ಕಿಡ್ನಿ ಸ್ಟೋನ್ ಪುಡಿ ಮಾಡಿ ಮೂತ್ರ ಪಿಂಡದಿಂದ ಹೊರ ಹಾಕಲು ಎಳನೀರು ಸಾಕು !ಹೀಗೆ ಒಮ್ಮೆ ಸೇವಿಸಿ ನೋಡಿ

Kidney Stone News

ಕಿಡ್ನಿ ಸ್ಟೋನ್ ಪುಡಿ ಮಾಡಿ ಮೂತ್ರ ಪಿಂಡದಿಂದ ಹೊರ ಹಾಕಲು ಎಳನೀರು ಸಾಕು !ಹೀಗೆ ಒಮ್ಮೆ ಸೇವಿಸಿ ನೋಡಿ
Kidney Stone RemedyHome Remedy For Kidney StoneKidney Stone Home Remedy
  • 📰 Zee News
  • ⏱ Reading Time:
  • 24 sec. here
  • 16 min. at publisher
  • 📊 Quality Score:
  • News: 62%
  • Publisher: 63%

ಎಳನೀರು ಮೂತ್ರಪಿಂಡದ ಕಲ್ಲುಗಳಿಗೆ ಮಾಂತ್ರಿಕ ಪರಿಹಾರವಾಗಿದೆ. ಇದರ ಸೇವನೆ ಮೂಲಕ ಮೂತ್ರಪಿಂಡದ ಕಲ್ಲುಗಳನ್ನು ತೆಗೆದು ಹಾಕಬಹುದು.

ಮೂತ್ರಪಿಂಡದಲ್ಲಿ ಖನಿಜಗಳು ಗಟ್ಟಿಯಾದಾಗ ಸ್ಟೋನ್ ರೂಪುಗೊಳ್ಳುತ್ತವೆ.ಇದು ಭಾರೀ ನೋವನ್ನು ನೀಡುತ್ತದೆ. ಮೂತ್ರಪಿಂಡದ ಕಲ್ಲುಗಳು ವಾಂತಿ,ಜ್ವರ ಮತ್ತು ಮೂತ್ರದಲ್ಲಿ ರಕ್ತ ಮುಂತಾದ ಸಮಸ್ಯೆಯನ್ನು ಉಂಟು ಮಾಡುತ್ತದೆ.ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಎಳನೀರು ಪೊಟ್ಯಾಸಿಯಮ್,ಮೆಗ್ನೀಸಿಯಮ್ ಮತ್ತು ಸೋಡಿಯಂ ಸೇರಿದಂತೆ ಎಲೆಕ್ಟ್ರೋಲೈಟ್‌ಗಳ ಅತ್ಯುತ್ತಮ ಮೂಲವಾಗಿದೆ.

ಖನಿಜಗಳು ಮತ್ತು ಲವಣಗಳು ಗಟ್ಟಿಯಾದಾಗ ಕಿಡ್ನಿ ಸ್ಟೋನ್ ಆಗುತ್ತದೆ.ಎಳ ನೀರು ನೈಸರ್ಗಿಕ ಮೂತ್ರವರ್ಧಕವಾಗಿದೆ.ಇದನ್ನು ಕುಡಿಯುವ ಮೂಲಕ ಈ ವಿಷಕಾರಿ ಅಂಶಗಳನ್ನು ಮೂತ್ರ ಪಿಂಡದಿಂದ ಹೊರಹಾಕಬಹುದು. ಉತ್ತಮ ಫಲಿತಾಂಶಕ್ಕಾಗಿ ಎಳನೀರಿನಲ್ಲಿ ಸಬ್ಜಾ ಬೀಜಗಳನ್ನು ಬೆರೆಸಿ ಸೇವಿಸಬೇಕು. ಇದು ಕಿಡ್ನಿ ಸ್ಟೋನ್ ಅನ್ನು ದೇಹದಿಂದ ಹೊರ ಹಾಕುವಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಸೂಚನೆ :ಈ ಸುದ್ದಿಯನ್ನು ಬರೆಯುವಲ್ಲಿ ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯ ಸಹಾಯವನ್ನು ತೆಗೆದುಕೊಳ್ಳಲಾಗಿದೆ.ಅದನ್ನು ಅಳವಡಿಸಿಕೊಳ್ಳುವ ಮೊದಲು ಖಂಡಿತವಾಗಿಯೂ ವೈದ್ಯರ ಸಲಹೆಯನ್ನು ತೆಗೆದುಕೊಳ್ಳಿ.

