iPhone 15 Pro Max ಮೇಲೆ ಭಾರೀ ಡಿಸ್ಕೌಂಟ್ !ಇಷ್ಟೊಂದು ಅಗ್ಗದ ಬೆಲೆಯಲ್ಲಿ ದುಬಾರಿ ಫೋನ್ ಸಿಗುತ್ತಿರುವುದು ಈ ಮಳಿಗೆಯಲ್ಲಿ ಮಾತ್ರ !

Iphone 15 Pro Max Price News

iPhone 15 Pro Max ಮೇಲೆ ಭಾರೀ ಡಿಸ್ಕೌಂಟ್ !ಇಷ್ಟೊಂದು ಅಗ್ಗದ ಬೆಲೆಯಲ್ಲಿ ದುಬಾರಿ ಫೋನ್ ಸಿಗುತ್ತಿರುವುದು ಈ ಮಳಿಗೆಯಲ್ಲಿ ಮಾತ್ರ !
Iphone 15 Pro Max Price CutIphone 15 Pro Max Price In Reliance DigitalDiscount On Iphone 15 Pro Max
  • 📰 Zee News
  • ⏱ Reading Time:
  • 56 sec. here
  • 11 min. at publisher
  • 📊 Quality Score:
  • News: 57%
  • Publisher: 63%

iPhone 15 Pro Max Price Cut: iPhone 15 Pro Max ಮೇಲೆ ದೊಡ್ಡ ಮಟ್ಟದ ರಿಯಾಯಿತಿ ಸಿಗುತ್ತಿದೆ. ಅಗ್ಗದ ಬೆಲೆಗೆ ಈ ದುಬಾರಿ ಫೋನ್ ಖರೀದಿಸಲು ಇದುವೇ ಸರಿಯಾದ ಸಮಯ.

iPhone 15 Pro Max ಮೇಲೆ ಭಾರೀ ಡಿಸ್ಕೌಂಟ್ !ಇಷ್ಟೊಂದು ಅಗ್ಗದ ಬೆಲೆಯಲ್ಲಿ ದುಬಾರಿ ಫೋನ್ ಸಿಗುತ್ತಿರುವುದು ಈ ಮಳಿಗೆಯಲ್ಲಿ ಮಾತ್ರ !

ಐಫೋನ್ 15 ಸರಣಿಯ ಬೆಲೆಯನ್ನು ಆನ್‌ಲೈನ್‌ನಲ್ಲಿ ಕಡಿಮೆ ಮಾಡಲಾಗಿತ್ತುಫಸ್ಟ್‌ ಟೈಮ್‌ ಬಿಕಿನಿ ತೊಟ್ಟ ಶ್ರದ್ಧಾ ಶ್ರೀನಾಥ್..! ವ್ಹಾವ್‌... ಎಂದ ಫ್ಯಾನ್ಸ್‌... ಫೊಟೋಸ್‌ ಇಲ್ಲಿವೆ..ಶುಕ್ರ-ಶನಿ ಮೈತ್ರಿ: ವರ್ಷಾಂತ್ಯದಲ್ಲಿ ಈ 3 ರಾಶಿಯ ಜನರಿಗೆ ಒಲಿಯಲಿದ್ದಾಳೆ ತಾಯಿ ಲಕ್ಷ್ಮಿ, ತುಂಬಲಿದೆ ಖಜಾನೆಈ ಎಲೆಯ ನೀರು ಹಚ್ಚಿದರೆ ಸಾಕು 10 ನಿಮಿಷದಲ್ಲೇ ಬಿಳಿ ಕೂದಲು ಕಡು ಕಪ್ಪಾಗಿ ಸೊಂಟದ ವರೆಗೆ ಬೆಳೆಯುವುದು!

