ಇಂಗಿನ ನೀರಿಗೆ ಕಾಲು ಚಮಚ ಈ ಪುಡಿ ಹಾಕಿ ಕುಡಿಯಿರಿ !ಯೂರಿಕ್ ಆಸಿಡ್ ಕರಗಿ ನೀರಾಗುವುದು, ಕಿಡ್ನಿ ಸ್ಟೋನ್ ಕೂಡಾ ಪುಡಿಯಾಗುವುದು !

Uric Acid Remedies News

ಇಂಗಿನ ನೀರಿಗೆ ಕಾಲು ಚಮಚ ಈ ಪುಡಿ ಹಾಕಿ ಕುಡಿಯಿರಿ !ಯೂರಿಕ್ ಆಸಿಡ್ ಕರಗಿ ನೀರಾಗುವುದು, ಕಿಡ್ನಿ ಸ್ಟೋನ್ ಕೂಡಾ ಪುಡಿಯಾಗುವುದು !
Home Remedy For Uric AcidUric Acid Home RemedyHing Water Benefits
  • 📰 Zee News
  • ⏱ Reading Time:
  • 62 sec. here
  • 13 min. at publisher
  • 📊 Quality Score:
  • News: 63%
  • Publisher: 63%

How to control uric acid : ಇಂಗು ಶಾಖವನ್ನು ಉತ್ಪಾದಿಸುವ ಗುಣವನ್ನು ಹೊಂದಿರುವುದರಿಂದ ಪ್ಯೂರಿನ್ ಕಲ್ಲುಗಳನ್ನು ಕರಗಿಸಲು ಸಹಾಯ ಮಾಡುತ್ತದೆ.ಪ್ಯೂರಿನ್ ಕಲ್ಲುಗಳನ್ನು ಒಡೆದು ಮೂತ್ರದೊಂದಿಗೆ ದೇಹದಿಂದ ಹೊರಹಾಕಲು ಸಹಾಯ ಮಾಡುತ್ತದೆ.

ಇಂಗಿನ ನೀರಿಗೆ ಕಾಲು ಚಮಚ ಈ ಪುಡಿ ಹಾಕಿ ಕುಡಿಯಿರಿ !ಯೂರಿಕ್ ಆಸಿಡ್ ಕರಗಿ ನೀರಾಗುವುದು, ಕಿಡ್ನಿ ಸ್ಟೋನ್ ಕೂಡಾ ಪುಡಿಯಾಗುವುದು !

ಯೂರಿಕ್ ಆಸಿಡ್ ಒಂದು ವಿಷಕಾರಿ ವಸ್ತುವಾಗಿದೆ. ಮೂತ್ರಪಿಂಡಗಳು ಅದನ್ನು ಮೂತ್ರದ ಮೂಲಕ ಹೊರಹಾಕುತ್ತಲೇ ಇರುತ್ತವೆ.ಇದು ನಿರಂತರವಾಗಿ ನಡೆಯುವ ಪ್ರಕ್ರಿಯೆಯಾಗಿದೆ. ಆದರೆ ನಾವು ಹೆಚ್ಚು ಪ್ಯೂರಿನ್-ಭರಿತ ಆಹಾರಗಳನ್ನು ಸೇವಿಸಲು ಪ್ರಾರಂಭಿಸಿದಾಗ ಇಲ್ಲಿ ಸಮಸ್ಯೆಯಾಗುತ್ತದೆ. ದೇಹದಲ್ಲಿನ ಟಾಕ್ಸಿನ್ ಅಂದರೆ ಯೂರಿಕ್ ಆಸಿಡ್ ಪ್ರಮಾಣ ವೇಗವಾಗಿ ಹೆಚ್ಚುತ್ತದೆ.ಮೂತ್ರಪಿಂಡಗಳು ಸಹ ಅದನ್ನು ತೆಗೆದುಹಾಕಲು ಸಾಧ್ಯವಾಗುವುದಿಲ್ಲ.ನಂತರ,ಇದು ದೇಹದ ಕೀಲುಗಳಲ್ಲಿ ಸ್ಫಟಿಕಗಳ ರೂಪದಲ್ಲಿ ಶೇಖರಗೊಳ್ಳಲು ಪ್ರಾರಂಭಿಸುತ್ತದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಪ್ರೋಟೀನ್ ಹೇರಳವಾಗಿರುವ ಯಾವುದೇ ಆಹಾರ ಸೇವಿಸಿದರೂ ಅದರ ತ್ಯಾಜ್ಯ ಪ್ಯೂರಿನ್ ಹೊರಬರುತ್ತದೆ.ಈ ಪ್ಯೂರಿನ್‌ ಅನ್ನು ಮಲ ಮತ್ತು ಮೂತ್ರದ ಮೂಲಕ ದೇಹದಿಂದ ಹೊರಹಾಕುವುದು ಬಹಳ ಮುಖ್ಯ. ಪ್ಯೂರಿನ್‌ ದೇಹದಿಂದ ಹೊರ ಹೋಗದೆ ಸಂಗ್ರಹವಾಗಲು ಪ್ರಾರಂಭಿಸಿದಾಗ ಮತ್ತು ಮೂಳೆಗಳನ್ನು ತಮ್ಮ ಮನೆಯನ್ನಾಗಿ ಮಾಡಿಕೊಳ್ಳುತ್ತದೆ.

