ಆ್ಯಪ್ ಮೂಲಕ ಮಸೇಜ್ ಮಾಡಿದ್ರೆ, ಕೆಲವೇ ನಿಮಿಷಗಳಲ್ಲಿ ಸಿಗುತ್ತೆ ಸಿಸಿಟಿವಿ ವಿಡಿಯೋ: ಇದು ಸೇಫ್ ಸಿಟಿ ಯೋಜನೆ

Safe City Project News

ಆ್ಯಪ್ ಮೂಲಕ ಮಸೇಜ್ ಮಾಡಿದ್ರೆ, ಕೆಲವೇ ನಿಮಿಷಗಳಲ್ಲಿ ಸಿಗುತ್ತೆ ಸಿಸಿಟಿವಿ ವಿಡಿಯೋ: ಇದು ಸೇಫ್ ಸಿಟಿ ಯೋಜನೆ
Field Operation Platform Appಸುರಕ್ಷಿತ ನಗರಬೆಂಗಳೂರು
  • 📰 Zee News
  • ⏱ Reading Time:
  • 73 sec. here
  • 12 min. at publisher
  • 📊 Quality Score:
  • News: 63%
  • Publisher: 63%

Safe City: ಮೊದಲೆಲ್ಲ ಸಿಸಿಟಿವಿ (CCTV) ವಿಡಿಯೋ ಬೇಕಿದ್ದರು ಮೊದಲಿಗೆ ಕಾಮೆಂಡ್ ಸೆಂಟರ್ ನಲ್ಲಿ ಮನವಿ ಸಲ್ಲಿಸಬೇಕಿತ್ತು. ಅಷ್ಟೇ ಅಲ್ಲ, ಮನವಿ ಸಲ್ಲಿಸಿ ಸಿಸಿಟಿವಿ ವಿಡಿಯೋ ಪಡೆಯಲು ದಿನವಿಡೀ ಕಾಯಬೇಕಿದ್ದ ಪರಿಸ್ಥಿತಿ ಇತ್ತು.

ಬೆಂಗಳೂರು ಸೇಫ್ ಸಿಟಿ ಯೋಜನೆಯಡಿ ಸಿಲಿಕಾನ್ ಸಿಟಿಯಲ್ಲಿ ಸುಮಾರು 7,500 ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಯಾವುದೇ ಅಪರಾಧ ಕೃತ್ಯವಾದರೂ ಇನ್ಮುಂದೆ ಪೊಲೀಸರಿಗೆ ಅಂಗೈನಲ್ಲೇ ಲಭ್ಯವಾಗಲಿದೆ ಸಿಸಿಟಿವಿ ವಿಡಿಯೋ.ಮೊದಲೆಲ್ಲ ಸಿಸಿಟಿವಿ ವಿಡಿಯೋ ಬೇಕಿದ್ರೆ ಕಾಮೆಂಡ್ ಸೆಂಟರ್ ನಲ್ಲಿ ಮನವಿ ಸಲ್ಲಿಸಬೇಕಿತ್ತುUrvashi Alcohol addictionಫಿಲ್ಮಿ ಸ್ಟೈಲ್‌ನಲ್ಲಿ ಪ್ರೇಯಸಿಗೆ ಮದುವೆ ಪ್ರಸ್ತಾಪ ಮಾಡಿದ ಕ್ರಿಕೆಟ್‌ ಆಟಗಾರ..

ಸೇಫ್ ಸಿಟಿ ಯೋಜನೆಯ ಭಾಗವಾಗಿ ಪೊಲೀಸ್ ಇಲಾಖೆ ಹೊಸ ತಂತ್ರಜ್ಞಾನದ ಮೊರೆ ಹೋಗಿದ್ದು, ಇನ್ಮುಂದೆ ಯಾವುದೇ ಅಪರಾಧ ಕೃತ್ಯವಾದರೂ ಕೇವಲ ಒಂದೇ ಒಂದು ಮೆಸೇಜ್ ಕಳುಹಿಸಿದರೆ ಸಾಕು ಪೊಲೀಸರ ಮೊಬೈಲ್ ಗೆ ಸಿಸಿಟಿವಿ ವಿಡಿಯೋ ಲಭ್ಯವಾಗಲಿದೆ.ಯಲ್ಲಿ ಬೆಂಗಳೂರಿನಲ್ಲಿ ಸುಮಾರು 7,500 ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಅಷ್ಟೇ ಅಲ್ಲದೆ, ಇವುಗಳನ್ನು ಪೊಲೀಸ್ ತನಿಖೆಯಲ್ಲಿ ಸಮರ್ಥವಾಗಿ ಬಳಸಿಕೊಳ್ಳುವ ನಿಟ್ಟಿನಲ್ಲಿ ಹೊಸ ಆವಿಷ್ಕಾರವನ್ನು ಅಳವಡಿಸಲಾಗಿದ್ದು, ಇನ್ಮುಂದೆ ಆ್ಯಪ್ ಮೂಲಕ ಮಸೇಜ್ ಮಾಡಿದರೆ ಪೊಲೀಸರಿಗೆ ತಾವಿರುವಲ್ಲಿಯೇ ಕೆಲವೇ ಕ್ಷಣಗಳಲ್ಲಿ ವಿಡಿಯೋ ಲಭ್ಯವಾಗಲಿದೆ.