ಆಪಲ್ ಶೀಘ್ರದಲ್ಲೇ ತನ್ನ ಹೊಸ ಐಫೋನ್ 16 ಸರಣಿಯನ್ನು ಭಾರತದಲ್ಲಿ ಬಿಡುಗಡೆ ಮಾಡಲಿದೆ.ಈ ಹಿಂದೆ, ಐಫೋನ್ 15 ಸರಣಿಯ ಬೆಲೆಯನ್ನು ಆನ್‌ಲೈನ್‌ನಲ್ಲಿ ಕಡಿಮೆ ಮಾಡಲಾಗಿತ್ತು. iPhone 15 ಮತ್ತು iPhone 15 Plus ಈಗಾಗಲೇ ಅಗ್ಗದ ಬೆಲೆಯಲ್ಲಿ ಲಭ್ಯವಿದೆ. ಆದರೆ ಈಗ iPhone 15 Pro Max ಮೇಲೆ ಭಾರೀ ರಿಯಾಯಿತಿ ನೀಡಲಾಗುತ್ತಿದೆ.ಅನ್ನು ಭಾರತದಲ್ಲಿ 1,59,900 ರೂಪಾಯಿಗೆ ಬಿಡುಗಡೆ ಮಾಡಲಾಯಿತು. ಪ್ರಸ್ತುತ ರಿಲಯನ್ಸ್ ಡಿಜಿಟಲ್‌ನಲ್ಲಿ ಈ ಫೋನ್ 1,37,990 ರೂ.ಗೆ ಲಭ್ಯವಿದೆ. ಅಂದರೆ ರಿಲಯನ್ಸ್ ಡಿಜಿಟಲ್ ಈ ಫೋನ್‌ ಮೇಲೆ ದೊಡ್ಡ ಮಟ್ಟದ ರಿಯಾಯಿತಿ ನೀಡುತ್ತಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ರೇಣುಕಾಸ್ವಾಮಿ ಪವಿತ್ರಾಗೆ ಕಳುಹಿಸಿದ್ದ ಆ ಮೆಸೇಜ್‌ ಓದಿ ಕರಿಯ ರೊಚ್ಚಿಗೆದ್ದಿದ್ದ..! ಶೆಡ್‌ನಲ್ಲಿ ಮುಹೂರ್ತ ಇಟ್ಟಿದ್ದ..

We have summarized this news so that you can read it quickly. If you are interested in the news, you can read the full text here. Read more:

Zee News /  🏆 7. in İN

Iphone 15 Pro Max Price Cut Iphone 15 Pro Max Price In Reliance Digital Discount On Iphone 15 Pro Max ಐ ಫೋನ್ 15 ಪ್ರೊ ಮ್ಯಾಕ್ಸ್ ಐ ಫೋನ್ 15 ಪ್ರೊ ಮ್ಯಾಕ್ಸ್ ಬೆಲೆ ಐ ಫೋನ್ 15 ಪ್ರೊ ಮ್ಯಾಕ್ಸ್ ವಿಶೇಷಣ ಐ ಫೋನ್ 15 ಪ್ರೊ ಮ್ಯಾಕ್ಸ್ ರಿಯಾಯಿತಿ ರಿಲಾಯನ್ಸ್ ಡಿಜಿಟಲ್ ರಿಲಾಯನ್ಸ್ ಡಿಜಿಟಲ್ ಆಫರ್

Malaysia Latest News, Malaysia Headlines

Similar News:You can also read news stories similar to this one that we have collected from other news sources.

Vivo 3 Pro 5G ಮಾರಾಟ ಆರಂಭ !ಮೊದಲ ದಿನದಿಂದಲೇ ಭರ್ಜರಿ ಡಿಸ್ಕೌಂಟ್!ಇಷ್ಟು ಅಗ್ಗದ ಬೆಲೆಯಲ್ಲಿ ಇಂಥಹ ಫೋನ್ ಬೇರೆಲ್ಲೂ ಸಾಧ್ಯವಿಲ್ಲ !Vivo 3 Pro 5G ಮಾರಾಟ ಆರಂಭ !ಮೊದಲ ದಿನದಿಂದಲೇ ಭರ್ಜರಿ ಡಿಸ್ಕೌಂಟ್!ಇಷ್ಟು ಅಗ್ಗದ ಬೆಲೆಯಲ್ಲಿ ಇಂಥಹ ಫೋನ್ ಬೇರೆಲ್ಲೂ ಸಾಧ್ಯವಿಲ್ಲ !Vivo T3 Pro ಮಾರಾಟ ಇಂದಿನಿಂದ ಆರಂಭವಾಗಲಿದೆ. ಮೊದಲ ದಿನದಿಂದಲೇ ಈ ಫೋನ್ ಮೇಲೆ ಭರ್ಜರಿ ಡಿಸ್ಕೌಂಟ್ ನೀಡಲಾಗುತ್ತಿದೆ.
Read more »

ಅತ್ಯಂತ ಅಗ್ಗದ ಬೆಲೆಯಲ್ಲಿ ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ Samsung Galaxy A06 ಸ್ಮಾರ್ಟ್‌ಫೋನ್ಅತ್ಯಂತ ಅಗ್ಗದ ಬೆಲೆಯಲ್ಲಿ ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ Samsung Galaxy A06 ಸ್ಮಾರ್ಟ್‌ಫೋನ್Samsung Galaxy A06 In Cheapest Price: ಅಗ್ಗದ ಬೆಲೆಯಲ್ಲಿ ಖರೀದಿಸಲು ಸಾಧ್ಯವಾಗುವ ಈ ಸ್ಮಾರ್ಟ್‌ಫೋನ್‌ನಲ್ಲಿ ದುಬಾರಿ ಸ್ಮಾರ್ಟ್‌ಫೋನ್‌ಗಳಲ್ಲಿ ಲಭ್ಯವಿರುವ ಹಲವು ವೈಶಿಷ್ಟ್ಯಗಳನ್ನು ಒದಗಿಸಲಾಗಿದೆ.
Read more »

