ಇನ್ನೊಂದು ವರ್ಷ ಗುರು ಬಲದ ಕಾರಣದಿಂದಲೇ ಸರ್ವ ರೀತಿಯಲ್ಲಿಯೂ ಏಳಿಗೆ ಕಾಣುವ ರಾಶಿಗಳು ಇವು.
ಇನ್ನೊಂದು ವರ್ಷ ಈ ರಾಶಿಯವರಿಗೆ ಗುರು ಬಲ : ಜಾತಕದಲ್ಲಿದೆ ಕೋಟ್ಯಾಧಿಪತಿ ಯೋಗ !ಹಂತ ಹಂತವಾಗಿ ಒಲಿದು ಬರುವಳು ಧನ ಲಕ್ಷ್ಮೀಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಎಲ್ಲಾ ಗ್ರಹಗಳು ಒಂದು ನಿರ್ದಿಷ್ಟ ಅವಧಿಯಲ್ಲಿ ತಮ್ಮ ರಾಶಿ, ನಕ್ಷತ್ರವನ್ನು ಬದಲಾಯಿಸುತ್ತವೆ. ಪ್ರತಿಯೊಂದು ಗ್ರಹಕ್ಕೂ ವಿಶೇಷ ಮಹತ್ವವಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಯಾರ ಜಾತಕದಲ್ಲಿ ಗುರು ಬಲ ಇರುತ್ತದೆಯೋ ಅವರು ಏನೇ ಕೆಲಸ ಮಾಡಿದರೂ ಆ ಕೆಲಸ ಅವರ ಕೈ ಹಿಡಿಯುತ್ತದೆ.ಈ ಕಾರಣಕ್ಕಾಗಿಯೇ ಯಾವುದೇ ಕೆಲಸ ಆರಂಭಿಸಬೇಕಾದರೂ ಗುರು ಬಲ ಇದೆಯೇ ಎಂದು ನೋಡಿಕೊಳ್ಳುವ ವಾಡಿಕೆ ಇದೆ. ಗುರುವಿನ ಸಂಚಾರದಿಂದ ಉಂಟಾಗುವ ಗುರು ಬಲ ಮೂರು ರಾಶಿಯವರ ಮೇಲೆ ಅಧಿಕವಾಗಿ ಇರುತ್ತದೆ.
Gurugochara Effect Guru Star Transit Effect Guru Star Transit Effect On Zodiac Sign Guru Gochara Effect On Zodiac Sign Lucky Zodiac Sign ಗುರು ಗೋಚರ ಗುರು ನಕ್ಷತ್ರ ಪರಿವರ್ತನೆ ಗುರು ನಕ್ಷತ್ರ ಬದಲಾವಣೆ Astrology News In Kannada Kannada Astrology News
Malaysia Latest News, Malaysia Headlines
Similar News:You can also read news stories similar to this one that we have collected from other news sources.
ಗುರು ಚಾಂಡಾಲ ಯೋಗ.. ಈ ರಾಶಿಯವರಿಗೆ ಅದೃಷ್ಟದ ಪರ್ವಕಾಲ, ಸಂಪತ್ತಿನ ಸುರಿಮಳೆ.. ವೃತ್ತಿಯಲ್ಲಿ ಪ್ರಗತಿ.. ಹೆಚ್ಚಾಗಲಿದೆ ಬ್ಯಾಂಕ್ ಬ್ಯಾಲೆನ್ಸ್!Guru Chandal Yog Effects: ಗುರು ಮತ್ತು ಕೇತು ಒಂದೇ ರಾಶಿಯಲ್ಲಿ ಸೇರಿದಾಗ ಗುರು ಚಾಂಡಾಲ ಯೋಗ ಉಂಟಾಗುತ್ತದೆ.
Read more »
ದಿನಭವಿಷ್ಯ 01-07-2024: ಮೇಷ ರಾಶಿಯಿಂದ ಮೀನ ರಾಶಿಯವರಿಗೆ ಜುಲೈ ಮೊದಲ ದಿನ ಹೇಗಿದೆSomavara Dina Bhavishya In Kannada: ಜ್ಯೇಷ್ಠ ಮಾಸ, ಕೃಷ್ಣ ಪಕ್ಷದ ದಶಮಿಯ ಈ ದಿನ ಸೋಮವಾರ ಅಶ್ವಿನಿ ನಕ್ಷತ್ರ, ಸುಕರ್ಮ ಯೋಗ ಇರಲಿದ್ದು, ಯಾವ ರಾಶಿಯವರಿಗೆ ಹೇಗಿದೆ ಎಂದು ತಿಳಿಯಿರಿ.
