ಕೊಹ್ಲಿ ಅಥವಾ ರೋಹಿತ್ ಅಲ್ಲ, ಸೂಪರ್-8 ಹಂತದಲ್ಲಿ ಟೀಂ ಇಂಡಿಯಾಗೆ X-ಫ್ಯಾಕ್ಟರ್ ಆಗಲಿದ್ದಾನೆ ಈ ಸ್ಟಾರ್ ಬೌಲರ್

ಟಿ20 ವಿಶ್ವಕಪ್ News

ಕೊಹ್ಲಿ ಅಥವಾ ರೋಹಿತ್ ಅಲ್ಲ, ಸೂಪರ್-8 ಹಂತದಲ್ಲಿ ಟೀಂ ಇಂಡಿಯಾಗೆ X-ಫ್ಯಾಕ್ಟರ್ ಆಗಲಿದ್ದಾನೆ ಈ ಸ್ಟಾರ್ ಬೌಲರ್
ಟೀಂ ಇಂಡಿಯಾ X-ಫ್ಯಾಕ್ಟರ್ಭಾರತ ಕ್ರಿಕೆಟ್ ತಂಡದ X-ಫ್ಯಾಕ್ಟರ್ವಿರಾಟ್ ಕೊಹ್ಲಿ
  • 📰 Zee News
  • ⏱ Reading Time:
  • 46 sec. here
  • 15 min. at publisher
  • 📊 Quality Score:
  • News: 67%
  • Publisher: 63%

ರೋಹಿತ್ ಶರ್ಮಾ ತಂಡ ಅಮೆರಿಕದಲ್ಲಿ ತನ್ನ ಎಲ್ಲಾ ಪಂದ್ಯಗಳನ್ನು ಗುಂಪು ಸುತ್ತಿನಲ್ಲಿ ಆಡಿದೆ. ಅಲ್ಲಿ ವೇಗದ ಬೌಲರ್’ಗಳಿಗೆ ಸಾಕಷ್ಟು ನೆರವು ಸಿಕ್ಕಿತು. ಈಗ ವೆಸ್ಟ್ ಇಂಡೀಸ್’ನಲ್ಲಿ ಪಂದ್ಯಗಳು ನಡೆಯಲಿದ್ದು, ಸ್ಪಿನ್ನರ್ಗಳು ಇಲ್ಲಿ ಸಹಾಯ ಪಡೆಯುವ ನಿರೀಕ್ಷೆಯಿದೆ.

India vs Afghanistan: ರೋಹಿತ್ ಶರ್ಮಾ ತಂಡ ಅಮೆರಿಕದಲ್ಲಿ ತನ್ನ ಎಲ್ಲಾ ಪಂದ್ಯಗಳನ್ನು ಗುಂಪು ಸುತ್ತಿನಲ್ಲಿ ಆಡಿದೆ. ಅಲ್ಲಿ ವೇಗದ ಬೌಲರ್‌’ಗಳಿಗೆ ಸಾಕಷ್ಟು ನೆರವು ಸಿಕ್ಕಿತು. ಈಗ ವೆಸ್ಟ್ ಇಂಡೀಸ್‌’ನಲ್ಲಿ ಪಂದ್ಯಗಳು ನಡೆಯಲಿದ್ದು, ಸ್ಪಿನ್ನರ್‌ಗಳು ಇಲ್ಲಿ ಸಹಾಯ ಪಡೆಯುವ ನಿರೀಕ್ಷೆಯಿದೆ.ಭಾರತ ತಂಡದಲ್ಲಿ ಹಲವು ಬದಲಾವಣೆಗಳನ್ನು ಕಾಣಬಹುದಾಗಿದೆಮದುವೆಗೂ ಮುನ್ನ ಗರ್ಭಿಣಿಯಾದ ಈ ಸ್ಟಾರ್‌ ನಟಿ.. ಅಬಾರ್ಷನ್‌ ಮಾಡಿಸಲು ನಿರ್ದೇಶಕನ ಬಳಿ 75 ಲಕ್ಷ ಬೇಡಿಕೆಯಿಟ್ಟಿದ್ದರಂತೆ!ಈ ಒಂದು ತರಕಾರಿ ತಿನ್ನಿ ಸಾಕು...