ಪಾರಿಜಾತ ಹೂವು ಹೀಗೆ ಸೇವಿಸಿದರೆ ಮೂಳೆಗಳಲ್ಲಿ ಸಂಗ್ರಹವಾದ ಯುರಿಕ್ ಆಸಿಡ್ ಕರಗಿ ಹೊರ ಹೋಗುವುದು.. ಕಿಡ್ನಿ ಸ್ಟೋನ್‌ ಸಹ ಒಡೆದು ಪುಡಿಯಾಗುವುದು!Mrunal Thakur: ದುಬಾರಿ ಜಾರ್ಜೆಟ್ ಸೀರೆಯಲ್ಲಿ ಕಂಗೊಳಿಸಿದ ʻಸೀತಾ ರಾಮಂʼ ಸುಂದರಿ: ಇದರ ಬೆಲೆಯೆಷ್ಟು ಗೊತ್ತೇ?ಬಿಸಿನೀರಿಗೆ ಇದನ್ನು ಬೆರಸಿ ಕುಡಿಯಿರಿ: ಕೇವಲ 5 ದಿನದಲ್ಲಿ ಹೊಟ್ಟೆಯ ಹಠಮಾರಿ ಬೊಜ್ಜು ಕರಗುತ್ತೆ! ಹೀರೋಯಿನ್ ಥರ ಸ್ಲಿಮ್ ಆಗ್ತೀರಿ!

We have summarized this news so that you can read it quickly. If you are interested in the news, you can read the full text here. Read more:

Zee News /  🏆 7. in İN

Home Remedy For Uric Acid Uric Acid Home Remedy Hing Water Benefits Hing Water To Reduce Uric Acid Kidney Stone Home Remedy Hing With Black Salt Remedy For Uric Acid ಯೂರಿಕ್ ಆಸಿಡ್ ಗೆ ಮನೆ ಮದ್ದು ಯೂರಿಕ್ ಆಸಿಡ್ ಗೆ ಪರಿಹಾರ ಯೂರಿಕ್ ಆಸಿಡ್ ತಡೆಯುವುದು ಹೇಗೆ? Health Tips In Kanna Kannada Health Tips

Malaysia Latest News, Malaysia Headlines

Similar News:You can also read news stories similar to this one that we have collected from other news sources.