We have summarized this news so that you can read it quickly. If you are interested in the news, you can read the full text here. Read more:

Zee News /  🏆 7. in İN

Kidney Stone Remedy Home Remedy For Kidney Stone Kidney Stone Home Remedy Tender Coconut For Kidney Stone Tender Coconut Benefits For Kidney Stone How To Use Tender Coconut For Kidney Stone Is Coconut Water Good For Kidneys Coconut Water Oxalate Content Is Coconut Water Good For Kidneys And Liver 12 Mm Kidney Stone Treatment Without Surgery Does Coconut Water Make You Pee A Lot ಕಿಡ್ನಿ ಸ್ಟೋನ್ ಕಿಡ್ನಿ ಸ್ಟೋನ್ ಗೆ ಎಳನೀರು ಕಿಡ್ನಿ ಸ್ಟೋನ್ ಗೆ ಎಳನೀರ ಪರಿಹಾರ

Malaysia Latest News, Malaysia Headlines

Similar News:You can also read news stories similar to this one that we have collected from other news sources.

ಹಣ ಖರ್ಚು ಮಾಡದೆಯೇ ನಿಮ್ಮ ಬಿಳಿ ಕೂದಲನ್ನು ಕಡು ಕಪ್ಪಾಗಿಸಬಹುದು! ಇದನ್ನೊಮ್ಮೆ ಟ್ರೈ ಮಾಡಿ!ಹಣ ಖರ್ಚು ಮಾಡದೆಯೇ ನಿಮ್ಮ ಬಿಳಿ ಕೂದಲನ್ನು ಕಡು ಕಪ್ಪಾಗಿಸಬಹುದು! ಇದನ್ನೊಮ್ಮೆ ಟ್ರೈ ಮಾಡಿ!White Hair Remedies: ನಿಮ್ಮ ಬಿಳಿ ಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಸಲು ಕೇವಲ ಟೀ ಮತ್ತು ಕಾಫಿ ಪುಡಿ ಸಾಕು
Read more »

ತೆಂಗಿನೆಣ್ಣೆಗೆ ಈ ಎಲೆಯ ಪುಡಿ ಬೆರೆಸಿ ಹಚ್ಚಿದರೆ 10 ನಿಮಿಷದಲ್ಲಿ ಕಪ್ಪಾಗುವುದು ಬಿಳಿ ಕೂದಲು!ತೆಂಗಿನೆಣ್ಣೆಗೆ ಈ ಎಲೆಯ ಪುಡಿ ಬೆರೆಸಿ ಹಚ್ಚಿದರೆ 10 ನಿಮಿಷದಲ್ಲಿ ಕಪ್ಪಾಗುವುದು ಬಿಳಿ ಕೂದಲು!white hair home remedy: ತೆಂಗಿನ ಎಣ್ಣೆಗೆ ಈ ಎಲೆಯ ಪುಡಿ ಬೆರೆಸಿ ಹಚ್ಚಿದರೆ ಸಾಕು 10 ನಿಮಿಷದಲ್ಲಿ ಮರಳಿ ಕಪ್ಪಾಗುತ್ತವೆ.
Read more »

ಮಜ್ಜಿಗೆಯಲ್ಲಿ ಇದನ್ನು ಹಾಕಿ ಕುಡಿದರೆ ಸಾಕು, ಯುರಿಕ್ ಆಸಿಡ್ ಹರಳುಗಳು ಕರಗಿ ನೀರಾಗಿ.. ಕಿಡ್ನಿ ಸ್ಟೋನ್‌ ಸಹ ಪುಡಿಯಾಗಿ ಹೊರ ಬರುತ್ತದೆ!ಮಜ್ಜಿಗೆಯಲ್ಲಿ ಇದನ್ನು ಹಾಕಿ ಕುಡಿದರೆ ಸಾಕು, ಯುರಿಕ್ ಆಸಿಡ್ ಹರಳುಗಳು ಕರಗಿ ನೀರಾಗಿ.. ಕಿಡ್ನಿ ಸ್ಟೋನ್‌ ಸಹ ಪುಡಿಯಾಗಿ ಹೊರ ಬರುತ್ತದೆ!home remedy to control uric acid: ಇತ್ತೀಚಿನ ದಿನಗಳಲ್ಲಿ ಯುರಿಕ್‌ಆಸಿಡ್‌ ಸಮಸ್ಯೆಯಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚಾಗಿದೆ.
Read more »