ಜಿಯೋ, ಏರ್ ಟೆಲ್ ಬಿಟ್ಟು BSNLಗೆ ಪೋರ್ಟ್ ಆಗುತ್ತೀರಾ? ನಿಮ್ಮ ಸುತ್ತ ಮುತ್ತ ಬಿಎಸ್ಎನ್ಎಲ್ ಟವರ್ ಇದೆಯಾ ಹೀಗೆ ಚೆಕ್ ಮಾಡಿಕೊಳ್ಳಿ ! ವಿಡಿಯೋ ಬೇಕಿದ್ದರು ಮೊದಲಿಗೆ ಕಾಮೆಂಡ್ ಸೆಂಟರ್ ನಲ್ಲಿ ಮನವಿ ಸಲ್ಲಿಸಬೇಕಿತ್ತು. ಅಷ್ಟೇ ಅಲ್ಲ, ಮನವಿ ಸಲ್ಲಿಸಿ ಸಿಸಿಟಿವಿ ವಿಡಿಯೋ ಪಡೆಯಲು ದಿನವಿಡೀ ಕಾಯಬೇಕಿದ್ದ ಪರಿಸ್ಥಿತಿ ಇತ್ತು. ಆದರೀಗ, ಯಾವುದೇ ಕ್ರೈಂ ಘಟನೆಗಳು ನಡೆದಾಗ ಫೀಲ್ಡ್ ಆಪರೇಷನ್ ಪ್ಲಾಟ್ ಫಾರ್ಮ್ ಆ್ಯಪ್ ಮೂಲಕ ಸ್ಥಳ, ಕ್ಯಾಮರಾ ನಂಬರ್, ಟೈಮಿಂಗ್ ಮಾಹಿತಿ ನೀಡಿದರೆ ಕಮಾಂಡ್ ಅಂಡ್ ಕಂಟ್ರೋಲ್ ಸೆಂಟರ್ ಗೆ ಕಳುಹಿಸಿದರೆ ಕೆಲವೇ ನಿಮಿಷಗಳಲ್ಲಿ ಅವರು ಮನವಿ ಸಲ್ಲಿಸಿದ ವಿಡಿಯೋ ಕ್ಲಿಪ್ಪಿಂಗ್ ಪೊಲೀಸರ ಕೈ ಸೇರಲಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಹೊಸ ಐಷಾರಾಮಿ ಕಾರು ಖರೀದಿಸಿದ ಅನನ್ಯಾ ಪಾಂಡೆ : ಬೆಲೆ ಕೇಳಿ ಬಾಲಿವುಡ್ ಗೆ ಭಾರೀ ಶಾಕ್..!ʼಮಗಳೊಂದಿಗೂ ಕಮಲ್ ಹಾಸನ್ ರೊಮ್ಯಾನ್ಸ್ ಮಾಡಬಹುದುʼ.. ಖ್ಯಾತ ನಟನ ಶಾಕಿಂಗ್ ಕಾಮೆಂಟ್ಸ್..!ತರುಣ್‌ ಸುಧೀರ್‌ ಬಾಳಸಂಗಾತಿ ನಟಿ ಸೋನಲ್ ಮೊಂಥೆರೋ​ ಹುಟ್ಟೂರು ಯಾವುದು? ಈಕೆಯ ಮೊದಲ ಸಿನಿಮಾ ಕನ್ನಡ ಭಾಷೆಯದ್ದಲ್ಲ...