ಯೂರಿಕ್ ಆಸಿಡ್ ಮೂತ್ರದ ಮೂಲಕವೇ ಹೊರ ಹೋಗಬೇಕಾದರೆ ಈ ತರಕಾರಿಯ ಜ್ಯೂಸ್ ಕುಡಿಯಿರಿ! ದಿನಕ್ಕೊಂದೇ ಲೋಟಯೂರಿಕ್ ಆಸಿಡ್ ಮೂತ್ರದ ಮೂಲಕವೇ ಹೊರ ಹೋಗಬೇಕಾದರೆ ಈ ತರಕಾರಿಯ ಜ್ಯೂಸ್ ಕುಡಿಯಿರಿ! ದಿನಕ್ಕೊಂದೇ ಲೋಟJuice for Uric Acid :ಯೂರಿಕ್ ಆಸಿಡ್ ಮಟ್ಟದಲ್ಲಿ ಹೆಚ್ಚಳವಾದರೆ ಕಿಡ್ನಿ ಸ್ಟೋನ್ ಅಪಾಯ ಕೂಡಾ ಕಾಡುತ್ತದೆ. ಹಾಗಾಗಿ ಯೂರಿಕ್ ಆಸಿಡ್ ನಿಯಂತ್ರಿಸುವುದು ಬಹಳ ಮುಖ್ಯ.
Read more »

ರಾಗಿಯನ್ನು ಈ ರೀತಿ ಸೇವಿಸಿ !ಯೂರಿಕ್ ಆಸಿಡ್ ಮತ್ತು ಕಿಡ್ನಿ ಸ್ಟೋನ್ ಎರಡೂ ಮೂತ್ರದ ಮೂಲಕವೇ ಹೊರ ಹೋಗುತ್ತದೆರಾಗಿಯನ್ನು ಈ ರೀತಿ ಸೇವಿಸಿ !ಯೂರಿಕ್ ಆಸಿಡ್ ಮತ್ತು ಕಿಡ್ನಿ ಸ್ಟೋನ್ ಎರಡೂ ಮೂತ್ರದ ಮೂಲಕವೇ ಹೊರ ಹೋಗುತ್ತದೆಕೆಲವೊಂದು ಆಹಾರ ಸೇವಿಸುವ ಮೂಲಕವೂ ಯೂರಿಕ್ ಆಸಿಡ್ ಮಟ್ಟವನ್ನು ಕಡಿಮೆ ಮಾಡಬಹುದು.
Read more »

ಜೀರಿಗೆ ನೀರಿಗೆ ಎರಡು ಚಿಟಕಿ ಈ ಪುಡಿ ಬೆರೆಸಿ ಕುಡಿದರೆ ಯೂರಿಕ್ ಆಸಿಡ್ ಕರಗುವುದು!ಜೊತೆಗೆ ಮೂತ್ರಪಿಂಡದಿಂದ ಜಾರಿ ಬರುವುದು ಕಿಡ್ನಿ ಸ್ಟೋನ್ !ಜೀರಿಗೆ ನೀರಿಗೆ ಎರಡು ಚಿಟಕಿ ಈ ಪುಡಿ ಬೆರೆಸಿ ಕುಡಿದರೆ ಯೂರಿಕ್ ಆಸಿಡ್ ಕರಗುವುದು!ಜೊತೆಗೆ ಮೂತ್ರಪಿಂಡದಿಂದ ಜಾರಿ ಬರುವುದು ಕಿಡ್ನಿ ಸ್ಟೋನ್ !How To Flush Out Uric Acid : ಜೀರಿಗೆ ನೀರನ್ನು ಪ್ರತಿನಿತ್ಯ ಕುಡಿದರೆ ಯೂರಿಕ್ ಆಸಿಡ್ ಹರಳುಗಳು ನಿರ್ವಿಷಗೊಂಡು ದೇಹದಿಂದ ಹೊರಬರಲು ಪ್ರಾರಂಭಿಸುತ್ತವೆ.
Read more »

