Saif Ali Khan Kareena Kapoor : ಮದುವೆಯಾದ ಹೊಸತರಲ್ಲಿ ಸೈಫ್ ಅಲಿ ಖಾನ್ ಪತ್ನಿ ಕರೀನಾ ಕಪೂರ್ ಹೆಸರನ್ನು ತಮ್ಮ ಆರ್ಮ್ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದರು.
ಕರೀನಾ ಕಪೂರ್ ಹೆಸರಿನ ಹಚ್ಚೆ ತೆಗೆಸಿದ ಸೈಫ್ ಅಲಿ ಖಾನ್ನಿತ್ಯ ಒಂದು ಲೋಟ ನೀರಿಗೆ ಈ ಪುಡಿ ಬೆರೆಸಿ ಸೇವಿಸಿದರೆ ಸಂಜೆಯೊಳಗೆ ನಿಯಂತ್ರಣಕ್ಕೆ ಬರುತ್ತದೆ ಬ್ಲಡ್ ಶುಗರ್ !ಪ್ಯಾನ್ ಇಂಡಿಯಾ ಸ್ಟಾರ್ ಹೀರೋಯಿನ್ ಆಗಿ ಮಿಂಚುತ್ತಿರುವ ನಟಿ ರಶ್ಮಿಕಾ ಮಂದಣ್ಣ ಎಷ್ಟು ಕೋಟಿ ಆಸ್ತಿ ಒಡತಿ ಗೊತ್ತಾ?ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ಖಾನ್ ಭಾರತದ ಅತ್ಯಂತ ಜನಪ್ರಿಯ ಬಿ-ಟೌನ್ ಜೋಡಿಗಳಲ್ಲಿ ಒಬ್ಬರು. ಅಕ್ಟೋಬರ್ 16, 2012 ರಂದು ಮದುವೆಯಾದ ಈ ಜೋಡಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ, ತೈಮೂರ್ ಅಲಿ ಖಾನ್ ಮತ್ತು ಜಹಾಂಗೀರ್ ಅಲಿ ಖಾನ್.
ಮದುವೆಯಾದ ಹೊಸತರಲ್ಲಿ ಸೈಫ್ ಅಲಿ ಖಾನ್ ಪತ್ನಿ ಕರೀನಾ ಕಪೂರ್ ಹೆಸರನ್ನು ತಮ್ಮ ಆರ್ಮ್ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದರು. ಹಿಂದಿಯಲ್ಲಿ ಕರೀನಾ ಎಂದು ಹಚ್ಚೆ ಹಾಕಿಸಿದ್ದರು. ಇದು ಎಲ್ಲರ ಗಮನ ಸೆಳೆದಿತ್ತು.ಇತ್ತೀಚೆಗೆ ವಿಮಾನ ನಿಲ್ದಾಣದಲ್ಲಿ ಸೈಫ್ ಅಲಿ ಖಾನ್ ಕಂಡಾಗ ಅವರ ಕೈ ಮೇಲೆ ಕರೀನಾ ಹೆಸರಿನ ಹಳೆಯ ಟ್ಯಾಟೂವನ್ನು ಕವರ್ ಮಾಡಿದ ಹೊಸ ಟ್ಯಾಟೂ ಕಾಣಿಸಿತು. ಸೈಫ್ ಮೂಲ ಟ್ಯಾಟೂವನ್ನು ತೆಗೆದುಹಾಕಿ ಅದನ್ನು ಹೊಸ ಹಚ್ಚೆಯಿಂದ ಮುಚ್ಚಿದ್ದಾರೋ ಅಥವಾ ಮುಂಬರುವ ಚಲನಚಿತ್ರದಲ್ಲಿ ಪಾತ್ರದ ಚಿತ್ರಣಕ್ಕಾಗಿ ಹೊಸ ಶಾಯಿಯನ್ನು ಹಾಕಲಾಗಿದೆಯೋ ಎಂಬುದು ಸ್ಪಷ್ಟವಾಗಿಲ್ಲ.