Maruti ಈ ಕಾರುಗಳ ಮೇಲೆ ಬಂಪರ್ ರಿಯಾಯಿತಿ!ಯಾವ ಕಾರಿನ ಮೇಲೆ ಎಷ್ಟು ಡಿಸ್ಕೌಂಟ್ ?Maruti ಈ ಕಾರುಗಳ ಮೇಲೆ ಬಂಪರ್ ರಿಯಾಯಿತಿ!ಯಾವ ಕಾರಿನ ಮೇಲೆ ಎಷ್ಟು ಡಿಸ್ಕೌಂಟ್ ?ಮಾರುತಿ ತನ್ನ ಕಾರುಗಳ ಬೆಲೆಯನ್ನು ಕಡಿತಗೊಳಿಸಿದೆ. ಇಂದಿನಿಂದ ಈ ಕಾರುಗಳ ಬೆಲೆಯನ್ನು ಕಡಿತಗೊಳಿಸಲಾಗಿದೆ.
Read more »

ಆಭರಣ ಪ್ರಿಯರಿಗೆ ಮತ್ತೊಂದು ಶಾಕ್ ನೀಡಿದ ಕೇಂದ್ರ ಸರ್ಕಾರ ! ಗೋಲ್ಡ್ ಸ್ಕೀಮ್ ಗೆ ಬೀಳಲಿದೆ ಬ್ರೇಕ್ಆಭರಣ ಪ್ರಿಯರಿಗೆ ಮತ್ತೊಂದು ಶಾಕ್ ನೀಡಿದ ಕೇಂದ್ರ ಸರ್ಕಾರ ! ಗೋಲ್ಡ್ ಸ್ಕೀಮ್ ಗೆ ಬೀಳಲಿದೆ ಬ್ರೇಕ್ಅಗ್ಗದ ಬೆಲೆಯಲ್ಲಿ ಚಿನ್ನ ಖರೀದಿಸುವಲ್ಲಿ ಸಾವರಿನ್ ಗೋಲ್ಡ್ ಬಾಂಡ್ ನೆರವಾಗುತ್ತದೆ.ಆದರೆ,ಇನ್ನು ಮುಂದೆ ಈ ಗೋಲ್ಡ್ ಸ್ಕೀಮ್ ಅನ್ನು ಸರ್ಕಾರ ನಿಲ್ಲಿಸಲಿದೆ ಎನ್ನಲಾಗಿದೆ.
Read more »

BSNLನ ಈ ಪ್ಲಾನ್ ಬಳಸಿದರೆ ವರ್ಷದವರೆಗೆ ರಿಚಾರ್ಜ್ ಮಾಡುವ ಅಗತ್ಯವೇ ಇಲ್ಲ ! ಡೈಲಿ ಡೇಟಾ, ಅನ್ಲಿಮಿಟೆಡ್ ಕಾಲ್ ಎಲ್ಲವೂ ಲಭ್ಯBSNLನ ಈ ಪ್ಲಾನ್ ಬಳಸಿದರೆ ವರ್ಷದವರೆಗೆ ರಿಚಾರ್ಜ್ ಮಾಡುವ ಅಗತ್ಯವೇ ಇಲ್ಲ ! ಡೈಲಿ ಡೇಟಾ, ಅನ್ಲಿಮಿಟೆಡ್ ಕಾಲ್ ಎಲ್ಲವೂ ಲಭ್ಯBSNLನ ಈ ಪ್ಲಾನ್ ಬಳಸಿದರೆ ವರ್ಷವಿಡೀ ಯಾವುದೇ ತಡೆಯಿಲ್ಲದೆ ನಿಮ್ಮ ಫೋನ್ ಅನ್ನು ಬಳಸುತ್ತಲೇ ಇರಬಹುದು.
Read more »

ಮೋದಿ ಟೀಕಿಸಿ ಸಿದ್ದರಾಮಯ್ಯ ಹೊಗಳಿದ ಯುವಕ:ಹಿಗ್ಗಾಮುಗ್ಗ ಥಳಿಸಿದ ಗುಂಪುಮೋದಿ ಟೀಕಿಸಿ ಸಿದ್ದರಾಮಯ್ಯ ಹೊಗಳಿದ ಯುವಕ:ಹಿಗ್ಗಾಮುಗ್ಗ ಥಳಿಸಿದ ಗುಂಪುಸಿದ್ದರಾಮಯ್ಯನನ್ನು ಹೊಗಳಿ ಈ ಯುವಕ ಮೋದಿಯನ್ನು ಟೀಕಿಸಿದ್ದೆ ತಪ್ಪಾಯಿತು. ಸುಮಾರು ೧೫ ಜನರ ಗುಂಪು ಈ ಯುವಕನ ಮೇಲೆ ಹಲ್ಲೆ ನಡೆಸಿದೆ.
Read more »



Render Time: 2025-02-24 07:56:15