ಕುಡಿದ ಮತ್ತಿನಲ್ಲಿ ರವೀನಾ ಟಂಡನ್ ಜಗಳ? ಮಧ್ಯ ರಾತ್ರಿ ನಡು ರಸ್ತೆಯಲ್ಲಿ KGF ನಟಿ ಮೇಲೆ ಹಲ್ಲೆ !

ರವೀನಾ ಟಂಡನ್‌ ಮೇಲೆ ಹಲ್ಲೆ News

ಕುಡಿದ ಮತ್ತಿನಲ್ಲಿ ರವೀನಾ ಟಂಡನ್ ಜಗಳ? ಮಧ್ಯ ರಾತ್ರಿ ನಡು ರಸ್ತೆಯಲ್ಲಿ KGF ನಟಿ ಮೇಲೆ ಹಲ್ಲೆ !
Raveena TandonRaveena Tandon Attacked In MumbaiRaveena Tandon Attacking Video
  • 📰 Zee News
  • ⏱ Reading Time:
  • 59 sec. here
  • 11 min. at publisher
  • 📊 Quality Score:
  • News: 58%
  • Publisher: 63%

Attack on Raveena Tandon: ಬಾಲಿವುಡ್‌ ನಟಿ ರವೀನಾ ಟಂಡನ್‌ಗೆ ಸಂಬಂಧಿಸಿದ ವಿಡಿಯೋವೊಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

Raveena Tandon Viral Video: ಬಾಲಿವುಡ್‌ ನಟಿ ರವೀನಾ ಟಂಡನ್‌ ಗೆ ಸಂಬಂಧಿಸಿದ ವಿಡಿಯೋವೊಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.T20 World Cupಟೀಂ ಇಂಡಿಯಾದ ಸ್ಟಾರ್ ಬೌಲರ್ ಆರ್ ಅಶ್ವಿನ್ ಪತ್ನಿ ಯಾರು ಗೊತ್ತಾ? ಈಕೆ ರೋಹಿತ್ ಶರ್ಮಾ ಪತ್ನಿಯ ಬೆಸ್ಟ್ ಫ್ರೆಂಡ್.. ನಟಿಯರನ್ನೂ ಮೀರಿಸುವ ಅಂದಗಾತಿನಟಿ ಪ್ರೇಮಾ ಜೊತೆ ಲವ್‌ ಮಾಡ್ತಿದ್ರಾ ನಟ ಉಪೇಂದ್ರ? ʻಕರಿಮಣಿ ಮಾಲೀಕʼನ ಬಿಗ್‌ ಸೀಕ್ರೇಟ್ ರಿವೀಲ್‌ ಮಾಡಿದ ಚಂದನವನದ ಚೆಲುವೆ!ಬಾಲಿವುಡ್‌ ನಟಿ ರವೀನಾ ಟಂಡನ್‌ ಗೆ ಸಂಬಂಧಿಸಿದ ವಿಡಿಯೋವೊಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಅವರ ಅಭಿಮಾನಿಗಳ ಆತಂಕಕ್ಕೆ ಇದು ಕಾರಣವಾಗಿದೆ.