ಇದನ್ನು ನೋಡಿದ ಅಭಿಮಾನಿಗಳು ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ಸಂಬಂಧದಲ್ಲಿ ಬಿರುಕು ಕಾಣಿಸಿಕೊಂಡಿದೆ ರಂಬ ಚರ್ಚೆಯನ್ನು ಶುರು ಮಾಡಿದ್ದರೆ. ಇವರಿಬ್ಬರೂ ವಿಚ್ಛೇದನ ಪಡೆಯಬಹುದು ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಮತ್ತೆ ಕೆಲವರು ಸೈಫ್ ಅಲಿ ಖಾನ್ ಮೂರನೇ ಮದುವೆ ಆಗಬಹುದೆಂಬಂತೆ ಕಾಮೆಂಟ್ಸ್ ಹಾಕುತ್ತಿದ್ದಾರೆ.ಒಟ್ಟಾರೆ ಸೈಫ್ ಅಲಿ ಖಾನ್ ಅವರ ಈ ಹೊಸ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಬೇಬೋ ಡಿವೋರ್ಸ್ ಚರ್ಚೆಗೆ ಕಾರಣವಾಗಿದೆ. ಕರೀನಾ ಕಪೂರ್ ಮತ್ತು ಸೈಫ್ ಅಲಿ ಖಾನ್ ಮುಂಬೈನಲ್ಲಿ 4 ಅಂತಸ್ತಿನ ಮನೆಯಲ್ಲಿ ವಾಸಿಸುತ್ತಾರೆ. ಈ ಮನೆಯ ಬೆಲೆ ಸುಮಾರು 25 ರಿಂದ 30 ಕೋಟಿ ರೂಪಾಯಿ ಆಗಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...Watch: ಲೈವ್ ಪಂದ್ಯದಲ್ಲಿ ಅಂಪೈರ್ ಜೊತೆ ವಾಗ್ವಾದಕ್ಕಿಳಿದ ವಿರಾಟ್! ಕೊಹ್ಲಿ ಸಿಟ್ಟಿಗೆ ಕಾರಣವಾಗಿದ್ದೇನು?“ಹಾರ್ದಿಕ್ ಟೀಕೆಗೂ ಮುನ್ನ ನಿಮ್ಮ ದಾಖಲೆ ತೆಗೆದು ನೋಡಿ”- ಡಿವಿಲಿಯರ್ಸ್-ಪೀಟರ್ಸನ್ ಕುಟುಕಿದ ಗೌತಮ್ ಗಂಭೀರ್ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ತೀವ್ರಗೊಂಡ ಪ್ರತಿಭಟನೆ, ಗುಂಡಿನ ದಾಳಿಗೆ ಮೂವರು ನಾಗರಿಕರು ಬಲಿ..
Kareena Kapoor Saif Ali Khan Kareena Kapoor Saif Ali Khan Kareena Kapoor Divorce Kareena Kapoor Divorce Rumors Saif Ali Khan Tattoo Photo
Malaysia Latest News, Malaysia Headlines
Similar News:You can also read news stories similar to this one that we have collected from other news sources.
ಕುರುಡನ ಪಾತ್ರದಲ್ಲಿ ಎನ್ ಟಿಆರ್ ಗೆ ವಿಲನ್ ಆಗಿ ಕಾಣಿಕೊಳ್ಳಲಿದ್ದಾರೆ ಸೈಫ್!!Saif Ali Khan : ಹಿರಿಯ ಚಿತ್ರನಿರ್ಮಾಪಕ ಪ್ರಿಯದರ್ಶನ್ ಅವರ ನಿರ್ದೇಶನದಲ್ಲಿ ಹೊಸದೊಂದು ಯೋಜನೆಯಲ್ಲಿ ಎನ್‌ಟಿಆರ್‌ಗೆ ವಿಲನ್ ಆಗಿ ಸೈಫ್ ಅಲಿ ಖಾನ್ ಕಾಣಿಸಿಕೊಳ್ಳಲಿದ್ದಾರೆ.
Read more »
Bhamaa: ʻಮೊದಲ ಸಲʼ ಬೆಡಗಿಯ ದಾಂಪತ್ಯದಲ್ಲಿ ಬಿರುಕು: ನಾನು ಸಿಂಗಲ್ ಮದರ್ ಎಂದ ಭಾಮಾ!ಭಾಮಾ ಹಾಕಿರುವ ಈ ಪೋಸ್ಟ್ ಮೂಲಕ ಈಕೆ ಡಿವೋರ್ಸ್ ತೆಗೆದುಕೊಂಡಿದ್ದಾರೆ ಎಂಬ ವಿಷಯ ಹರಿದಾಡುತ್ತಿದೆ.