We have summarized this news so that you can read it quickly. If you are interested in the news, you can read the full text here. Read more:

Zee News /  🏆 7. in İN

Field Operation Platform App ಸುರಕ್ಷಿತ ನಗರ ಬೆಂಗಳೂರು ಬೆಂಗಳೂರು ಸುದ್ದಿ ಪೊಲೀಸ್ ಪೊಲೀಸ್ ತನಿಖೆ ತಂತ್ರಜ್ಞಾನ Bengaluru Safe City Project Karnataka Police

Malaysia Latest News, Malaysia Headlines

Similar News:You can also read news stories similar to this one that we have collected from other news sources.

ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ ಮಾಡಿದ ಸಿಎಂ: ಸೇಫ್ ಸಿಟಿ ಯೋಜನೆ ಜಾರಿಗೆ ಒತ್ತಾಯಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ ಮಾಡಿದ ಸಿಎಂ: ಸೇಫ್ ಸಿಟಿ ಯೋಜನೆ ಜಾರಿಗೆ ಒತ್ತಾಯಕರ್ನಾಟಕ ರಾಜ್ಯ ಸರ್ವ ಜನಾಂಗದ ಶಾಂತಿಯ ತೋಟವಾಗಿದ್ದು, ಕಾನೂನು ಹಾಗೂ ಸುವ್ಯವಸ್ಥೆ ಕಾಪಾಡಲು ಮತ್ತು ಸಾರ್ವಜನಿಕರ ಸುರಕ್ಷತೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಈ ನಿಟ್ಟಿನಲ್ಲಿ ಕೇಂದ್ರದಿಂದ ಅಗತ್ಯವಿರುವ ನೆರವಿನ ಕುರಿತ ಹಲವು ಪ್ರಸ್ತಾವನೆಗಳಿಗೆ ಅನುಮೋದನೆ ನೀಡುವಂತೆ ಮನವಿ ಮಾಡಿದರು
Read more »

ಅಂಗೈನಲ್ಲೇ ಪೊಲೀಸ್ ರಕ್ಷಕ : ಆ್ಯಪ್ ಮೂಲಕ ಪೊಲೀಸ್ ಸೇವೆ, ಇದು ದೇಶದಲ್ಲೇ ಮೊದಲುಅಂಗೈನಲ್ಲೇ ಪೊಲೀಸ್ ರಕ್ಷಕ : ಆ್ಯಪ್ ಮೂಲಕ ಪೊಲೀಸ್ ಸೇವೆ, ಇದು ದೇಶದಲ್ಲೇ ಮೊದಲುಬೆಂಗಳೂರು : ಪೊಲೀಸರು ಜನಸ್ನೇಹಿಯಾಗಿ ಕೆಲಸ ಮಾಡಲು ಆಗಾಗ ಹೊಸಹೊಸ ಪ್ರಯೋಗಗಳನ್ನು ಮಾಡ್ತಾರೆ. ಈಗ ಮತ್ತೆ ತುರ್ತು ಪರಿಸ್ಥಿತಿಯಲ್ಲಿ ಜನರ ಸಹಾಯಕ್ಕೆ ಅತೀ ಬೇಗನೆ ಸ್ಪಂದಿಸಲು ಈಡೀ ದೇಶದಲ್ಲೇ ಹೊಸ ಪ್ರಯತ್ನಕ್ಕೆ ಕೈಹಾಕಿದ್ದಾರೆ. ಹಾಗಾದ್ರೆ ಅದೇನೂ ಅಂತೀರಾ. ಈ ಸ್ಟೋರಿ ನೋಡಿ.
Read more »

ಇದೇ ಮೊದಲ ಬಾರಿಗೆ ಕಾಣಿಸಿಕೊಂಡ ಅಕಾಯ್: ಥೇಟ್‌ ದಂತದ ಗೊಂಬೆಯೇ ಜೂ.ಕೊಹ್ಲಿ...! ಲಂಡನ್‌ ಬೀದಿಯಲ್ಲಿ ಸುತ್ತಾಡಿದ ವಿಡಿಯೋ ವೈರಲ್ಇದೇ ಮೊದಲ ಬಾರಿಗೆ ಕಾಣಿಸಿಕೊಂಡ ಅಕಾಯ್: ಥೇಟ್‌ ದಂತದ ಗೊಂಬೆಯೇ ಜೂ.ಕೊಹ್ಲಿ...! ಲಂಡನ್‌ ಬೀದಿಯಲ್ಲಿ ಸುತ್ತಾಡಿದ ವಿಡಿಯೋ ವೈರಲ್Virat Kohli with Akaay: ವಿರಾಟ್-ಅನುಷ್ಕಾ ವೀಡಿಯೊವೊಂದು ಎಲ್ಲೆಡೆ ಹರಿದಾಡುತ್ತಿದ್ದು, ಈ ವಿಡಿಯೋ ಮೂಲಕ ವಿರುಷ್ಕಾ ಅಭಿಮಾನಿಗಳು ಅಕಾಯ್‌ʼನನ್ನು ಮೊದಲ ಬಾರಿಗೆ ನೋಡಿದ್ದಾರೆ.
Read more »

