Shocking News: ಚಿಂತಾಮಣಿ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ವಿಜಿ ಕುಮಾರ್ ಹಾಗೂ ತಂಡ ನಗರ ಭಾಗದ ವಿವಿಧ ಸರ್ಕಲ್ ಗಳಲ್ಲಿ ದಾಖಲೆಗಳು ಹಾಗೂ ಟ್ರಾಫಿಕ್ ನಿಯಮಗಳನ್ನು ಗಾಳಿಗೆ ತೂರಿ ಓಡಿಸುತ್ತಿದ್ದ ಆಟೋ (Auto) ರಿಕ್ಷಗಳನ್ನು ಹಿಡಿದು ದಂಡ ವಿಧಿಸಿ ಕಳುಹಿಸಿದ್ದಾರೆ.
Shock To Auto Drivers: ಆಟೋ ಚಾಲಕರಿಂದ ದಿನ ನಿತ್ಯ ಸಾರ್ವಜನಿಕರಿಗೆ ಆಗುತ್ತಿರುವ ಈ ಸಮಸ್ಯೆಗಳನ್ನು ನಿವಾರಿಸುವ ನಿಟ್ಟಿ ಈ ನಿಟ್ಟಿನಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ನಗರ ಠಾಣೆಯ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿದ್ದು ಪ್ರಯಾಣಿಕರಿಂದ ಹೆಚ್ಚಿನ ಹಣ ವಸೂಲಿ ಮಾಡುತ್ತಿದ್ದ ಆಟೋ ಚಾಲಕರಿಗೆ ಬಿಸಿ ಮುಟ್ಟಿಸಿದ್ದು, ಅಂತಹವರ ವಿರುದ್ಧ ಕೇಸ್ ದಾಖಲಿಸಿ ದಂಡ ವಿಧಿಸಿದ್ದಾರೆ.ಕರೆದ ಕಡೆ ಬರೋದೇ ಇಲ್ಲ, ದುಪ್ಪಟ್ಟು ಹಣ ವಸೂಲಿ ಇತ್ಯಾದಿ ವಿಷಯಗಳ ಬಗ್ಗೆ ದೂರುAbhishek Sharma
ತನಗಿಂತ 10 ವರ್ಷ ಹಿರಿಯ ಯುವತಿ ಜೊತೆ ಅಭಿಷೇಕ್ ಶರ್ಮಾ ಡೇಟಿಂಗ್!? ಟೀಂ ಇಂಡಿಯಾ ಜೊತೆ ಸಂಬಂಧ ಹೊಂದಿದ ಈಕೆ ಬೇರಾರು ಅಲ್ಲ…ಆಟೋ ಚಾಲಕರು ಹೆಚ್ಚಿನ ಹಣ ಕೇಳುತ್ತಾರೆ, ಕರೆದ ಕಡೆ ಬರೋದೇ ಇಲ್ಲ, ಆಟೋ ಚಾಲಕರು ಯುನಿಫಾರಂ ಬಳಸಲ್ಲ, ರಾತ್ರಿ ವೇಳೆ ಪ್ರಯಾಣಿಕರಿಂದ ದುಪಟ್ಟು ಹಣ ವಸೂಲಿ, ಸೇರಿದಂತೆ ನಕಲಿ ಇನ್ಸೂರೆನ್ಸ್ ಗಳು, ವಾಹನ ಪರವಾನಿಗೆ ಬಗ್ಗೆ ನಿರಂತರ ದೂರುಗಳು ಕೇಳಿ ಬಂದಿದ್ದವು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ದೇವಲೋಕದ ಅಪ್ಸರೆ ಅಮಿತಾಬ್ ಬಚ್ಚನ್ ಮೊಮ್ಮಗಳು..
Passengers Chintamani Station Circle Inspector Traffic Rules DL Duplicate Insurance
Malaysia Latest News, Malaysia Headlines
Similar News:You can also read news stories similar to this one that we have collected from other news sources.