ಹೀಗಿರುವಾಗ ಭಾರತ ತಂಡದಲ್ಲಿ ಹಲವು ಬದಲಾವಣೆಗಳನ್ನು ಕಾಣಬಹುದಾಗಿದೆ. ಅನೇಕ ಸ್ಪಿನ್ನರ್‌’ಗಳಿಗೆ ತಂಡದಲ್ಲಿ ಅವಕಾಶ ಸಿಗಬಹುದು. ಸೂಪರ್-8 ರಲ್ಲಿ ಸ್ಪಿನ್ ಬೌಲರ್‌’ಗಳು ಭಾರತಕ್ಕೆ ಎಕ್ಸ್ ಅಂಶವೆಂದು ಸಾಬೀತುಪಡಿಸಬಹುದು. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಅಥವಾ ಹಾರ್ದಿಕ್ ಪಾಂಡ್ಯ ಅಲ್ಲ. ಇವರ ಬದಲಾಗಿ ಸ್ಪಿನ್ ಬೌಲರ್’ಗಳು ತಂಡಕ್ಕೆ ಎಕ್ಸ್ ಫ್ಯಾಕ್ಟರ್ ಆಗಬಹುದು. ನ್ಯೂಜಿಲೆಂಡ್‌’ನ ಮಾಜಿ ನಾಯಕ ಹಾಗೂ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಕೋಚ್‌ ಸ್ಟೀಫನ್‌ ಫ್ಲೆಮಿಂಗ್‌ ಅವರು ಸೂಪರ್‌-8ರಲ್ಲಿ ಸ್ಪಿನ್ನರ್‌’ಗಳು ಉತ್ತಮ ನೆರವು ನೀಡಲಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.ಸ್ಪಿನ್ನರ್‌’ಗಳಿಗೆ ಸಹಾಯ ಸಿಕ್ಕರೆ ಎಡಗೈ ಸ್ಪಿನ್ನರ್ ಕುಲದೀಪ್ ಯಾದವ್ ಭಾರತಕ್ಕೆ ಮುಖ್ಯ ಎಂದು ಸಾಬೀತುಪಡಿಸಬಹುದು ಎಂದು ಫ್ಲೆಮಿಂಗ್ ಹೇಳುತ್ತಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಗೋಡೆಗೆ ಒರಗಿಕೊಂಡು ಈ 5 ವ್ಯಾಯಾಮಗಳನ್ನು ಮಾಡಿ, ಒಂದು ತಿಂಗಳೊಳಗೆ ದೇಹದ ಕೊಬ್ಬನ್ನು ಕಳೆದುಕೊಳ್ಳುತ್ತೀರಿ

We have summarized this news so that you can read it quickly. If you are interested in the news, you can read the full text here. Read more:

Zee News /  🏆 7. in İN

ಟೀಂ ಇಂಡಿಯಾ X-ಫ್ಯಾಕ್ಟರ್ ಭಾರತ ಕ್ರಿಕೆಟ್ ತಂಡದ X-ಫ್ಯಾಕ್ಟರ್ ವಿರಾಟ್ ಕೊಹ್ಲಿ ರೋಹಿತ್ ಶರ್ಮಾ ಕನ್ನಡದಲ್ಲಿ ಕ್ರಿಕೆಟ್ ಸುದ್ದಿ ವಿಶ್ವಕಪ್ 2024 T20 World Cup Team India X-Factor Indian Cricket Team X-Factor Virat Kohli Rohit Sharma Cricket News In Kannada World Cup 2024

Malaysia Latest News, Malaysia Headlines

Similar News:You can also read news stories similar to this one that we have collected from other news sources.

