್ ದಾಖಲೆಗಳು News

ಕ್ರಿಕೆಟ್ ಜಗತ್ತಿನ ಈ 6 ವಿಶ್ವ ದಾಖಲೆಗಳನ್ನು ಇದುವರೆಗೆ ಯಾರಿಂದಲೂ ಬ್ರೇಕ್ ಮಾಡಲು ಸಾಧ್ಯವೇ ಆಗಿಲ್ಲ!! ಯಾವುವು ಅವು?
ಬ್ರೇಕ್ ಮಾಡಲು ಸಾಧ್ಯವಾಗದ ದಾಖಲೆಗಳುಕ್ರಿಕೆಟ್ ದಾಖಲೆವಿಶೇಷ ಕ್ರಿಕೆಟ್ ದಾಖಲೆಗಳು
  • 📰 Zee News
  • ⏱ Reading Time:
  • 66 sec. here
  • 20 min. at publisher
  • 📊 Quality Score:
  • News: 89%
  • Publisher: 63%

Unbreakable world records in cricket history: ಕ್ರಿಕೆಟ್ ಇತಿಹಾಸದಲ್ಲಿ ಅನೇಕ ಶ್ರೇಷ್ಠ ಬ್ಯಾಟ್ಸ್ಮನ್’ಗಳು ಮತ್ತು ಬೌಲರ್’ಗಳು ತಮ್ಮ ಮ್ಯಾಜಿಕ್’ನಿಂದ ಕ್ರಿಕೆಟ್ ಆಟದ ಮೋಜನ್ನು ದ್ವಿಗುಣಗೊಳಿಸಿದ್ದಾರೆ

Unbreakable world records in cricket history: ಅದರಲ್ಲೂ ಕ್ರಿಕೆಟ್ ಜಗತ್ತಿನ ಕೆಲ ದಾಖಲೆಗಳನ್ನು ನೋಡಿದರೆ ಮೈ ರೋಮಾಂಚನವಾಗುತ್ತದೆ. ಅಂತಹ ದಾಖಲೆಗಳಲ್ಲಿ ಕೆಲವು ಬ್ರೇಕ್ ಆಗಿದ್ದರೆ ಇನ್ನೂ ಕೆಲವನ್ನು ಮುಟ್ಟಲೂ ಸಹ ಸಾಧ್ಯವಾಗಿಲ್ಲ. ಅವುಗಳ ಬಗ್ಗೆ ನಾವಿಂದು ವರದಿಯಲ್ಲಿ ಉಲ್ಲೇಖಿಸಲಿದ್ದೇವೆ.ಕ್ರಿಕೆಟ್ ಜಗತ್ತಿನ ಕೆಲ ದಾಖಲೆಗಳನ್ನು ನೋಡಿದರೆ ಮೈ ರೋಮಾಂಚನವಾಗುತ್ತದೆ.ಈ ಗಿಡದಲ್ಲಿ ಸಂಗ್ರಹವಾದ ನೀರು ಕಿಡ್ನಿ ಸ್ಟೋನ್’ಗೆ ಅಮೃತವಿದ್ದಂತೆ… ಕುಡಿದ ತಕ್ಷಣ ಮೂತ್ರದ ಮೂಲಕ ಹೊರಬರುತ್ತೆ ಕಲ್ಲು!160 ವರ್ಷ ಹಳೆಯ ಸೀರೆಯನ್ನುಟ್ಟು ಪೋಸ್‌ ಕೊಟ್ಟ ಅಲಿಯಾ ಭಟ್‌..

ಕ್ರಿಕೆಟ್ ಇತಿಹಾಸದಲ್ಲಿ ಅನೇಕ ಶ್ರೇಷ್ಠ ಬ್ಯಾಟ್ಸ್‌ಮನ್‌’ಗಳು ಮತ್ತು ಬೌಲರ್‌’ಗಳು ತಮ್ಮ ಮ್ಯಾಜಿಕ್‌’ನಿಂದ ಕ್ರಿಕೆಟ್ ಆಟದ ಮೋಜನ್ನು ದ್ವಿಗುಣಗೊಳಿಸಿದ್ದಾರೆ. ಅದರಲ್ಲೂ ಕ್ರಿಕೆಟ್ ಜಗತ್ತಿನ ಕೆಲ ದಾಖಲೆಗಳನ್ನು ನೋಡಿದರೆ ಮೈ ರೋಮಾಂಚನವಾಗುತ್ತದೆ. ಅಂತಹ ದಾಖಲೆಗಳಲ್ಲಿ ಕೆಲವು ಬ್ರೇಕ್ ಆಗಿದ್ದರೆ ಇನ್ನೂ ಕೆಲವನ್ನು ಮುಟ್ಟಲೂ ಸಹ ಸಾಧ್ಯವಾಗಿಲ್ಲ. ಅವುಗಳ ಬಗ್ಗೆ ನಾವಿಂದು ವರದಿಯಲ್ಲಿ ಉಲ್ಲೇಖಿಸಲಿದ್ದೇವೆ.