ಇನ್ನೊಂದು ವಾರದಲ್ಲಿ ಈ ರಾಶಿಯವರಿಗೆ ಶುಕ್ರದೆಸೆ !ಮಹಾ ಲಕ್ಷ್ಮೀ ದಯೆಯಿಂದ ಕೈ ಇಟ್ಟಲೆಲ್ಲಾ ಹಣ ! ಹೋದಲೆಲ್ಲಾ ಯಶಸ್ಸುಇನ್ನೊಂದು ವಾರದಲ್ಲಿ ಈ ರಾಶಿಯವರಿಗೆ ಶುಕ್ರದೆಸೆ !ಮಹಾ ಲಕ್ಷ್ಮೀ ದಯೆಯಿಂದ ಕೈ ಇಟ್ಟಲೆಲ್ಲಾ ಹಣ ! ಹೋದಲೆಲ್ಲಾ ಯಶಸ್ಸುಇನ್ನೊಂದು ವಾರದಲ್ಲಿ ಅಂದರೆ ಜುಲೈ ೭ ರಿಂದ ಶುಕ್ತ ತನ್ನ ರಾಶಿಯನ್ನು ಬದಲಿಸುವ ಮೂಲಕ ಕರ್ಕ ರಾಶಿಯನ್ನು ಪ್ರವೆಶಿಸಲಿದ್ದಾನೆ.ಇದು ಕೆಲವು ರಾಶಿಯವರ ಜೀವನದ ದಿಕ್ಕನ್ನೇ ಬದಲಿಸಲಿದೆ.
Read more »

IRCTC ticket booking: ಆನ್‌ಲೈನ್‌ ಟಿಕೆಟ್‌ ಬುಕ್ಕಿಂಗ್‌ ಬಗ್ಗೆ ಸ್ಪಷ್ಟನೆ ನೀಡಿದ IRCTC!IRCTC ticket booking: ಆನ್‌ಲೈನ್‌ ಟಿಕೆಟ್‌ ಬುಕ್ಕಿಂಗ್‌ ಬಗ್ಗೆ ಸ್ಪಷ್ಟನೆ ನೀಡಿದ IRCTC!IRCTCಯ ವೈಯಕ್ತಿಕ ಐಡಿ ಮೂಲಕ ಹೆಚ್ಚಿನ ಟಿಕೆಟ್‌ ಅಥವಾ ಅಪರಿಚಿತರಿಗೆ ಟಿಕಟ್‌ ಬುಕ್‌ ಮಾಡಿದ್ರೆ ಭಾರೀ ದಂಡದ ಜೊತೆಗೆ ಜೈಲು ಶಿಕ್ಷೆ ವಿಧಿಸಲಾಗುತ್ತದೆ ಎಂಬ ಫೇಕ್‌ ಸುದ್ದಿಯ ಬಗ್ಗೆ IRCTC ಈ ಸ್ಪಷ್ಟನೆ ನೀಡಿದೆ.
Read more »

Health Tips: ಖಾಲಿ ಹೊಟ್ಟೆಯಲ್ಲಿ ಬೇವಿನ ಎಲೆ ಸೇವಿಸಿದ್ರೆ ಇಷ್ಟೊಂದು ಲಾಭಗಳಿವೆHealth Tips: ಖಾಲಿ ಹೊಟ್ಟೆಯಲ್ಲಿ ಬೇವಿನ ಎಲೆ ಸೇವಿಸಿದ್ರೆ ಇಷ್ಟೊಂದು ಲಾಭಗಳಿವೆಬೇವು ಎಷ್ಟು ಔಷಧೀಯ ಗುಣಗಳನ್ನು ಹೊಂದಿದೆ ಎಂದರೆ ಅದು ರಕ್ತವನ್ನು ಸಂಪೂರ್ಣವಾಗಿ ಶುದ್ಧೀಕರಿಸುತ್ತದೆ. ಇದು ರಕ್ತದಿಂದ ವಿಷವನ್ನು ತೆಗೆದುಹಾಕುವ ಮೂಲಕ ರಕ್ತವನ್ನು ನಿರ್ವಿಷಗೊಳಿಸುತ್ತದೆ.
Read more »



Render Time: 2025-02-25 01:51:45