T20 WC 2024: ಟೀಂ ಇಂಡಿಯಾ ಆಡುವ ಕ್ರಮಾಂಕದಲ್ಲಿ ಮಹತ್ವದ ಬದಲಾವಣೆ: ಆರಂಭಿಕರಾಗಿ ರೋಹಿತ್ ಅಲ್ಲ, ಈ ಆಟಗಾರ ಕಣಕ್ಕೆ..!T20 WC 2024: ಟೀಂ ಇಂಡಿಯಾ ಆಡುವ ಕ್ರಮಾಂಕದಲ್ಲಿ ಮಹತ್ವದ ಬದಲಾವಣೆ: ಆರಂಭಿಕರಾಗಿ ರೋಹಿತ್ ಅಲ್ಲ, ಈ ಆಟಗಾರ ಕಣಕ್ಕೆ..!ಟಿ20 ವಿಶ್ವಕಪ್’ನಲ್ಲಿ ಕೊಹ್ಲಿ ಓಪನಿಂಗ್ ಮಾಡಬೇಕು ಎಂದು ಹಲವು ಅನುಭವಿಗಳು ಅಭಿಪ್ರಾಯಪಟ್ಟಿದ್ದಾರೆ. ರೋಹಿತ್ ಶರ್ಮಾ ನಾಯಕತ್ವದಲ್ಲಿ ಜೂನ್ 5 ರಿಂದ 2024ರ T20 ವಿಶ್ವಕಪ್’ನಲ್ಲಿ ಭಾರತ ತನ್ನ ಅಭಿಯಾನವನ್ನು ಪ್ರಾರಂಭಿಸಲಿದೆ.
Read more »

T20 World Cup 2024: ಟೂರ್ನಿಯಿಂದಲೇ ಹೊರಬೀಳಲಿವೆ ಮಾಜಿ ವಿಶ್ವ ಚಾಂಪಿಯನ್‌ ತಂಡಗಳು!T20 World Cup 2024: ಟೂರ್ನಿಯಿಂದಲೇ ಹೊರಬೀಳಲಿವೆ ಮಾಜಿ ವಿಶ್ವ ಚಾಂಪಿಯನ್‌ ತಂಡಗಳು!ಕ್ರಿಕೆಟ್‌ ಪಂಡಿತರ ಲೆಕ್ಕಚಾರಗಳ ಪ್ರಕಾರ ಈ ತಂಡಕ್ಕೆ ಸೂಪರ್-8 ತಲುಪಲು ಅಸಾಧ್ಯವಾಗಿದೆ. 2014ರಲ್ಲಿ ಭಾರತವನ್ನು ಸೋಲಿಸಿ ಟಿ-20 ವಿಶ್ವಕಪ್ ಗೆದ್ದಿದ್ದ ಶ್ರೀಲಂಕಾ ಈ ಬಾರಿ ಟೂರ್ನಿಯಿಂದ ಔಟ್‌ ಆಗಲಿದೆ.
Read more »

IPL 2024: ಐಪಿಎಲ್ ಫೈನಲ್ ಇತಿಹಾಸದಲ್ಲೇ ಅತ್ಯಂತ ಕಳಪೆ ದಾಖಲೆ ಬರೆದ SRHIPL 2024: ಐಪಿಎಲ್ ಫೈನಲ್ ಇತಿಹಾಸದಲ್ಲೇ ಅತ್ಯಂತ ಕಳಪೆ ದಾಖಲೆ ಬರೆದ SRHಈ ಋತುವಿನ ಆರಂಭದಿಂದಲೂ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಬೌಲರ್’ಗಳನ್ನು ಬೆಂಡಿತ್ತುತ್ತಿದ್ದ ಸನ್ ರೈಸರ್ಸ್ ಹೈದರಾಬಾದ್ ತಂಡದ ಸ್ಟಾರ್ ಓಪನರ್ ಟ್ರಾವಿಸ್ ಐಪಿಎಲ್ ಫೈನಲ್’ನಲ್ಲಿ ಮೊದಲ ಎಸೆತದಲ್ಲೇ ಪೆವಿಲಿಯನ್’ಗೆ ಮರಳಿದ್ದಾರೆ.
Read more »

