famous TV anchor: ಖ್ಯಾತ ನಿರೂಪಕಿ ರಶ್ಮಿ ಗೌತಮ್ ಆತ್ಮಹತ್ಯೆಗೆ ಯತ್ನಿಸಿದ ವಿಷಯ ತಡವಾಗಿ ಬೆಳಕಿಗೆ ಬಂದಿದೆ. ಜಬರ್ದಸ್ತ್ ಹಾಸ್ಯ ನಟ ರಾಮ್ ಪ್ರಸಾದ್ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ..
ನಿರೂಪಕಿ ರಶ್ಮಿ ಗೌತಮ್ ಆತ್ಮಹತ್ಯೆಗೆ ಯತ್ನಿಸಿದ ವಿಷಯ ತಡವಾಗಿ ಬೆಳಕಿಗೆ ಬಂದಿದೆ.ಕರ್ನಾಟಕ ಮೂಲದ ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟರ್ ಆತ್ಮಹತ್ಯೆ! ಖಿನ್ನತೆಗೆ ತುತ್ತಾಗಿದ್ದ ವೇಗಿಯ ದುರಂತ ಅಂತ್ಯಕ್ರಿಕೆಟಿಗ,ಸಂಸದ ಈಗ ಹೆಡ್ ಕೋಚ್!ಗಂಭೀರ್ ಗೆ ಬಿಸಿಸಿಐ ಪಾವತಿಸಲಿರುವ ಸಂಭಾವನೆ ಎಷ್ಟು? ವಿಶ್ವಕಪ್ ವಿಜೇತ ಆಟಗಾರನ ಒಟ್ಟು ಆಸ್ತಿ ಎಷ್ಟು?
anchor Rashmi: ನಿರೂಪಕಿ ರಶ್ಮಿ ಗೌತಮ್ ಆತ್ಮಹತ್ಯೆಗೆ ಯತ್ನಿಸಿದ ವಿಷಯ ತಡವಾಗಿ ಬೆಳಕಿಗೆ ಬಂದಿದೆ. ಜಬರ್ದಸ್ತ್ ಹಾಸ್ಯ ನಟ ರಾಮ್ ಪ್ರಸಾದ್ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ.. ಈ ಬಗ್ಗೆ ಫುಲ್ ಡೀಟೇಲ್ಸ್ ಇಲ್ಲಿದೆ.. ಟಿವಿ ಆ್ಯಂಕರ್ ರಶ್ಮಿಕಾ ಕ್ರೇಜ್ ಬಗ್ಗೆ ವಿಶೇಷವಾಗಿ ಹೇಳಲು ಏನೂ ಇಲ್ಲ. ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ ಕೆರಿಯರ್ ಆರಂಭಿಸಿದ ರಶ್ಮಿ, ಸಿನಿಮಾಗಳಲ್ಲಿ ಸರಿಯಾದ ಅವಕಾಶಗಳು ಸಿಗದ ಹಿನ್ನೆಲೆಯಲ್ಲಿ ಹಿರಿತೆರೆಯಲ್ಲಿ ಆ್ಯಂಕರ್ ಕೆಲಸವವನ್ನು ಕೈಗೆತ್ತಿಕೊಂಡರು. ಜಬರ್ತಸ್ತ್ ಶೋನಲ್ಲಿ ಆ್ಯಂಕರ್ ಆಗಿ ಕಾಣಿಸಿಕೊಂಡ ನಂತರ ರಶ್ಮಿಯ ಜಾತಕವೇ ಬದಲಾಯಿತು. ಜಬರ್ತಸ್ತ್ ಶೋ ರಶ್ಮಿಗೆ ಫುಲ್ ಪಾಪ್ಯುಲಾರಿಟಿ ತಂದುಕೊಟ್ಟಿತ್ತು.ರಶ್ಮಿ ಪ್ರಾಣಿ ಪ್ರೇಮಿ ಎಂಬುದು ಎಲ್ಲರಿಗೂ ಗೊತ್ತು. ಕರೋನಾ ಸಮಯದಲ್ಲಿಯೂ ಸಹ, ಅವರು ರಸ್ತೆಯಲ್ಲಿ ಪ್ರಾಣಿಗಳಿಗೆ ಆಹಾರ ನೀಡುವ ಮೂಲಕ ತಮ್ಮ ಔದಾರ್ಯವನ್ನು ತೋರಿಸಿದರು.