Renuka Swamy case Live Updates: ಜೂನ್ 20 ರವರೆಗೆ ಪೊಲೀಸ್ ಕಸ್ಟಡಿಯಲ್ಲಿ ದರ್ಶನ್Renuka Swamy case Live Updates: ಜೂನ್ 20 ರವರೆಗೆ ಪೊಲೀಸ್ ಕಸ್ಟಡಿಯಲ್ಲಿ ದರ್ಶನ್
Read more »
ಮುಂದಿನ 7 ದಿನಗಳ ಕಾಲ ರಾಜ್ಯದಲ್ಲಿ ಗುಡುಗು ಸಹಿತ ಭಾರಿ ಮಳೆ : 3 ಜಿಲ್ಲೆಗಳಿಗೆ ಏಲ್ಲೋ ಅಲರ್ಟ್ ಘೋಷಣೆಮುಂದಿನ ಏಳು ದಿನಗಳ ಕಾಲ ರಾಜ್ಯದಲ್ಲಿ ಆ ಗುಡುಗು ಸಹಿತ ಭಾರಿ ಮಳೆ ಆಗಲಿದೆ ಎಂದು ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ.
Read more »
ದರ್ಶನ್ ಅಸಲಿ ಹೆಸರೇ ಬೇರೆ... ʻದಾಸʼನ ರಿಯಲ್ ನೇಮ್ ಏನು ಗೊತ್ತಾ?Darshan Real Name: ನಟ ದರ್ಶನ್ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಇದೇ ವೇಳೆ ದರ್ಶನ್ ನಿಜವಾದ ಹೆಸರೇ ಬೇರೆ ಎಂಬ ವಿಚಾರ ಸುದ್ದಿಯಲ್ಲಿದೆ.
Read more »
ಸರ್ಕಾರದ ಅತಿ ದೊಡ್ಡ ಡಿಜಿಟಲ್ ಸ್ಟ್ರೈಕ್ !ಗುಜುರಿ ಸೇರಲಿದೆ ಈ ಸ್ಮಾರ್ಟ್ ಫೋನ್ ಗಳು !ಭಾರತದಲ್ಲಿ ದೂರಸಂಪರ್ಕ ಇಲಾಖೆ (DoT) 392 ಮೊಬೈಲ್ ಫೋನ್‌ಗಳನ್ನು ನಿರ್ಬಂಧಿಸಲು ನಿರ್ದೇಶನ ನೀಡಿದೆ. ಈ ಮೊಬೈಲ್ ಫೋನ್‌ಗಳನ್ನು ವಿದ್ಯುತ್ KYC ಅಪ್‌ಡೇಟ್ ಹಗರಣದಲ್ಲಿ ಬಳಸಲಾಗುತ್ತಿತ್ತು.
Read more »
ಭ್ರೂಣ ಲಿಂಗ ಪತ್ತೆ ಬಗ್ಗೆ ಮಾಹಿತಿ ಕೊಟ್ಟವರಿಗೆ ಸಿಗಲಿದೆ 1 ಲಕ್ಷ ಬಹುಮಾನ..!Karnataka government: ಭ್ರೂಣ ಲಿಂಗ ಕೇಸ್‌ಗಳು ರಾಜ್ಯದಲ್ಲಿ ಹೆಚ್ಚಾಗುತ್ತಲೆ ಇವೆ. ಇದರ ಬೆನ್ನಲ್ಲೆ ಇದಕ್ಕೆ ತೆರೆ ಎಳೆಯಲು ಆರೋಗ್ಯ ಇಲಾಖೆ ಒಂದು ಉಪಾಯದೊಂದಿಗೆ ಹೊರಬಂದಿದೆ.
Read more »
Darshan Arrest Live Updates: ದರ್ಶನ್ ಜೊತೆಗಿದ್ದ ಚಿಕ್ಕಣ್ಣ... ಪೊಲೀಸ್ ವಿಚಾರಣೆಯ ವೇಳೆ ಹೇಳಿದ್ದೇನು?Darshan Arrest Live Updates: ದರ್ಶನ್ ಜೊತೆಗಿದ್ದ ಚಿಕ್ಕಣ್ಣ... ಪೊಲೀಸ್ ವಿಚಾರಣೆಯ ವೇಳೆ ಹೇಳಿದ್ದೇನು?
Read more »