ಈ ವೇಳೆ ಮೊಹಮ್ಮದ್ ಎಂಬುವವರು ಅಲ್ಲಿಂದ ಹಾದು ಹೋಗುತ್ತಿದ್ದರು. ಈ ವೇಳೆ ರವೀನಾ ಟಂಡನ್‌ ಅವರ ಕಾರು ಹಿಂಬದಿ ಚಲಿಸುತ್ತಿರುವಾಗ ಮೊಹಮ್ಮದ್ ಅವರ ತಾಯಿಗೆ ತಾಕಿದೆ. ಇದೇ ಕಾರಣಕ್ಕೆ ರವೀನಾ ಟಂಡನ್ ಅವರನ್ನು ಮೊಹಮ್ಮದ್ ಮತ್ತು ಅವರ ಮಗಳು ಪ್ರಶ್ನಿಸಿದ್ದಾರೆ. ಆಗ ರವೀನಾ ಅವರ ಚಾಲಕ ವಾಗ್ವಾದಕ್ಕೆ ಇಳಿದಿದ್ದಾನೆ.ಮಾತಿಗೆ ಮಾತು ಬೆಳೆದು ಚಾಲಕ ಮತ್ತು ಮೊಹಮ್ಮದ್ ನಡುವೆ ಜಗಳ ಶುರುವಾಗಿದೆ. ಇದನ್ನು ಕಂಡು ರವೀನಾ ಕಾರಿಂದ ಇಳಿದು ಬಂದಿದ್ದಾರೆ. ಇದರಿಂದ ಜಗಳ ಇನ್ನಷ್ಟು ತಾರಕಕ್ಕೇರಿದೆ. ಸಾರ್ವಜನಿಕರು ಮತ್ತು ಮೊಹಮ್ಮದ್ ಅವರ ಪ್ರಕಾರ, ರವೀನಾ ಟಂಡನ್‌ ಈ ವೇಳೆ ಕುಡಿದ ಮತ್ತಿನಲ್ಲಿದ್ದರು ಎಂದು ಆರೋಪಿಸಲಾಗಿದೆ.

ಇಷ್ಟೆಲ್ಲ ಆದಮೇಲೂ ಖಾರ್ ಪೊಲೀಸ್ ಠಾಣೆಯ ಪೊಲೀಸರು ದೂರು ಸ್ವೀಕರಿಸಿಲ್ಲ ಎಂದು ಮೊಹಮ್ಮದ್ ಆರೋಪಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ರವೀನಾ ಟಂಡನ್ ಇದು ವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ನಟಿ ಪ್ರೇಮಾ ಜೊತೆ ಲವ್‌ ಮಾಡ್ತಿದ್ರಾ ನಟ ಉಪೇಂದ್ರ? ʻಕರಿಮಣಿ ಮಾಲೀಕʼನ ಬಿಗ್‌ ಸೀಕ್ರೇಟ್ ರಿವೀಲ್‌ ಮಾಡಿದ ಚಂದನವನದ ಚೆಲುವೆ! ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ತೆಲಂಗಾಣದ ಬ್ಯಾಂಕ್’ಗೆ ಹಣ ವರ್ಗಾವಣೆ, ಸೋನಿಯಾ ಗಾಂಧಿಗೂ ಹಣ ಪಾವತಿಯ ಅನುಮಾನ: ಆರ್ ಅಶೋಕ್ಕರ್ನಾಟಕದ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿಗಳಾಗಿ ವಲ್ಲೂರಿ ಕಾಮೇಶ್ವರ ರಾವ್ ಪ್ರಮಾಣವಚನ ಸ್ವೀಕಾರಖರ್ಜೂರವನ್ನು ನೀರಿನಲ್ಲಿ ಅಲ್ಲ..

We have summarized this news so that you can read it quickly. If you are interested in the news, you can read the full text here. Read more:

Zee News /  🏆 7. in İN

Raveena Tandon Raveena Tandon Attacked In Mumbai Raveena Tandon Attacking Video Attack On Raveena Tandon Raveena Tandon Viral Video Raveena Tandon Latest News In Kannada ನಟಿ ರವೀನಾ ಟಂಡನ್‌ ರವೀನಾ ಟಂಡನ್‌ ಹಲ್ಲೆಯ ವಿಡಿಯೋ ರವೀನಾ ಟಂಡನ್‌ ಸುದ್ದಿ

Malaysia Latest News, Malaysia Headlines

Similar News:You can also read news stories similar to this one that we have collected from other news sources.