ರಶ್ಮಿ ಆತ್ಮಹತ್ಯೆ ಮಾಡಿಕೊಳ್ಳಲಿದ್ದಾರೆ ಎಂಬ ಸುದ್ದಿ ಇತ್ತೀಚೆಗೆ ಬೆಳಕಿಗೆ ಬಂದಿದೆ. ಆಟೋ ರಾಮ್ ಪ್ರಸಾದ್ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಎಕ್ಸ್‌ಟ್ರಾ ಜಬರ್ದಸ್ತ್ ರದ್ದುಗೊಳಿಸಿದ ನಂತರ ರಶ್ಮಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಎಕ್ಸ್ ಟ್ರಾ ಜಬರ್ದಸ್ತ್ ರದ್ದತಿಯಿಂದ ಕೆಲಸ ಕೈ ತಪ್ಪಿದ ಕಾರಣ ವಿಷ ಕುಡಿಯಲು ಯತ್ನಿಸಿದ್ದಾಳೆ. ಆದರೆ ಇದೆಲ್ಲಾ ತಮಾಷೆಗಾಗಿ ಎಂದು ರಾಮ್ ಪ್ರಸಾದ್ ಕೊನೆಯಲ್ಲಿ ಟ್ವಿಸ್ಟ್ ನೀಡಿದ್ದಾರೆ.. ಸದ್ಯ ಇದಕ್ಕೆ ಸಂಬಂಧಿಸಿದ ಪ್ರೋಮೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಆಂಕರ್ ರಶ್ಮಿ ಖ್ಯಾತ ನಿರೂಪಕಿ Anchor Rashmi Latest News Anchor Rashmi Gautam Tv Shows Anchor Rashmi Latest Updates Anchor Rashmi Latest Comments Anchor Rashmi -Sudigali Sudheer Anchor Rashmi Gautam Interesting Post Rashmi Gautam On Social Media
Malaysia Latest News, Malaysia Headlines
Similar News:You can also read news stories similar to this one that we have collected from other news sources.
ವಯಸ್ಸು 36 ಆದ್ರೂ ಇನ್ನೂ ಮದುವೆಯಾಗದಿರಲು ಕಾರಣ ‘ಆ’ ವ್ಯಕ್ತಿ: ಕೊನೆಗೂ ಸತ್ಯ ಬಿಚ್ಚಿಟ್ಟ ಆಂಕರ್ ಅನುಶ್ರೀAnchor Anushree: ಅನುಶ್ರೀ ಎಂದಾಕ್ಷಣ ನೆನೆಪಾಗೋದು ಮಾತು, ಅರ್ಥಬದ್ಧ ನಿರೂಪಣೆ. ಲಕ್ಷಾಂತರ ಅಭಿಮಾನಿಗಳ ಮನಗೆದ್ದರುವ ಆಂಕರ್ ಅನುಶ್ರೀಗೆ ಸದ್ಯ ಅಭಿಮಾನಿಗಳೆಲ್ಲಾ ಕೇಳೋದು ಒಂದೇ ಪ್ರಶ್ನೆ, ಅದೇನೆಂದರೆ ‘ಮದುವೆ ಯಾವಾಗ?’
Read more »
Famous Anchor: ಖ್ಯಾತ ಆಂಕರ್ ಬಾಯ್‌ಫ್ರೆಂಡ್ ಜೊತೆಗಿನ ಪೋಟೋಸ್ ವೈರಲ್!Famous Anchor Boyfriend: ಖ್ಯಾತ ನಿರೂಪಕಿ ಅನಸೂಯಾ ಭಾರದ್ವಾಜ್ ಮದುವೆಗೂ ಮುನ್ನ ತನ್ನ ಗೆಳೆಯನೊಂದಿಗೆ ಎಂಜಾಯ್ ಮಾಡುತ್ತಿರುವ ಕೆಲವು ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೋಗಳು ಸದ್ಯ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿವೆ.