Read more »
ಸಲ್ಮಾನ್ ಖಾನ್ ಮನೆ ಮೇಲೆ ಗುಂಡಿನ ದಾಳಿ ಬಳಿಕ ಶಾರುಖ್ ಖಾನ್ ಭದ್ರತೆ ಹೆಚ್ಚಳ !Shah Rukh Khan security: ಈ ಘಟನೆಯ ನಂತರ ಮತ್ತೊಬ್ಬ ಸೂಪರ್ ಸ್ಟಾರ್ ಶಾರುಖ್ ಖಾನ್ ಅವರ ಭದ್ರತೆಯನ್ನು ಸಹ ಬಿಗಿಗೊಳಿಸಲಾಗಿದೆ.
Read more »
ಯಶ್ ಟಾಕ್ಸಿಕ್ ಸಿನಿಮಾದಿಂದ ಹಿಂದೆ ಸರಿದ ಕರೀನಾ ಕಪೂರ್..! ಇದಕ್ಕೆ ಆ ವಿಚಾರವೇ ಕಾರಣ..?Kareena Kapoor : ಟಾಕ್ಸಿಕ್ ನಲ್ಲಿ ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿತ್ತು. ಈ ಚಿತ್ರದಲ್ಲಿ ಕರೀನಾ, ಯಶ್ ಸಹೋದರಿಯ ಪಾತ್ರವನ್ನು ನಿರ್ವಹಿಸಬೇಕಿತ್ತು. ಆದರೆ ಇದೀಗ ನಟಿ ಈ ಚಿತ್ರದಲ್ಲಿ ನಟಿಸುತ್ತಿಲ್ಲ ಎಂದು ಹೇಳಲಾಗುತ್ತಿದೆ. ಈ ಕುರಿತ ಸಂಪೂರ್ಣ ವರದಿ ಇಲ್ಲಿದೆ
Read more »
Amir Khan: ಅಮೀರ್ ಖಾನ್‌ಗೆ ಮಿಸ್ಟರ್ ಪರ್ಫೆಕ್ಷನಿಸ್ಟ್ ಎಂಬ ಹೆಸರನ್ನು ನೀಡಿದವರು ಯಾರು?Bollywood Actor Amir Khan: ಬಾಲಿವುಡ್ ಸ್ಟಾರ್ ನಟ ಅಮೀರ್ ಖಾನ್ ಅವರನ್ನು ಮಿಸ್ಟರ್ ಪರ್ಫೆಕ್ಟ್ ಎಂದು ಕರೆಯುತ್ತಾರೆ.. ಹಾಗಾದ್ರೆ ಈ ರೀತಿಯ ಟ್ಯಾಗ್‌ನ್ನು ಇವರಿಗೆ ಕೊಟ್ಟಿದ್ದು ಯಾರು?
Read more »
ಜಾನ್ವಿ ಕಪೂರ್ ₹ 44 ಕೋಟಿಯ ಮನೆಯನ್ನು ಖರೀದಿಸಲು ರಾಜ್‌ಕುಮಾರ್ ರಾವ್ ನ್ನು ಪ್ರೇರೇಪಿಸಿದ್ರಂತೆ ಈ ನಟ!!ರಾಜ್‌ಕುಮಾರ್ ರಾವ್ ಅವರು ಜಾನ್ವಿ ಕಪೂರ್ ಅವರಿಂದ ಮುಂಬೈನಲ್ಲಿ ಐಷಾರಾಮಿ ಆಸ್ತಿಯನ್ನು ಖರೀದಿಸಿದ್ದಾರೆ ಮತ್ತು ಈ ಮನೆ ಖರೀದಿಗೆ ಖ್ಯಾತ ನಟ ಒಬ್ಬರು ಹೇಳಿದ್ದರು ಎಂದು ನಟ ರಾಜಕುಮಾರ್ ರಾವ್ ದುಬಾರಿ ನೆನಪಿಸಿಕೊಂಡಿದ್ದಾರೆ.
Read more »