ಗೌಪ್ಯತೆ ನಿಯಮ ಉಲ್ಲಂಘಿಸಿದ್ದಕ್ಕೆ ಟಿವಿ ವಾಹಿನಿ ವಿರುದ್ಧ ರೋಹಿತ್ ಶರ್ಮಾ ಆಕ್ರೋಶಗೌಪ್ಯತೆ ನಿಯಮ ಉಲ್ಲಂಘಿಸಿದ್ದಕ್ಕೆ ಟಿವಿ ವಾಹಿನಿ ವಿರುದ್ಧ ರೋಹಿತ್ ಶರ್ಮಾ ಆಕ್ರೋಶಈ ಕುರಿತಾಗಿ ಸಾಮಾಜಿಕ ಮಾಧ್ಯಮಗಳ ವೇದಿಕೆಯಲ್ಲಿ ಬರೆದುಕೊಂಡಿರುವ ರೋಹಿತ್ ಶರ್ಮಾ ಸ್ಟಾರ್ ಸ್ಪೋರ್ಟ್ಸ್ ಗೆ ಮನವಿ ಮಾಡಿದ ಮೇಲೆಯೂ ವೈಯಕ್ತಿಕ ಸಂಭಾಷಣೆಗಳ ಆಡಿಯೋ ವಿಡಿಯೋ ತುಣಕನ್ನು ಶೇರ್ ಮಾಡುವುದನ್ನು ಅದು ಮುಂದುವರೆಸಿದೆ ಎಂದು ಅವರು ದೂರಿದ್ದಾರೆ.
Read more »

ಟೀಂ ಇಂಡಿಯಾದ ಸ್ಟಾರ್ ಬೌಲರ್ ಆರ್ ಅಶ್ವಿನ್ ಪತ್ನಿ ಯಾರು ಗೊತ್ತಾ? ಈಕೆ ರೋಹಿತ್ ಶರ್ಮಾ ಪತ್ನಿಯ ಬೆಸ್ಟ್ ಫ್ರೆಂಡ್.. ನಟಿಯರನ್ನೂ ಮೀರಿಸುವ ಅಂದಗಾತಿಟೀಂ ಇಂಡಿಯಾದ ಸ್ಟಾರ್ ಬೌಲರ್ ಆರ್ ಅಶ್ವಿನ್ ಪತ್ನಿ ಯಾರು ಗೊತ್ತಾ? ಈಕೆ ರೋಹಿತ್ ಶರ್ಮಾ ಪತ್ನಿಯ ಬೆಸ್ಟ್ ಫ್ರೆಂಡ್.. ನಟಿಯರನ್ನೂ ಮೀರಿಸುವ ಅಂದಗಾತಿRavichandran Ashwin: ರವಿಚಂದ್ರನ್ ಅಶ್ವಿನ್… ಟೀಂ ಇಂಡಿಯಾದ ಸ್ಟಾರ್ ಬಲಗೈ ಆಫ್ ಸ್ಪಿನ್ ಬೌಲರ್ ಮತ್ತು ಕೆಳ ಕ್ರಮಾಂಕದ ಬ್ಯಾಟರ್.
Read more »

ಕ್ರಿಕೆಟಿಗ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಓದಿದ್ದು ಕರ್ನಾಟಕದ ಈ ಸ್ಕೂಲ್’ನಲ್ಲಿ! ಯಾವ ಶಾಲೆಯದು?ಕ್ರಿಕೆಟಿಗ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಓದಿದ್ದು ಕರ್ನಾಟಕದ ಈ ಸ್ಕೂಲ್’ನಲ್ಲಿ! ಯಾವ ಶಾಲೆಯದು?Anushka Sharma Education: ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟರ್ ವಿರಾಟ್ ಕೊಹ್ಲಿ ಓದಿದ್ದು ಕೇವಲ 12ನೇ ತರಗತಿ. ಆದರೆ ಅವರ ಪತ್ನಿ, ನಟಿ ಅನುಷ್ಕಾ ಶರ್ಮಾ ಪದವೀಧರೆಯಾಗಿದ್ದು, ಶಿಕ್ಷಣದಲ್ಲಿ ಟಾಪರ್ ಆಗಿದ್ದರು.
Read more »



Render Time: 2025-02-25 15:05:27