Read more »
ಈ ರಾಶಿಯವರಿಗೆ ಇನ್ನು ಶುಕ್ರದೆಸೆ : ಬೆನ್ನ ಹಿಂದೆಯೇ ಇರುವುದು ಅದೃಷ್ಟ : ಒಲಿದು ಬರುವುದು ಅಷ್ಟೈಶ್ವರ್ಯಶುಕ್ರ ಸಂಕ್ರಮಣದ ಪರಿಣಾಮ ಕೆಲವು ರಾಶಿಯವರ ಮೇಲೆ ಅತಿಯಾಗಿ ಇರುತ್ತದೆ. ಈ ರಾಶಿಯವರು ಹಿಂದೆಂದೂ ಕಾಣಾದ ಯಶಸ್ಸು ಕಾಣುವರು. ಅವರ ಜೀವನದಲ್ಲಿ ಮಣ್ಣು ಕೂಡಾ ಚಿನ್ನವಾಗುವ ಕಾಲವಿದು.
Read more »
ದಿನಭವಿಷ್ಯ 05-07-2024: ಅಮಾವಾಸ್ಯೆಯ ಈ ದಿನ ಧ್ರುವ ಯೋಗ ಯಾವ ರಾಶಿಯವರಿಗೆ ಹೇಗಿದೆShukravara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ ದಕ್ಷಿಣಾಯಣ ಗ್ರೀಷ್ಮ ಋತು, ಜ್ಯೇಷ್ಠ ಮಾಸ, ಕೃಷ್ಣ ಪಕ್ಷ ಅಮಾವಾಸ್ಯೆಯ ಈ ದಿನ ಶುಕ್ರವಾರ ಆರ್ದ್ರಾ ನಕ್ಷತ್ರ, ಧ್ರುವ ಯೋಗ ಇರಲಿದೆ. ಇಂದು ಮೇಷದಿಂದ ಮೀನ ರಾಶಿಯವರೆಗೆ ಯಾರ ಭವಿಷ್ಯ ಹೇಗಿದೆ ತಿಳಿಯಿರಿ.
Read more »
ದಿನಭವಿಷ್ಯ 05-07-2024: ಅಮಾವಾಸ್ಯೆಯ ಈ ದಿನ ಧ್ರುವ ಯೋಗ ಯಾವ ರಾಶಿಯವರಿಗೆ ಹೇಗಿದೆShukravara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ ದಕ್ಷಿಣಾಯಣ ಗ್ರೀಷ್ಮ ಋತು, ಜ್ಯೇಷ್ಠ ಮಾಸ, ಕೃಷ್ಣ ಪಕ್ಷ ಅಮಾವಾಸ್ಯೆಯ ಈ ದಿನ ಶುಕ್ರವಾರ ಆರ್ದ್ರಾ ನಕ್ಷತ್ರ, ಧ್ರುವ ಯೋಗ ಇರಲಿದೆ. ಇಂದು ಮೇಷದಿಂದ ಮೀನ ರಾಶಿಯವರೆಗೆ ಯಾರ ಭವಿಷ್ಯ ಹೇಗಿದೆ ತಿಳಿಯಿರಿ.
Read more »
Trigrahi Yoga: ʼತ್ರಿಗಾಹಿ ಯೋಗʼದಿಂದ ಈ 3 ರಾಶಿಯವರಿಗೆ ಒಲಿಯಲಿದೆ ಭಾರೀ ಅದೃಷ್ಟ!ಮೇಷ ರಾಶಿಯವರಿಗೆ ಸೂರ್ಯ, ಶುಕ್ರ ಮತ್ತು ಬುಧ ಗ್ರಹಗಳ ಸಂಯೋಜನೆಯು ಶುಭಕರವಾಗಿದೆ. ಈ ಸಮಯದಲ್ಲಿ ನೀವು ತುಂಬಾ ಧನಾತ್ಮಕವಾಗಿರುತ್ತೀರಿ ಮತ್ತು ಪ್ರತಿ ಕೆಲಸದಲ್ಲಿಯೂ ಉತ್ಸಾಹದಿಂದ ಪಾಲ್ಗೊಳ್ಳುತ್ತಾರೆ.
Read more »