ಇಂಡಸ್ಟ್ರಿಯಲ್ಲಿ ಮತ್ತೊಂದು ವಿಚ್ಚೇದನದ ಸದ್ದು.. ಡಿವೋರ್ಸ್‌ ಬಗ್ಗೆ ಬಹಿರಂಗ ಹೇಳಿಕೆ ಕೊಟ್ಟ ಸ್ಟಾರ್‌ ನಟ!! ‌ಯಾರದು ಗೊತ್ತೇ?

Saif Ali Khan News

ಇಂಡಸ್ಟ್ರಿಯಲ್ಲಿ ಮತ್ತೊಂದು ವಿಚ್ಚೇದನದ ಸದ್ದು.. ಡಿವೋರ್ಸ್‌ ಬಗ್ಗೆ ಬಹಿರಂಗ ಹೇಳಿಕೆ ಕೊಟ್ಟ ಸ್ಟಾರ್‌ ನಟ!! ‌ಯಾರದು ಗೊತ್ತೇ?
Saif Ali Khan DivorceSaif Ali Khan On Second DivorceSaif Ali Khan Said Cannot Afford To Keep Getting
  • 📰 Zee News
  • ⏱ Reading Time:
  • 16 sec. here
  • 12 min. at publisher
  • 📊 Quality Score:
  • News: 45%
  • Publisher: 63%

Saif Ali Khan on divorce: ಬಾಲಿವುಡ್‌ ನಟ ಸೈಫ್ ಅಲಿ ಖಾನ್ ಹಾಗೂ ಕರೀನಾ ಶೀಘ್ರದಲ್ಲೇ ವಿಚ್ಚೇದನ ಪಡೆಯಲಿದ್ದಾರೆ ಎಂದು ವದಂತಿ ಹಬ್ಬಿತ್ತು.. ಇದೀಗ ನಟ ಇವುಗಳಿಗೆ ಸ್ಪಷ್ಟತೆ ನೀಡಿದ್ದಾರೆ.

ಇಂಡಸ್ಟ್ರಿಯಲ್ಲಿ ಮತ್ತೊಂದು ವಿಚ್ಚೇದನದ ಸದ್ದು.. ಡಿವೋರ್ಸ್‌ ಬಗ್ಗೆ ಬಹಿರಂಗ ಹೇಳಿಕೆ ಕೊಟ್ಟ ಸ್ಟಾರ್‌ ನಟ!! ‌ಯಾರದು ಗೊತ್ತೇ?

Saif Ali Khan: ನಟ ಸೈಫ್ ಅಲಿ ಖಾನ್ ಮತ್ತು ನಟಿ ಅಮೃತಾ ಸಿಂಗ್ ಹಲವು ವರ್ಷಗಳ ಕಾಲ ಪರಸ್ಪರ ಡೇಟಿಂಗ್ ಮಾಡಿದ ನಂತರ 1991 ರಲ್ಲಿ ಮದುವೆಯಾಗಲು ನಿರ್ಧರಿಸಿದರು. ಆದರೆ ಅವರ ದಾಂಪತ್ಯ ಹೆಚ್ಚು ಕಾಲ ಉಳಿಯಲಿಲ್ಲ. ಅಂತಿಮವಾಗಿ, ಇಬ್ಬರು ಮಕ್ಕಳ ಜನನದ ನಂತರ, ಸೈಫ್ ಮತ್ತು ಅಮೃತಾ ಬೇರೆಯಾಗಲು ನಿರ್ಧರಿಸಿದರು. ಸುಮಾರು 13 ವರ್ಷಗಳ ದಾಂಪತ್ಯದ ನಂತರ ಸೈಫ್ ಮತ್ತು ಅಮೃತಾ ವಿಚ್ಛೇದನ ಪಡೆದರು.

We have summarized this news so that you can read it quickly. If you are interested in the news, you can read the full text here. Read more:

Zee News /  🏆 7. in İN

Saif Ali Khan Divorce Saif Ali Khan On Second Divorce Saif Ali Khan Said Cannot Afford To Keep Getting Saif Ali Khan Kareena Kapoor Saif Ali Khan Divorce Reason Saif Ali Khan Amrita Singh Divorce Saif Ali Khan And Kareena Kapoor Kareena Kapoor Love Life Kareena Kapoor Son Kareena Kapoor Marriage

Malaysia Latest News, Malaysia Headlines

Similar News:You can also read news stories similar to this one that we have collected from other news sources.