ಜೀರಿಗೆ ನೀರಿಗೆ ಈ ಪುಡಿ ಬೆರೆಸಿ ಕುಡಿದರೆ ಕೀಲುಗಳಲ್ಲಿ ಅಂಟಿ ಕುಳಿತ ಯೂರಿಕ್‌ ಆಸಿಡ್‌ಕರಗಿ ಹೊರ ಹೋಗುವುದು!ಜೀರಿಗೆ ನೀರಿಗೆ ಈ ಪುಡಿ ಬೆರೆಸಿ ಕುಡಿದರೆ ಕೀಲುಗಳಲ್ಲಿ ಅಂಟಿ ಕುಳಿತ ಯೂರಿಕ್‌ ಆಸಿಡ್‌ಕರಗಿ ಹೊರ ಹೋಗುವುದು!Home Remedies for Uric Acid: ಯೂರಿಕ್ ಆಸಿಡ್ ನಿಯಂತ್ರಿಸಲು ಪ್ರತಿನಿತ್ಯ ಜೀರಿಗೆ ನೀಡಿಗೆ ಈ ಒಂದು ಪುಡಿಯನ್ನು ಬೆರೆಸಿ ಕುಡಿಯಬೇಕು.
Read more »

ಈ ನಾಲ್ಕು ಆರೋಗ್ಯ ಸಮಸ್ಯೆಗಳನ್ನು ಬೇರಿನಿಂದಲೇ ನಿರ್ನಾಮ ಮಾಡುತ್ತದೆ ಬೀಟ್ ರೂಟ್!ಈ ಸಮಯದಲ್ಲಿ ಹೀಗೆ ಸೇವಿಸಿಈ ನಾಲ್ಕು ಆರೋಗ್ಯ ಸಮಸ್ಯೆಗಳನ್ನು ಬೇರಿನಿಂದಲೇ ನಿರ್ನಾಮ ಮಾಡುತ್ತದೆ ಬೀಟ್ ರೂಟ್!ಈ ಸಮಯದಲ್ಲಿ ಹೀಗೆ ಸೇವಿಸಿBeetroot Benefits : ಪ್ರತಿ ದಿನ ಖಾಲಿ ಹೊಟ್ಟೆಯಲ್ಲಿ ಬೀಟ್ ರೂಟ್ ಸೇವಿಸಿದರೆ ಕೆಲವು ರೋಗಗಳನ್ನು ಬುದದಿಂದಲೇ ನಿರ್ನಾಮ ಮಾಡಬಹುದು.
Read more »

ಮಳೆಗಾಲದಲ್ಲಿ ಅತಿಯಾಗಿ ಕಾಡುವ ಮಂಡಿ ನೋವಿಗೆ ಈ ಪುಟ್ಟ ಕಾಳು ಪರಿಹಾರ !ಒಮ್ಮೆ ಟ್ರೈ ಮಾಡಿಮಳೆಗಾಲದಲ್ಲಿ ಅತಿಯಾಗಿ ಕಾಡುವ ಮಂಡಿ ನೋವಿಗೆ ಈ ಪುಟ್ಟ ಕಾಳು ಪರಿಹಾರ !ಒಮ್ಮೆ ಟ್ರೈ ಮಾಡಿHome remedies for knee pain:ಕೆಲವು ಮನೆಮದ್ದುಗಳು ಮೊಣಕಾಲು ನೋವನ್ನು ಕಡಿಮೆ ಮಾಡುವಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.
Read more »



Render Time: 2025-02-24 23:24:30