ಶುಂಠಿ ಜೊತೆಗೆ ಇದನ್ನು ಬೆರೆಸಿ ತಿಂದರೆ ಕೀಲುಗಳಲ್ಲಿ ಸಿಲುಕಿದ ಯುರಿಕ್‌ ಆಸಿಡ್‌ ಕರಗಿ ಹೋಗಿ, ಕಿಡ್ನಿ ಸ್ಟೋನ್‌ ಕೂಡ ಪುಡಿಯಾಗಿ ಹೊರಬರುವುದು!ಶುಂಠಿ ಜೊತೆಗೆ ಇದನ್ನು ಬೆರೆಸಿ ತಿಂದರೆ ಕೀಲುಗಳಲ್ಲಿ ಸಿಲುಕಿದ ಯುರಿಕ್‌ ಆಸಿಡ್‌ ಕರಗಿ ಹೋಗಿ, ಕಿಡ್ನಿ ಸ್ಟೋನ್‌ ಕೂಡ ಪುಡಿಯಾಗಿ ಹೊರಬರುವುದು!kidney stones remedies: ಅಧಿಕ ಯುರಿಕ್‌ ಆಸಿಡ್‌ ಸಮಸ್ಯೆಯಿಂದ ಬಳಲುತ್ತಿರುವವರು ಶುಂಠಿಯಿಂದ ಸುಲಭ ಪರಿಹಾರ ಪಡೆಯಬಹುದು.
Read more »

ಸ್ಟೋನ್ ರೂಪ ಪಡೆಯುವ ಮುನ್ನವೇ ಯೂರಿಕ್ ಆಸಿಡ್ ಅನ್ನು ದೇಹದಿಂದ ಹೊರ ಹಾಕುತ್ತದೆ ವೀಳ್ಯದೆಲೆ!ಈ ಹೊತ್ತಿನಲ್ಲಿ ಹೀಗೆಯೇ ಸೇವಿಸಿ !ಸ್ಟೋನ್ ರೂಪ ಪಡೆಯುವ ಮುನ್ನವೇ ಯೂರಿಕ್ ಆಸಿಡ್ ಅನ್ನು ದೇಹದಿಂದ ಹೊರ ಹಾಕುತ್ತದೆ ವೀಳ್ಯದೆಲೆ!ಈ ಹೊತ್ತಿನಲ್ಲಿ ಹೀಗೆಯೇ ಸೇವಿಸಿ !Betel Leaves for Uric Acid :ವೀಳ್ಯದೆಲೆಯನ್ನು ಸರಿಯಾದ ರೀತಿಯಲ್ಲಿ, ಸರಿಯದಾ ಹೊತ್ತಿನಲ್ಲಿ ಸೇವಿಸಿದರೆ,ಯೂರಿಕ್ ಆಸಿಡ್ ಮಟ್ಟವನ್ನು ನಿಯಂತ್ರಿಸಬಹುದು ಅನ್ನುವುದು ಸಾಬೀತಾಗಿರುವ ಸತ್ಯ.
Read more »

ಮನೆ ಮುಂದೆಯೇ ಸಿಗುವ ಈ ಹೂವನ್ನು ಸೇವಿಸಿದರೆ ಕರಗುವುದು ಯೂರಿಕ್ ಆಸಿಡ್ !ಫ್ಯುರಿನ್ ಕಲ್ಲುಗಳು ಕೂಡಾ ಮಲದ ಮೂಲಕವೇ ಹೊರ ಬರುವುದುಮನೆ ಮುಂದೆಯೇ ಸಿಗುವ ಈ ಹೂವನ್ನು ಸೇವಿಸಿದರೆ ಕರಗುವುದು ಯೂರಿಕ್ ಆಸಿಡ್ !ಫ್ಯುರಿನ್ ಕಲ್ಲುಗಳು ಕೂಡಾ ಮಲದ ಮೂಲಕವೇ ಹೊರ ಬರುವುದುHow To Reduce Uric Acid: ಮನೆಯ ಹಿತ್ತಲಲ್ಲಿಯೇ ಸಿಗುವ ಈ ಹೂವನ್ನು ಬಳಸಿದರೆ ಯೂರಿಕ್ ಆಸಿಡ್ ಸಮಸ್ಯೆ ಸುಲಭವಾಗಿ ಪರಿಹಾರವಾಗುವುದು. ಇದು ಫ್ಯುರಿನ್ ಕಲ್ಲುಗಳನ್ನು ಜೀರ್ಣವಾಗುವಂತೆ ಮಾಡಿ ಮಲದ ಮೂಲಕ ಹೊರ ಹಾಕುತ್ತದೆ.
Read more »



Render Time: 2025-02-25 22:06:27