ತಂದೆ ಇಲ್ಲ… ಕುಟುಂಬದ ಪ್ರೀತಿ ದಕ್ಕಲ್ಲಿಲ್ಲ!! ಎಲ್ಲಾ ಇದ್ದೂ ಅನಾಥರಂತೆ ಬೆಳೆದ ಈ ಕ್ರಿಕೆಟಿಗ ಇಂದು ಟೀಂ ಇಂಡಿಯಾ ವಿಶ್ವಕಪ್ ಗೆಲ್ಲಲು ಕಾರಣನಾದ! ಭಾರತದ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾದ ಸಚಿನ್ ತೆಂಡೂಲ್ಕರ್ ಅವರನ್ನು ಕ್ರಿಕೆಟ್ ದೇವರು ಎಂದು ಕರೆಯಲಾಗುತ್ತದೆ. ಸಚಿನ್ ತಮ್ಮ ಅಂತರಾಷ್ಟ್ರೀಯ ವೃತ್ತಿ ಜೀವನದಲ್ಲಿ 100 ಶತಕಗಳನ್ನು ಗಳಿಸಿದ್ದಾರೆ. ಈ ದಾಖಲೆಯನ್ನು ಮುರಿಯುವುದು ಅಸಾಧ್ಯದ ಮಾತು. ಆದರೆ, ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ 80 ಶತಕ ಸಿಡಿಸಿದ್ದಾರೆ. ಸಚಿನ್ ತಮ್ಮ ಏಕದಿನದಲ್ಲಿ 18,426 ರನ್ ಮತ್ತು ಟೆಸ್ಟ್‌ನಲ್ಲಿ 15,921 ರನ್ ಗಳಿಸಿದ್ದಾರೆ. ಸಚಿನ್ ತೆಂಡೂಲ್ಕರ್ ಅವರ ಹೆಸರಿನಲ್ಲಿ ಎಲ್ಲಾ ಮಾದರಿಗಳು ಸೇರಿದಂತೆ ಒಟ್ಟು 100 ಅಂತಾರಾಷ್ಟ್ರೀಯ ಶತಕಗಳಿವೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ರೋಹಿತ್ ಶರ್ಮಾ-ಯೋಗೆಶ್ ಪಟೇಲ್ ಫೋಟೋದಲ್ಲಿ ಪವಾಡ! ಭುಜದ ಮೇಲೆ ಮೂರನೇ ಕೈ ಪ್ರತ್ಯಕ್ಷ.. ವಿಚಿತ್ರ ಕಂಡು ಫಾನ್ಸ್ ಶಾಕ್Uric AcidKangana Ranaut19 ನೇ ವಯಸ್ಸಿನಲ್ಲಿ ಚೊಚ್ಚಲ ಪ್ರವೇಶ..

We have summarized this news so that you can read it quickly. If you are interested in the news, you can read the full text here. Read more:

Zee News /  🏆 7. in İN

ಬ್ರೇಕ್ ಮಾಡಲು ಸಾಧ್ಯವಾಗದ ದಾಖಲೆಗಳು ಕ್ರಿಕೆಟ್ ದಾಖಲೆ ವಿಶೇಷ ಕ್ರಿಕೆಟ್ ದಾಖಲೆಗಳು ಕನ್ನಡದಲ್ಲಿ ಕ್ರಿಕೆಟ್ ಸುದ್ದಿ Unbreakable Cricket Records Unbreakable Records Cricket Record Exclusive Cricket Records Cricket News In Kannada Unbreakable Cricket Records All Time Unbreakable Cricket Records India Unbreakable Cricket Records T20 Unbreakable Records In Cricket World Cup Cricket World Records List World Record In Cricket T20 Top 10 Unbreakable Cricket Records T20 Cricket World Records List

Malaysia Latest News, Malaysia Headlines

Similar News:You can also read news stories similar to this one that we have collected from other news sources.