ಮದುವೆ ಮನ್ನವೇ ಈ ಖ್ಯಾತ ನಟನ ಜೊತೆ ಹಾಸಿಗೆ ಹಂಚಿಕೊಂಡಿದ್ದೆ: ಸ್ಟಾರ್ ಫ್ಯಾಮಿಲಿ ಸೊಸೆ ಶಾಕಿಂಗ್‌ ಹೇಳಿಕೆಮದುವೆ ಮನ್ನವೇ ಈ ಖ್ಯಾತ ನಟನ ಜೊತೆ ಹಾಸಿಗೆ ಹಂಚಿಕೊಂಡಿದ್ದೆ: ಸ್ಟಾರ್ ಫ್ಯಾಮಿಲಿ ಸೊಸೆ ಶಾಕಿಂಗ್‌ ಹೇಳಿಕೆಬಾಲಿವುಡ್‌ನ ಈ ಸ್ಟಾರ್ ಫ್ಯಾಮಿಲಿ ಸೊಸೆ ಕೊಟ್ಟ ಶಾಕಿಂಗ್‌ ಹೇಳಿಕೆ ಇಡೀ ಚಿತ್ರರಂಗವನ್ನೇ ಬೆಚ್ಚಿ ಬೀಳಿಸಿದೆ.
Read more »

ʼಐಶ್ವರ್ಯ ಈಗ..ʼ ಅಭಿಷೇಕ್‌ ಬಚ್ಚನ್‌ ಜೊತೆಗಿನ ಡಿವೋರ್ಸ್‌ ವದಂತಿ ಮಧ್ಯೆ ಮಾಜಿ ಪ್ರೇಯಸಿ ಬಗ್ಗೆ ಶಾಕಿಂಗ್‌ ಹೇಳಿಕೆ ಕೊಟ್ಟ ಸಲ್ಮಾನ್‌ ಖಾನ್!!‌ʼಐಶ್ವರ್ಯ ಈಗ..ʼ ಅಭಿಷೇಕ್‌ ಬಚ್ಚನ್‌ ಜೊತೆಗಿನ ಡಿವೋರ್ಸ್‌ ವದಂತಿ ಮಧ್ಯೆ ಮಾಜಿ ಪ್ರೇಯಸಿ ಬಗ್ಗೆ ಶಾಕಿಂಗ್‌ ಹೇಳಿಕೆ ಕೊಟ್ಟ ಸಲ್ಮಾನ್‌ ಖಾನ್!!‌Aishwarya Rai-Salman Khan: ಐಶ್ವರ್ಯಾ ರೈ ಅಭಿಷೇಕ್ ಬಚ್ಚನ್ ಅವರನ್ನು ಮದುವೆಯಾಗಿದ್ದರೂ, ಸಲ್ಮಾನ್ ಮತ್ತು ಐಶ್ವರ್ಯಾ ಅವರ ಸಂಬಂಧವು ಇನ್ನೂ ಚರ್ಚೆಯಾಗುತ್ತಲೇ ಇದೆ.. ಸದ್ಯ ಐಶ್ವರ್ಯಾ ಮತ್ತು ಅಭಿಷೇಕ್ ವಿಚ್ಛೇದನದ ಬಗ್ಗೆ ಮಾತುಕತೆ ನಡೆಯುತ್ತಿದೆ.. ಈ ನಡುವೆ ಸಲ್ಮಾನ್ ಪ್ರತಿಕ್ರಿಯೆಯೊಂದು ವೈರಲ್ ಆಗಿದೆ.
Read more »

ಕಷ್ಟದ ಸಮಯದಲ್ಲಿ ಗೆಳಯನಿಲ್ಲದ ನೋವಿನಲ್ಲಿ ಕೊರಗುತ್ತಿರುವ ಡಿ ಬಾಸ್‌..! ಅಷ್ಟಕ್ಕೂ ಆ ವಿಶೇಷ ವ್ಯಕ್ತಿ ಯಾರು ಗೊತ್ತಾ..?ಕಷ್ಟದ ಸಮಯದಲ್ಲಿ ಗೆಳಯನಿಲ್ಲದ ನೋವಿನಲ್ಲಿ ಕೊರಗುತ್ತಿರುವ ಡಿ ಬಾಸ್‌..! ಅಷ್ಟಕ್ಕೂ ಆ ವಿಶೇಷ ವ್ಯಕ್ತಿ ಯಾರು ಗೊತ್ತಾ..?Darshan: ಚಾಲೆಂಜಿಂಗ್ ಸ್ಟಾರ್ ದರ್ಶನ್. .ಕನ್ನಡ ಇಂಡಸ್ಟ್ರಿಗೆ ಜನಪ್ರಿಯ ಸಿನಿಮಾಗಳನ್ನ ಕೊಟ್ಟ ಜನಪ್ರಿಯ ನಟ. ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ತಗ್ಲಾಕೊಂಡು ಪರದಾಡುತ್ತಿದ್ದಾರೆ.
Read more »