Read more »
Allu Arjun: ಅಲ್ಲು ಅರ್ಜುನ್ ಧರಿಸಿದ ಈ ವಾಚ್ ಬೆಲೆ ಗೊತ್ತಾದ್ರೆ ಶಾಕ್ ಆಗ್ತೀರಾ!!Allu Arjun Watch: ಖ್ಯಾತ ಹಾಸ್ಯನಟ ಅಲ್ಲು ರಾಮಲಿಂಗಯ್ಯನವರ ಮೊಮ್ಮಗ ಮತ್ತು ಖ್ಯಾತ ನಿರ್ಮಾಪಕ ಅಲ್ಲು ಅರವಿಂದ್ ಅವರ ಪುತ್ರನಾಗಿ ಚಿತ್ರರಂಗಕ್ಕೆ ಕಾಲಿಟ್ಟ ಅಲ್ಲು ಅರ್ಜುನ್ ಚಿತ್ರದಿಂದ ಚಿತ್ರಕ್ಕೆ ಸುಧಾರಿಸಿಕೊಂಡು ಡೊಡ್ಡ ಹೆಸರು ಮಾಡಿದ್ದಾರೆ...
Read more »
ಬಿಕಿನಿ ಧರಿಸಿ ಬರುವಂತೆ ಒತ್ತಾಯಿಸಿದರು.. 17 ನೇ ವಯಸ್ಸಿಗೆ ಕಾಸ್ಟಿಂಗ್ ಕೌಚ್‌ಗೆ ಬಲಿಯಾದ ಖ್ಯಾತ ಸಿರೀಯಲ್ ನಟಿ ಈಕೆ!Famous Serial Actress: ಖ್ಯಾತ ಸಿರೀಯಲ್ ನಟಿಯೊಬ್ಬರು ಚಿಕ್ಕ ವಯಸ್ಸಿನಲ್ಲಿ ಅನುಭವಿಸಿದ ಕಾಸ್ಟಿಂಗ್ ಕೌಚ್ ಅನುಭವದ ಕುರಿತಾಗಿ ಕುತೂಹಲಕಾರಿ ಸಂಗತಿಗಳನ್ನು ಬಹಿರಂಗಪಡಿಸಿದ್ದಾರೆ.
Read more »
ನಿವೇದಿತಾ ಗೌಡ ನಿಜವಾದ ವಯಸ್ಸೆಷ್ಟು? ಇಷ್ಟು ಸಣ್ಣ ವಯಸ್ಸಲ್ಲೇ ಮದುವೆ, ಡಿವೋರ್ಸ್.. ಚಂದನ್‌ಗಿಂತ 11 ವರ್ಷ ಚಿಕ್ಕವರಾ ನಿವೇದಿತಾ!!Niveditha Gowda age: ನಿವೇದಿತಾ ಗೌಡ ಚಿಕ್ಕವಯಸ್ಸಿನಲ್ಲೇ ಮದುವೆಯಾಗಿದ್ದು ದಾಂಪತ್ಯ ಜೀವನ ಅರ್ಧಕ್ಕೆ ಮುರಿದು ಬೀಳಲು ಕಾರಣ ಎಂಬುದು ಹಲವರ ವಾದವಾಗಿದೆ.
Read more »
ಕರ್ನಾಟಕ ಮೂಲದ ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟರ್ ಆತ್ಮಹತ್ಯೆ! ಖಿನ್ನತೆಗೆ ತುತ್ತಾಗಿದ್ದ ವೇಗಿಯ ದುರಂತ ಅಂತ್ಯDavid Johnson Suicide: ಟೀಂ ಇಂಡಿಯಾದ ಮಾಜಿ ಆಟಗಾರ ಕರ್ನಾಟಕ ಮೂಲಕ ಡೇವಿಡ್ ಜಾನ್ಸನ್(52) ಆತ್ಮಹತ್ಯೆಗೆ ಶರಣಾಗಿದ್ದಾರೆ.
Read more »