ವಿಶ್ವಕಪ್’ನಲ್ಲಿ ಮ್ಯಾಚ್ ವಿನ್ನಿಂಗ್ ಕ್ಯಾಚ್ ಪಡೆದ ‘ನ್ಯಾಷನಲ್ ಹೀರೋ’ ಸೂರ್ಯಕುಮಾರ್ ಯಾದವ್ ಆಸ್ತಿ ಎಷ್ಟು ಕೋಟಿ?ವಿಶ್ವಕಪ್’ನಲ್ಲಿ ಮ್ಯಾಚ್ ವಿನ್ನಿಂಗ್ ಕ್ಯಾಚ್ ಪಡೆದ ‘ನ್ಯಾಷನಲ್ ಹೀರೋ’ ಸೂರ್ಯಕುಮಾರ್ ಯಾದವ್ ಆಸ್ತಿ ಎಷ್ಟು ಕೋಟಿ?Suryakumar Yadav Total earning: ಇತ್ತೀಚಿಗೆ ಮುಕ್ತಾಯಗೊಂಡ T20 ವಿಶ್ವಕಪ್ 2024ರಲ್ಲಿ ಭಾರತ ವಿಶ್ವ ಟ್ರೋಫಿ ಗೆದ್ದು ಕ್ರಿಕೆಟ್ ಜಗತ್ತಿನಲ್ಲಿ ಹೊಸ ಮೈಲಿಗಲ್ಲು ಸಾಧಿಸಿದೆ. ಈ ಗೆಲುವಿಗೆ ಎಲ್ಲಾ ಆಟಗಾರರು ಕೊಡುಗೆ ನೀಡಿದ್ದಾರೆ.
Read more »

ಫೋನ್‌ನಲ್ಲಿ ನೆಟ್‌ವರ್ಕ್ ಇಲ್ಲದಿದ್ದಾಗ ಕರೆಗಳನ್ನು ಮಾಡುವುದು ಹೇಗೆ? ಹೀಗೆ ಮಾಡಿಫೋನ್‌ನಲ್ಲಿ ನೆಟ್‌ವರ್ಕ್ ಇಲ್ಲದಿದ್ದಾಗ ಕರೆಗಳನ್ನು ಮಾಡುವುದು ಹೇಗೆ? ಹೀಗೆ ಮಾಡಿನಿಮ್ಮ ಫೋನ್ ಯಾವುದೇ ನೆಟ್‌ವರ್ಕ್ ಹೊಂದಿಲ್ಲದಿದ್ದರೆ ಮತ್ತು ಕರೆಗಳನ್ನು ಮಾಡಲು ನಿಮಗೆ ತೊಂದರೆಯಾಗುತ್ತಿದ್ದರೆ ಈ ಕೆಲವು ಲಭ್ಯತೆಗಳನ್ನು ತಿಳಿಸಿ.
Read more »

T20 World Cup 2024: ಟೂರ್ನಿಯಿಂದಲೇ ಹೊರಬೀಳಲಿವೆ ಮಾಜಿ ವಿಶ್ವ ಚಾಂಪಿಯನ್‌ ತಂಡಗಳು!T20 World Cup 2024: ಟೂರ್ನಿಯಿಂದಲೇ ಹೊರಬೀಳಲಿವೆ ಮಾಜಿ ವಿಶ್ವ ಚಾಂಪಿಯನ್‌ ತಂಡಗಳು!ಕ್ರಿಕೆಟ್‌ ಪಂಡಿತರ ಲೆಕ್ಕಚಾರಗಳ ಪ್ರಕಾರ ಈ ತಂಡಕ್ಕೆ ಸೂಪರ್-8 ತಲುಪಲು ಅಸಾಧ್ಯವಾಗಿದೆ. 2014ರಲ್ಲಿ ಭಾರತವನ್ನು ಸೋಲಿಸಿ ಟಿ-20 ವಿಶ್ವಕಪ್ ಗೆದ್ದಿದ್ದ ಶ್ರೀಲಂಕಾ ಈ ಬಾರಿ ಟೂರ್ನಿಯಿಂದ ಔಟ್‌ ಆಗಲಿದೆ.
Read more »