ಶಿವರಾಜ್‌ಕುಮಾರ್‌ ಗೆ ಕಾಡ್ತಿದೆ ಈ ಅನಾರೋಗ್ಯ.. ವಿದೇಶದಲ್ಲಿ ಟ್ರೀಟ್‌ಮೆಂಟ್ !ಶಿವರಾಜ್‌ಕುಮಾರ್‌ ಗೆ ಕಾಡ್ತಿದೆ ಈ ಅನಾರೋಗ್ಯ.. ವಿದೇಶದಲ್ಲಿ ಟ್ರೀಟ್‌ಮೆಂಟ್ !Shiva Rajkumar: ನಟ ಶಿವರಾಜ್‌ಕುಮಾರ್‌ ಅವರಿಗೆ ಅನಾರೋಗ್ಯ ಕಾಡುತ್ತಿದ್ದು, ಈ ಬಗ್ಗೆ ಖುದ್ದು ಶಿವಣ್ಣ ಮಾತನಾಡಿದ್ದಾರೆ.
Read more »

ಕುಡಿತದ ಚಟ.. ಮದುವೆಯಾಗದೆ ಮೂವರೊಂದಿಗೆ ಡೇಟಿಂಗ್ ಮಾಡಿದ್ದ ಈ ನಟಿ.. ಈಗ ಪ್ರಭಾಸ್ ಜೊತೆ?ಕುಡಿತದ ಚಟ.. ಮದುವೆಯಾಗದೆ ಮೂವರೊಂದಿಗೆ ಡೇಟಿಂಗ್ ಮಾಡಿದ್ದ ಈ ನಟಿ.. ಈಗ ಪ್ರಭಾಸ್ ಜೊತೆ?ಸಿನಿಮಾ ಇಂಡಸ್ಟ್ರಿಯಲ್ಲಿ ಸ್ಟಾರ್ ಹೀರೋಯಿನ್ ಆಗಿ ಮಿಂಚಿದ್ದ ಈ ನಟಿ ಲವ್ ಬ್ರೇಕ್ ಅಪ್ ಗಳಿಂದ ಸಿಕ್ಕಾಪಟ್ಟೆ ಸುದ್ದಿಯಾದರು.
Read more »

ಮೆಗಾ ಮನೆಯಲ್ಲಿ ಮತ್ತೊಂದು ಮದುವೆ ಸದ್ದು.. ಸಿಎಂ ಮೊಮ್ಮಗನ ಮಾಜಿ ಗೆಳತಿ ಕೈ ಹಿಡಿಯಲಿದ್ದಾರೆ ಸ್ಟಾರ್‌ ನಟ!ಮೆಗಾ ಮನೆಯಲ್ಲಿ ಮತ್ತೊಂದು ಮದುವೆ ಸದ್ದು.. ಸಿಎಂ ಮೊಮ್ಮಗನ ಮಾಜಿ ಗೆಳತಿ ಕೈ ಹಿಡಿಯಲಿದ್ದಾರೆ ಸ್ಟಾರ್‌ ನಟ!Mega Hero Marriage: ಮೆಗಾ ಹೀರೋ ಸಾಯಿಧರಮ್ ತೇಜ್ ಬಗ್ಗೆ ಹೊಸದಾಗಿ ಹೇಳಲು ಏನೂ ಇಲ್ಲ. ಮೆಗಾ ಸೋದರಳಿಯನಾಗಿ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟಿದ್ದ ಸಾಯಿಧರಮ್ ತೇಜ್ ಕಡಿಮೆ ಅವಧಿಯಲ್ಲೇ ವಿಶೇಷ ಮನ್ನಣೆ ಪಡೆದರು.
Read more »



Render Time: 2025-02-23 18:34:39