ಕುಡಿದ ಮತ್ತಿನಲ್ಲಿ ಮನಸೋ ಇಚ್ಛೆ ಚಾಕುವಿನಿಂದ ಇರಿತ, ತರಕಾರಿ ವ್ಯಾಪಾರಿ ಮೇಲೆ ಗಂಭೀರ ಹಲ್ಲೆಕುಡಿದ ಮತ್ತಿನಲ್ಲಿ ಮನಸೋ ಇಚ್ಛೆ ಚಾಕುವಿನಿಂದ ಇರಿತ, ತರಕಾರಿ ವ್ಯಾಪಾರಿ ಮೇಲೆ ಗಂಭೀರ ಹಲ್ಲೆCrime News: ಬಾರ್‌ನಲ್ಲಿ ಭುಜ ತಗುಲಿದ್ದಕ್ಕೆ ರಮೇಶ್‌ ಹಾಗೂ ಯುವಕರ ನಡುವೆ ಮಾತಿಗೆ ಮಾತು ಬೆಳೆದು ಜಗಳ ನಡೆದಿದೆ. ಈ ವೇಳೆ ಆರೋಪಿಗಳು ಚಾಕುವಿನಿಂದ ಮಾರಣಾಂತಿಕವಾಗಿ ಹಲ್ಲೆ (Fatally Assaulted) ನಡೆಸಿದ್ದರಿಂದ ವ್ಯಾಪಾರಿಗೆ ಗಂಭೀರ ಗಾಯಗಳಾಗಿವೆ.
Read more »

Cannes 2024 : ಕಾನ್ ಚಿತ್ರೋತ್ಸವದಲ್ಲಿ ಕಪ್ಪು ಗೌನ್ ತೊಟ್ಟ ಐಶ್ವರ್ಯಾ ರೈ ಬಚ್ಚನ್Cannes 2024 : ಕಾನ್ ಚಿತ್ರೋತ್ಸವದಲ್ಲಿ ಕಪ್ಪು ಗೌನ್ ತೊಟ್ಟ ಐಶ್ವರ್ಯಾ ರೈ ಬಚ್ಚನ್Cannes 2024 : ಲಿವುಡ್ ನಟಿ ಮತ್ತು ಕೇನ್ಸ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಐಶ್ವರ್ಯಾ ರೈ ಬಚ್ಚನ್ ಮೇ 16 ರಂದು ರೆಡ್ ಕಾರ್ಪೆಟ್ ಮೇಲೆ ನಡೆಯುವ ಜನರ ಕಣ್ಮನ ಸೆಳೆದರು.
Read more »

ಟೀಂ ಇಂಡಿಯಾದ ಈ ಕ್ರಿಕೆಟಿಗನ ಮೇಲೆ ಬಾಹುಬಲಿ ಬ್ಯೂಟಿ ಅನುಷ್ಕಾ ಶೆಟ್ಟಿಗೆ ಲವ್!! ಆ ಆಟಗಾರ ಕನ್ನಡಿಗನೂ ಹೌದು..ಟೀಂ ಇಂಡಿಯಾದ ಈ ಕ್ರಿಕೆಟಿಗನ ಮೇಲೆ ಬಾಹುಬಲಿ ಬ್ಯೂಟಿ ಅನುಷ್ಕಾ ಶೆಟ್ಟಿಗೆ ಲವ್!! ಆ ಆಟಗಾರ ಕನ್ನಡಿಗನೂ ಹೌದು..Anushka Shetty: ದಕ್ಷಿಣ ಭಾರತದ ಬ್ಯೂಟಿ ಕ್ವೀನ್ ನಟಿ ಅನುಷ್ಕಾ ಶೆಟ್ಟಿ ಇತ್ತೀಚಿನ ದಿನಗಳಲ್ಲಿ ತಮ್ಮ ಮದುವೆ ವಿಚಾರಕ್ಕೆ ಸಂಬಂಧಿಸಿದಂತೆ ಸುದ್ದಿಯಲ್ಲಿದ್ದಾರೆ. ಆದರೆ ನಟಿಗೆ ಟೀಂ ಇಂಡಿಯಾದ ಕ್ರಿಕೆಟಿಗನೊಬ್ಬನ ಮೇಲೆ ಕ್ರಷ್ ಆಗಿದೆಯಂತೆ.
Read more »