ಈ ಖ್ಯಾತ ಕ್ರಿಕೆಟಿಗನ ಪ್ರೀತಿ ನಂಬಿ ಮದುವೆಗೂ ಮುನ್ನ ತಾಯಿಯಾದ ಖ್ಯಾತ ನಟಿ ಈಕೆ! ಆದ್ರೆ ಕೊನೆಗೂ ಆತ ಮದುವೆ ಆಗಲೇ ಇಲ್ಲಈ ಖ್ಯಾತ ಕ್ರಿಕೆಟಿಗನ ಪ್ರೀತಿ ನಂಬಿ ಮದುವೆಗೂ ಮುನ್ನ ತಾಯಿಯಾದ ಖ್ಯಾತ ನಟಿ ಈಕೆ! ಆದ್ರೆ ಕೊನೆಗೂ ಆತ ಮದುವೆ ಆಗಲೇ ಇಲ್ಲNeena Gupta and Vivian Richards Love Story: ಬಾಲಿವುಡ್ ಇಂಡಸ್ಟ್ರಿಯ ಹಿರಿಯ ನಟಿ ನೀನಾ ಗುಪ್ತಾ ಮತ್ತು ವೆಸ್ಟ್ ಇಂಡೀಸ್ ಕ್ರಿಕೆಟ್ ದಿಗ್ಗಜ ವಿವಿಯನ್ ರಿಚರ್ಡ್ಸ್ ಲವ್ ಸ್ಟೋರಿ ಬಗ್ಗೆ ಈ ವರದಿಯಲ್ಲಿ ಮಾಹಿತಿ ನೀಡಲಿದ್ದೇವೆ.
Read more »

ಮತ್ತೆ ಇಂಡೋ-ಪಾಕ್ ಮುಖಾಮುಖಿ! ಈ ದಿನ ನಡೆಯಲಿದೆ ಹೈವೋಲ್ಟೇಜ್ ಫೈಟ್… ವೇಳಾಪಟ್ಟಿ ಬಿಡುಗಡೆಮತ್ತೆ ಇಂಡೋ-ಪಾಕ್ ಮುಖಾಮುಖಿ! ಈ ದಿನ ನಡೆಯಲಿದೆ ಹೈವೋಲ್ಟೇಜ್ ಫೈಟ್… ವೇಳಾಪಟ್ಟಿ ಬಿಡುಗಡೆIndia vs Pakistan: ಈ ಬಾರಿ ಮಹಿಳಾ ತಂಡಗಳ ನಡುವೆ ಸ್ಪರ್ಧೆ ನಡೆಯಲಿದೆ. ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಮಹಿಳಾ ಏಷ್ಯಾ ಕಪ್ 2024ರ ವೇಳಾಪಟ್ಟಿಯನ್ನು ಜುಲೈನಲ್ಲಿ ನಡೆಸಲಿದೆ ಎಂದು ಘೋಷಿಸಿದೆ.
Read more »

PAK vs IND: ಏಷ್ಯಾ ಕಪ್‌ 2024 ವೇಳಾಪಟ್ಟಿ ರಿಲೀಸ್‌, ಭಾರತ vs ಪಕಿಸ್ತಾನ ಪಂದ್ಯ ಯಾವಾಗ..?PAK vs IND: ಏಷ್ಯಾ ಕಪ್‌ 2024 ವೇಳಾಪಟ್ಟಿ ರಿಲೀಸ್‌, ಭಾರತ vs ಪಕಿಸ್ತಾನ ಪಂದ್ಯ ಯಾವಾಗ..?pakistan vs india: ಮಹಿಳೆಯರ ಟಿ20 ಏಷ್ಯಾಕಪ್ 2024 ರವೇಳಾಪಟ್ಟಿ ರಿಲೀಸ್‌ ಆಗಿದೆ. ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಮಂಗಳವಾರ ಶ್ರೀಲಂಕಾದಲ್ಲಿ ಈ ಪಂದ್ಯಾವಳಿಯ ವೇಳಾಪಟ್ಟಿಯನ್ನು ರಿಲೀಸ್‌ ಮಾಡಿದೆ.
Read more »



Render Time: 2025-02-25 08:35:54