ನಟಿ ಖುಷ್ಬೂ ಮೇಲೆ ಹೆತ್ತ ತಂದೆಯಿಂದಲೇ ನಡೆದಿತ್ತು ಲೈಂಗಿಕ ದೌರ್ಜನ್ಯ !?ನಟಿ ಖುಷ್ಬೂ ಮೇಲೆ ಹೆತ್ತ ತಂದೆಯಿಂದಲೇ ನಡೆದಿತ್ತು ಲೈಂಗಿಕ ದೌರ್ಜನ್ಯ !?Kushboo Sundar Father: ನಟಿ, ರಾಜಕಾರಣಿ ಖುಷ್ಬೂ ಸುಂದರ್ ಶಾಕಿಂಗ್‌ ವಿಚಾರವೊಂದನ್ನು ಬಿಚ್ಚಿಟ್ಟಿದ್ದಾರೆ. ತಂದೆಯಿಂದಲೇ ಕಿರುಕುಳಕ್ಕೆ ಒಳಗಾದ ಬಗ್ಗೆ ನೋವು ತೋಡಿಕೊಂಡಿದ್ದಾರೆ.
Read more »

Hassan PenDrive Case: CID ಕಚೇರಿಯಲ್ಲೇ 3 ರಾತ್ರಿ ಕಳೆದ ಪ್ರಜ್ವಲ್, ಮೊಬೈಲ್‌ ಮೇಲೆ SIT ಕಣ್ಣು‌!Hassan PenDrive Case: CID ಕಚೇರಿಯಲ್ಲೇ 3 ರಾತ್ರಿ ಕಳೆದ ಪ್ರಜ್ವಲ್, ಮೊಬೈಲ್‌ ಮೇಲೆ SIT ಕಣ್ಣು‌!ಅಶ್ಲೀಲ ವಿಡಿಯೋ ಸೆರೆಹಿಡಿದಿದ್ದಾರೆ ಎನ್ನಲಾದ ಮೊಬೈಲ್‌ ನಾಶವಾಗಿದ್ದರೆ ಪ್ರಕರಣದ ಪ್ರಮುಖ ಸಾಕ್ಷ್ಯವಾಗಿರುವ ಮೂಲ ದಾಖಲೆ ಪತ್ತೆಹಚ್ಚುವುದು ಕಷ್ಟಸಾಧ್ಯ.
Read more »

Raja Rani Season 3: ಮತ್ತೆ ಕಿರುತೆರೆಗೆ ಮರಳಿದ ನಟಿ ಅದಿತಿ ಪ್ರಭುದೇವ.. ರಿಯಾಲಿಟಿ ಶೋ ಮೂಲಕ ರಿ-ಎಂಟ್ರಿ !Raja Rani Season 3: ಮತ್ತೆ ಕಿರುತೆರೆಗೆ ಮರಳಿದ ನಟಿ ಅದಿತಿ ಪ್ರಭುದೇವ.. ರಿಯಾಲಿಟಿ ಶೋ ಮೂಲಕ ರಿ-ಎಂಟ್ರಿ !raja rani season 3 aditi prabhudeva: ಕಿರುತೆರೆ ಹಾಗೂ ಹಿರಿತೆರೆ ಎರಡರಲ್ಲೂ ನಟಿ ಅದಿತಿ ಪ್ರಭುದೇವ ಮಿಂಚಿದ್ದಾರೆ. ಇದೀಗ ತಾಯಿಯಾದ ಬಳಿಕ ಮತ್ತೆ ಕಿರುತೆರೆಗೆ ನಟಿ ಅದಿತಿ ಪ್ರಭುದೇವ ಎಂಟ್ರಿಕೊಡ್ತಿದ್ದಾರೆ.
Read more »



Render Time: 2025-02-25 08:22:34